ಅಹ್ಹ.. ಸುಂದರಿ ಸುಂದರಿ ಸುಂದರಿ
ಹಾಯ್ ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ
ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ
ಕರುಣೆ ತೋರಿಸು ನನ್ನ ಪ್ರೀತಿಸು
ಹೃದಯ ವೀಣೆಯ ಬಾರಿಸು
|| ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ
ಸುಂದರಿ ಸುಂದರಿ ಸುಂದರಿ
ಹೇ ಹೇ ಹೆ…..ಆ ಹ ಹಾ……||
ಅಹ್.. ವೈದೇಹಿ ನೀನಾದರೇ
ನಾನೇ ರಾಮ (ನೀನೇ ರಾಮ)
ಹಿಡಂಬಿಯು ನೀನಾದರೇ
ನಾನೇ ಭೀಮ (ನೀನೇ ಭೀಮ)
ಆಡಡಡಡ ..
ವೈದೇಹಿ ನೀನಾದರೇ
ನಾನೇ ರಾಮ (ನೀನೇ ರಾಮ)
ಹಿಡಂಬಿಯು ನೀನಾದರೇ
ನಾನೇ ಭೀಮ (ನೀನೇ ಭೀಮ)
ಆ.. ರತಿಯೇ ಆಗಿ
ನಿಂತರೇ ಹೇ.. ನಾನೇ ಕಾಮ
ಜೂಜು ಜೂಜು (ಅಹ್ )
ಜೂಜು ಜೂಜು (ಲಾಲಾ)
ಜೂಜು ಜೂಜು (ಆಹಾ )
ಆ.. ರತಿಯೇ ಆಗಿ ನಿಂತರೆ
ಹೇ.. ನಾನೇ ಕಾಮ
ಅಯ್ಯೋ ಬಾಮ್ಮಾ ಕೈ ಹಿಡಿಯಮ್ಮಾ
ಅತ್ತೇ ಮಗಳೇ.. ಕುಸುಮಾ
|| ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ…||
ಆಹ್ ದಾಹ ದಾಹ
ತೀರದ ದಾಹ ಏಕೋ ಕಾಣೇ
(ಏಕೋ ಕಾಣೇ)
ಮೋಹ ಮೋಹ ಮೋಹ
ನಿನ್ನದೇ ಮೋಹ ಕೇಳೇ ಜಾಣೆ
(ಕೇಳೇ ಜಾಣೇ)
ದಾಹ ದಾಹ
ತೀರದ ದಾಹ ಏಕೋ ಕಾಣೇ
(ಏಕೋ ಕಾಣೇ)
ಮೋಹ ಮೋಹ ಮೋಹ
ನಿನ್ನದೇ ಮೋಹ ಕೇಳೇ ಜಾಣೆ
(ಕೇಳೇ ಜಾಣೇ)
ಹ್ಹಾ.. ವಾಹ್ ವಾಹ್ ಇಂಥ ನೋವ
ತಾಳಿನು ನಾನೆ
ಜೂಜುಜೂ ಜುಜೂಜು
ಜೂಜುಜೂ ಜೂಜುಜು
ಜೂಜುಜೂ (ಅಹಹಾ)
ಜೂಜುಜು (ಅಯ್ಯೋ)
ಜೂಜುಜೂ (ಆಹಾ) ಜೂಜುಜು
ಹ್ಹಾ.. ವಾಹ್ ವಾಹ್ ಇಂಥ ನೋವ
ತಾಳಿನು ನಾನೆ
ಅಯ್ಯೋ ಚೆಲುವೇ ತಾವರೆ ಹೂವೇ
ಬಾರೆ ನನ್ನೆ ಕೊಡುವೇ ..
|| ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ
ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ…||
ಅಹ್ಹ.. ಸುಂದರಿ ಸುಂದರಿ ಸುಂದರಿ
ಹಾಯ್ ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ
ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ
ಕರುಣೆ ತೋರಿಸು ನನ್ನ ಪ್ರೀತಿಸು
ಹೃದಯ ವೀಣೆಯ ಬಾರಿಸು
|| ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ
ಸುಂದರಿ ಸುಂದರಿ ಸುಂದರಿ
ಹೇ ಹೇ ಹೆ…..ಆ ಹ ಹಾ……||
ಅಹ್.. ವೈದೇಹಿ ನೀನಾದರೇ
ನಾನೇ ರಾಮ (ನೀನೇ ರಾಮ)
ಹಿಡಂಬಿಯು ನೀನಾದರೇ
ನಾನೇ ಭೀಮ (ನೀನೇ ಭೀಮ)
ಆಡಡಡಡ ..
ವೈದೇಹಿ ನೀನಾದರೇ
ನಾನೇ ರಾಮ (ನೀನೇ ರಾಮ)
ಹಿಡಂಬಿಯು ನೀನಾದರೇ
ನಾನೇ ಭೀಮ (ನೀನೇ ಭೀಮ)
ಆ.. ರತಿಯೇ ಆಗಿ
ನಿಂತರೇ ಹೇ.. ನಾನೇ ಕಾಮ
ಜೂಜು ಜೂಜು (ಅಹ್ )
ಜೂಜು ಜೂಜು (ಲಾಲಾ)
ಜೂಜು ಜೂಜು (ಆಹಾ )
ಆ.. ರತಿಯೇ ಆಗಿ ನಿಂತರೆ
ಹೇ.. ನಾನೇ ಕಾಮ
ಅಯ್ಯೋ ಬಾಮ್ಮಾ ಕೈ ಹಿಡಿಯಮ್ಮಾ
ಅತ್ತೇ ಮಗಳೇ.. ಕುಸುಮಾ
|| ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ…||
ಆಹ್ ದಾಹ ದಾಹ
ತೀರದ ದಾಹ ಏಕೋ ಕಾಣೇ
(ಏಕೋ ಕಾಣೇ)
ಮೋಹ ಮೋಹ ಮೋಹ
ನಿನ್ನದೇ ಮೋಹ ಕೇಳೇ ಜಾಣೆ
(ಕೇಳೇ ಜಾಣೇ)
ದಾಹ ದಾಹ
ತೀರದ ದಾಹ ಏಕೋ ಕಾಣೇ
(ಏಕೋ ಕಾಣೇ)
ಮೋಹ ಮೋಹ ಮೋಹ
ನಿನ್ನದೇ ಮೋಹ ಕೇಳೇ ಜಾಣೆ
(ಕೇಳೇ ಜಾಣೇ)
ಹ್ಹಾ.. ವಾಹ್ ವಾಹ್ ಇಂಥ ನೋವ
ತಾಳಿನು ನಾನೆ
ಜೂಜುಜೂ ಜುಜೂಜು
ಜೂಜುಜೂ ಜೂಜುಜು
ಜೂಜುಜೂ (ಅಹಹಾ)
ಜೂಜುಜು (ಅಯ್ಯೋ)
ಜೂಜುಜೂ (ಆಹಾ) ಜೂಜುಜು
ಹ್ಹಾ.. ವಾಹ್ ವಾಹ್ ಇಂಥ ನೋವ
ತಾಳಿನು ನಾನೆ
ಅಯ್ಯೋ ಚೆಲುವೇ ತಾವರೆ ಹೂವೇ
ಬಾರೆ ನನ್ನೆ ಕೊಡುವೇ ..
|| ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ
ಸುಂದರಿ ಸುಂದರಿ ಸುಂದರಿ
ನಿನ್ನ ನೋಡದೆ ಹೋದರೇ ಕಣ್ಣುರಿ…||
Sundari Sundari song lyrics from Kannada Movie Thaliya Aane starring Tiger Prabhakar, Bharathi, Vinod Alva, Lyrics penned by Chi Udayashankar Sung by Rajkumar Bharathi, Music Composed by Vijaya Bhaskar, film is Directed by D Rajendra Babu and film is released on 1987