ಕಣ್ಣಿಗೆ ಚೆಂದ ಕಾಡಿಗೆ ಚೆಂದ,
ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ,
ನಿನ್ನಂದ ಚೆಂದ ಯಾವನು ತಂದ
ಅಹ್ಹಹ..
|| ಕಣ್ಣಿಗೆ ಚೆಂದ ಕಾಡಿಗೆ ಚೆಂದ,
ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ,
ನಿನ್ನಂದ ಚೆಂದ ಯಾವನು ತಂದ..||
ಕುಂಕುಮ ಚೆಂದ ಈ ಹೆಣೆಗೆ,
ಸಿಂಧೂರ ಚೆಂದ ಬೈತೆಲೆಗೆ ....
ಕುಂಕುಮ ಚೆಂದ ಈ ಹೆಣೆಗೆ,
ಸಿಂಧೂರ ಚೆಂದ ಬೈತೆಲೆಗೆ ....
ಕಂಕಣದಿಂದ ಕೈಗಳಿಗಂದ...
ಕಂಕಣದಿಂದ ಕೈಗಳಿಗಂದ
ಕುಲವಧು ಗಂಧ ಸೆರಗಿಂದ..
|| ಓಹೋ ಕಣ್ಣಿಗೆ ಚೆಂದ ಕಾಡಿಗೆ ಚೆಂದ,
ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ,
ನಿನ್ನಂದ ಚೆಂದ ಯಾವನು ತಂದ…||
ಗೋಪುರವಂದ ಗುಡಿಗಳಿಗೆ
ನೂಪುರವಂದ ಕಾಲ್ಗಳಿಗೆ
ಆ…ಗೋಪುರವಂದ ಗುಡಿಗಳಿಗೆ
ನೂಪುರವಂದ ಕಾಲ್ಗಳಿಗೆ
ಚಂದಿರನಿಂದ ಬಾನಿಗೆ ಅಂದ
ಬಾಳಿಗೆ ಅಂದ ಹೆಣ್ಣಿಂದ
|| ಹೊಯ್ ಹೊಯ್..
ಕಣ್ಣಿಗೆ ಚೆಂದ ಕಾಡಿಗೆ ಚೆಂದ,
ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ,
ನಿನ್ನಂದ ಚೆಂದ ಯಾವನು ತಂದ…||
ಕಣ್ಣಿಗೆ ಚೆಂದ ಕಾಡಿಗೆ ಚೆಂದ,
ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ,
ನಿನ್ನಂದ ಚೆಂದ ಯಾವನು ತಂದ
ಅಹ್ಹಹ..
|| ಕಣ್ಣಿಗೆ ಚೆಂದ ಕಾಡಿಗೆ ಚೆಂದ,
ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ,
ನಿನ್ನಂದ ಚೆಂದ ಯಾವನು ತಂದ..||
ಕುಂಕುಮ ಚೆಂದ ಈ ಹೆಣೆಗೆ,
ಸಿಂಧೂರ ಚೆಂದ ಬೈತೆಲೆಗೆ ....
ಕುಂಕುಮ ಚೆಂದ ಈ ಹೆಣೆಗೆ,
ಸಿಂಧೂರ ಚೆಂದ ಬೈತೆಲೆಗೆ ....
ಕಂಕಣದಿಂದ ಕೈಗಳಿಗಂದ...
ಕಂಕಣದಿಂದ ಕೈಗಳಿಗಂದ
ಕುಲವಧು ಗಂಧ ಸೆರಗಿಂದ..
|| ಓಹೋ ಕಣ್ಣಿಗೆ ಚೆಂದ ಕಾಡಿಗೆ ಚೆಂದ,
ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ,
ನಿನ್ನಂದ ಚೆಂದ ಯಾವನು ತಂದ…||
ಗೋಪುರವಂದ ಗುಡಿಗಳಿಗೆ
ನೂಪುರವಂದ ಕಾಲ್ಗಳಿಗೆ
ಆ…ಗೋಪುರವಂದ ಗುಡಿಗಳಿಗೆ
ನೂಪುರವಂದ ಕಾಲ್ಗಳಿಗೆ
ಚಂದಿರನಿಂದ ಬಾನಿಗೆ ಅಂದ
ಬಾಳಿಗೆ ಅಂದ ಹೆಣ್ಣಿಂದ
|| ಹೊಯ್ ಹೊಯ್..
ಕಣ್ಣಿಗೆ ಚೆಂದ ಕಾಡಿಗೆ ಚೆಂದ,
ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ,
ನಿನ್ನಂದ ಚೆಂದ ಯಾವನು ತಂದ…||
Kannige Chenda song lyrics from Kannada Movie Thande Makkalu starring B Sarojadevi, Jayanthi, Vijayakala, Lyrics penned by R N Jayagopal Sung by S P Balasubrahmanyam, Music Composed by G K Venkatesh, film is Directed by Srikanth and film is released on 1971