ನಾ ಬಿರುಗಾಳಿಗೆ ಆರದ ದೀಪ
ಎದೆ ಗುಂದದೆ ನಡೆಯುವ ಭೂಪ
ಸಾವಿರ ನೋವೇ ಬರಲಿ
ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೆ
ನಗುತಾ ಸಾಗುವೇ ಮುಂದೆ
|| ನಾ ಬಿರುಗಾಳಿಗೆ ಆರದ ದೀಪ..||
ಬಾಳಿಗೆ ಹೆದರಿ ಓಡುವೆ ಏಕೆ
ಆಸೆಯ ನೀಗುವೆ ಏಕೆ
ಕತ್ತಲೆ ಹಿಂದೆ ಬರುವುದು ಬೆಳಕು
ಭರವಸೆಯಿಂದ ಬದುಕು
ಸೇಡಿಗೆ ಸಾವಿರ ಸಾವು
ದಿನ ನಿತ್ಯವು ತೀರದ ನೋವು
ಸೇಡಿಗೆ ಸಾವಿರ ಸಾವು
ದಿನ ನಿತ್ಯವು ತೀರದ ನೋವು
ಎದುರಿಸಿ ನಿಲ್ಲಲು ನಾವು
ಜೀವನ ನಗುವ ಹೂವು
|| ನಾ ಬಿರುಗಾಳಿಗೆ ಆರದ ದೀಪ
ಎದೆ ಗುಂದದೆ ನಡೆಯುವ ಭೂಪ
ಸಾವಿರ ನೋವೇ ಬರಲಿ
ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೆ
ನಗುತಾ ಸಾಗುವೇ ಮುಂದೆ
ನಾ ಬಿರುಗಾಳಿಗೆ ಆರದ ದೀಪ…||
ಏಟುಗಳೆನಿತೊ ಉಳಿಯಲಿ ತಿಂದು
ಮೂರುತಿ ಆಯಿತು ಶಿಲೆಯೂ
ಸೋಲಿನ ಮೆಟ್ಟಲ ಮೇಗಡೆಯಲ್ಲಿ
ನಿಂತಿದೆ ಗೆಲುವಿನ ಗುಡಿಯೂ
ಕವಲೊಡೆದಂತ ದಾರಿ
ಎಲ್ಲಾದರೂ ಸೇರಲೇಬೇಕು
ಕವಲೊಡೆದಂತ ದಾರಿ
ಎಲ್ಲಾದರೂ ಸೇರಲೇಬೇಕು
ನಾಳೆಯು ಬರೆಯುವ ಚರಿತೆ
ನಮ್ಮದೇ ಆಗಿರಬೇಕು
|| ನಾ ಬಿರುಗಾಳಿಗೆ ಆರದ ದೀಪ
ಎದೆ ಗುಂದದೆ ನಡೆಯುವ ಭೂಪ
ಸಾವಿರ ನೋವೇ ಬರಲಿ
ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೆ
ನಗುತಾ ಸಾಗುವೇ ಮುಂದೆ
ಲಾ.. ಲಾ... ಲಾ.. ಲಾ...
ಲಾ.. ಲಾ... ಲಾ.. ಲಾ.....||
ನಾ ಬಿರುಗಾಳಿಗೆ ಆರದ ದೀಪ
ಎದೆ ಗುಂದದೆ ನಡೆಯುವ ಭೂಪ
ಸಾವಿರ ನೋವೇ ಬರಲಿ
ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೆ
ನಗುತಾ ಸಾಗುವೇ ಮುಂದೆ
|| ನಾ ಬಿರುಗಾಳಿಗೆ ಆರದ ದೀಪ..||
ಬಾಳಿಗೆ ಹೆದರಿ ಓಡುವೆ ಏಕೆ
ಆಸೆಯ ನೀಗುವೆ ಏಕೆ
ಕತ್ತಲೆ ಹಿಂದೆ ಬರುವುದು ಬೆಳಕು
ಭರವಸೆಯಿಂದ ಬದುಕು
ಸೇಡಿಗೆ ಸಾವಿರ ಸಾವು
ದಿನ ನಿತ್ಯವು ತೀರದ ನೋವು
ಸೇಡಿಗೆ ಸಾವಿರ ಸಾವು
ದಿನ ನಿತ್ಯವು ತೀರದ ನೋವು
ಎದುರಿಸಿ ನಿಲ್ಲಲು ನಾವು
ಜೀವನ ನಗುವ ಹೂವು
|| ನಾ ಬಿರುಗಾಳಿಗೆ ಆರದ ದೀಪ
ಎದೆ ಗುಂದದೆ ನಡೆಯುವ ಭೂಪ
ಸಾವಿರ ನೋವೇ ಬರಲಿ
ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೆ
ನಗುತಾ ಸಾಗುವೇ ಮುಂದೆ
ನಾ ಬಿರುಗಾಳಿಗೆ ಆರದ ದೀಪ…||
ಏಟುಗಳೆನಿತೊ ಉಳಿಯಲಿ ತಿಂದು
ಮೂರುತಿ ಆಯಿತು ಶಿಲೆಯೂ
ಸೋಲಿನ ಮೆಟ್ಟಲ ಮೇಗಡೆಯಲ್ಲಿ
ನಿಂತಿದೆ ಗೆಲುವಿನ ಗುಡಿಯೂ
ಕವಲೊಡೆದಂತ ದಾರಿ
ಎಲ್ಲಾದರೂ ಸೇರಲೇಬೇಕು
ಕವಲೊಡೆದಂತ ದಾರಿ
ಎಲ್ಲಾದರೂ ಸೇರಲೇಬೇಕು
ನಾಳೆಯು ಬರೆಯುವ ಚರಿತೆ
ನಮ್ಮದೇ ಆಗಿರಬೇಕು
|| ನಾ ಬಿರುಗಾಳಿಗೆ ಆರದ ದೀಪ
ಎದೆ ಗುಂದದೆ ನಡೆಯುವ ಭೂಪ
ಸಾವಿರ ನೋವೇ ಬರಲಿ
ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೆ
ನಗುತಾ ಸಾಗುವೇ ಮುಂದೆ
ಲಾ.. ಲಾ... ಲಾ.. ಲಾ...
ಲಾ.. ಲಾ... ಲಾ.. ಲಾ.....||
Naa Birugaalige song lyrics from Kannada Movie Thande Makkalu starring B Sarojadevi, Jayanthi, Vijayakala, Lyrics penned by R N Jayagopal Sung by S P Balasubrahmanyam, Music Composed by G K Venkatesh, film is Directed by Srikanth and film is released on 1971