Mugilettha Oduthide Lyrics

ಮುಗಿಲೆತ್ತ ಓಡುತಿದೆ Lyrics

in Thande Makkalu

in ತಂದೆ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುಗಿಲೆತ್ತ ಓಡುತಿದೆ, ಗಿರಿಗಳ ಕಡೆಗೆ
ಅಲೆಯೆತ್ತ ಸಾಗುತಿದೆ, ತೀರದ ಕಡೆಗೆ
ಬಾನೆತ್ತ ಬಾಗುತಿದೆ, ಭೂಮಿಯ ಕಡೆಗೆ
ಕಣ್ಣೆತ್ತ ಸಾಗುತಿದೆ, ನಿನ್ನಯ ಕಡೆಗೆ
ಕಣ್ಣೆತ್ತ ಸಾಗುತಿದೆ , ನಿನ್ನಯ ಕಡೆಗೆ
 
|| ಮುಗಿಲೆತ್ತ ಓಡುತಿದೆ, ಗಿರಿಗಳ ಕಡೆಗೆ…||
 
ಹಗಲಲಿ ಮಿತ್ರ ಇರುಳಲಿ
ಶತ್ರು ಏನದು ಹೇಳು
ಸೂರ್ಯ  (ಹಹ) ಚೋರ
(ಹೂಂಹೂಂಹೂಂ )
ಹಗಲಲಿ ಮಿತ್ರ ಇರುಳಲಿ ಶತ್ರು
ಏನದು ಹೇಳು
ಇನಿಯನ ಒಲವು ಹಗಲಲಿ ನಲಿವು
ವಿರಹವು ಇರುಳಿನಲಿ
ನಿದಿರೆಯು ದೂರದಲಿ..
ನಿದಿರೆಯು ದೂರದಲಿ..
ಆ...ಕಣ್ಣೆತ್ತ ಸಾಗುತಿದೆ  ನಿನ್ನಯ ಕಡೆಗೆ
 
|| ಮುಗಿಲೆತ್ತ ಓಡುತಿದೆ, ಗಿರಿಗಳ ಕಡೆಗೆ…||
  
ಹರಡಲು ಮೋಡ ಹೆಣೆಯಲು
ಹಾವು ಏನದು ಹೇಳು
ಹೂವು (ಅಹಹಹಾ) ಬಳ್ಳಿ
(ಹೂಂಹೂಂಹೂಂ )
ಹರಡಲು ಮೋಡ ಹೆಣೆಯಲು
ಹಾವು ಏನದು ಹೇಳು
ನಿನ್ನಯ ಜಡೆಯೇ ಹಾವಿನ ಹೆಡೆಯೂ 
ಮೋಡವೇ ಮುಂಗುರುಳು...
ನಿನ್ನ ಮೋಹಕ ಮುಂಗುರುಳು...
ಮೋಹಕ ಮುಂಗುರುಳು
ಆ…ಕಣ್ಣೆತ್ತ ಸಾಗುತಿದೆ ,ನಿನ್ನಯ ಕಡೆಗೆ
 
|| ಮುಗಿಲೆತ್ತ ಓಡುತಿದೆ, ಗಿರಿಗಳ ಕಡೆಗೆ…||
 
ಕೊಟ್ಟರೇ ಒಮ್ಮೆ ಬಾರದು
ಹಿಂದೆ ಏನದು ಹೇಳು
ಸಾಲ (ಹ್ಹಾಂಹ್ಹಾ) ಹ್ಹಾಂ ..ಶೀಲಾ
(ಹೂಂಹೂಂಹೂಂ )
ಕೊಟ್ಟರೇ ಒಮ್ಮೆ ಬಾರದು
ಹಿಂದೆ ಏನದು ಹೇಳು
ಹಹ್ಹಹ್ಹ
ಮನಸನು ಕಳಿಸೆ ಇನಿಯನ
ಬಳಿಗೆ ಉಳಿವುದು ತಾನೆಲ್ಲೇ 
ಅದು ನಲ್ಲನ ಬಳ್ಳಿಯಲ್ಲೇ...
ನಲ್ಲನ ಬಳ್ಳಿಯಲ್ಲೇ...
 
|| ಕಣ್ಣೆತ್ತ ಸಾಗುತಿದೆ ನಿನ್ನಯ ಕಡೆಗೆ
ಕಣ್ಣೆತ್ತ ಸಾಗುತಿದೆ ನಿನ್ನಯ ಕಡೆಗೆ
ಲಾ ಲಾ ಲಾ ಲಾ ಲಾ ಲಾ ಲಾ…..||

ಮುಗಿಲೆತ್ತ ಓಡುತಿದೆ, ಗಿರಿಗಳ ಕಡೆಗೆ
ಅಲೆಯೆತ್ತ ಸಾಗುತಿದೆ, ತೀರದ ಕಡೆಗೆ
ಬಾನೆತ್ತ ಬಾಗುತಿದೆ, ಭೂಮಿಯ ಕಡೆಗೆ
ಕಣ್ಣೆತ್ತ ಸಾಗುತಿದೆ, ನಿನ್ನಯ ಕಡೆಗೆ
ಕಣ್ಣೆತ್ತ ಸಾಗುತಿದೆ , ನಿನ್ನಯ ಕಡೆಗೆ
 
|| ಮುಗಿಲೆತ್ತ ಓಡುತಿದೆ, ಗಿರಿಗಳ ಕಡೆಗೆ…||
 
ಹಗಲಲಿ ಮಿತ್ರ ಇರುಳಲಿ
ಶತ್ರು ಏನದು ಹೇಳು
ಸೂರ್ಯ  (ಹಹ) ಚೋರ
(ಹೂಂಹೂಂಹೂಂ )
ಹಗಲಲಿ ಮಿತ್ರ ಇರುಳಲಿ ಶತ್ರು
ಏನದು ಹೇಳು
ಇನಿಯನ ಒಲವು ಹಗಲಲಿ ನಲಿವು
ವಿರಹವು ಇರುಳಿನಲಿ
ನಿದಿರೆಯು ದೂರದಲಿ..
ನಿದಿರೆಯು ದೂರದಲಿ..
ಆ...ಕಣ್ಣೆತ್ತ ಸಾಗುತಿದೆ  ನಿನ್ನಯ ಕಡೆಗೆ
 
|| ಮುಗಿಲೆತ್ತ ಓಡುತಿದೆ, ಗಿರಿಗಳ ಕಡೆಗೆ…||
  
ಹರಡಲು ಮೋಡ ಹೆಣೆಯಲು
ಹಾವು ಏನದು ಹೇಳು
ಹೂವು (ಅಹಹಹಾ) ಬಳ್ಳಿ
(ಹೂಂಹೂಂಹೂಂ )
ಹರಡಲು ಮೋಡ ಹೆಣೆಯಲು
ಹಾವು ಏನದು ಹೇಳು
ನಿನ್ನಯ ಜಡೆಯೇ ಹಾವಿನ ಹೆಡೆಯೂ 
ಮೋಡವೇ ಮುಂಗುರುಳು...
ನಿನ್ನ ಮೋಹಕ ಮುಂಗುರುಳು...
ಮೋಹಕ ಮುಂಗುರುಳು
ಆ…ಕಣ್ಣೆತ್ತ ಸಾಗುತಿದೆ ,ನಿನ್ನಯ ಕಡೆಗೆ
 
|| ಮುಗಿಲೆತ್ತ ಓಡುತಿದೆ, ಗಿರಿಗಳ ಕಡೆಗೆ…||
 
ಕೊಟ್ಟರೇ ಒಮ್ಮೆ ಬಾರದು
ಹಿಂದೆ ಏನದು ಹೇಳು
ಸಾಲ (ಹ್ಹಾಂಹ್ಹಾ) ಹ್ಹಾಂ ..ಶೀಲಾ
(ಹೂಂಹೂಂಹೂಂ )
ಕೊಟ್ಟರೇ ಒಮ್ಮೆ ಬಾರದು
ಹಿಂದೆ ಏನದು ಹೇಳು
ಹಹ್ಹಹ್ಹ
ಮನಸನು ಕಳಿಸೆ ಇನಿಯನ
ಬಳಿಗೆ ಉಳಿವುದು ತಾನೆಲ್ಲೇ 
ಅದು ನಲ್ಲನ ಬಳ್ಳಿಯಲ್ಲೇ...
ನಲ್ಲನ ಬಳ್ಳಿಯಲ್ಲೇ...
 
|| ಕಣ್ಣೆತ್ತ ಸಾಗುತಿದೆ ನಿನ್ನಯ ಕಡೆಗೆ
ಕಣ್ಣೆತ್ತ ಸಾಗುತಿದೆ ನಿನ್ನಯ ಕಡೆಗೆ
ಲಾ ಲಾ ಲಾ ಲಾ ಲಾ ಲಾ ಲಾ…..||

Mugilettha Oduthide song lyrics from Kannada Movie Thande Makkalu starring B Sarojadevi, Jayanthi, Vijayakala, Lyrics penned by R N Jayagopal Sung by S P Balasubrahmanyam, S Janaki, Music Composed by G K Venkatesh, film is Directed by Srikanth and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ