Elli Noduve Lyrics

ಎಲ್ಲಿ ನೋಡುವೇ Lyrics

in Thaliya Aane

in ತಾಳಿಯ ಆಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ...
ಆಆಆ... ಆಆಆಆಆ ...
 
ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ನಿನ್ನ ಸೇರಲು ಕಾದಿರುವೇ ...
 
ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ನಿನ್ನ ಸೇರಲು ಕಾದಿರುವೇ ...
 
|| ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...||
 
ಕಣ್ಣಿಂದ ಕಂಗಳಿಗೆ ತಂಪನ್ನು ಚೆಲ್ಲುವೆ
ತುಟಿಯಿಂದ ತುಟಿಗಳಿಗೆ ಮತ್ತನ್ನು ತುಂಬುವೆ
ಕಣ್ಣಿಂದ ಕಂಗಳಿಗೆ ತಂಪನ್ನು ಚೆಲ್ಲುವೆ
ತುಟಿಯಿಂದ ತುಟಿಗಳಿಗೆ ಮತ್ತನ್ನು ತುಂಬುವೆ
ಒಲವಿಂದ ನನ್ನನ್ನು ನೀ ಅಪ್ಪಿ ನಲಿವಾಗ
ಒಲವಿಂದ ನನ್ನನ್ನು ನೀ ಅಪ್ಪಿ ನಲಿವಾಗ
ಯೌವ್ವನದ ಮತ್ತೇರಿ ಉಯ್ಯಾಲೆ ಆಡುವೆ
 
|| ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ... ಇಲ್ಲೆ ಇರುವೇ…||
 
ನೆಲವೆಲ್ಲ ನಮಗಾಗಿ ಹಸಿರಾಗಿ ಹಾಸಿದೆ
ತಂಗಾಳಿ ನಮಗಾಗಿ ತಂಪನ್ನು ತಂದಿದೆ
ನೆಲವೆಲ್ಲ ನಮಗಾಗಿ ಹಸಿರಾಗಿ ಹಾಸಿದೆ
ತಂಗಾಳಿ ನಮಗಾಗಿ ತಂಪನ್ನು ತಂದಿದೆ
ನಿನ್ನಾಸೆ ನಾ ಬಲ್ಲೆ ನನ್ನಂದ ನೀ ಬಲ್ಲೆ
ನಿನ್ನಾಸೆ ನಾ ಬಲ್ಲೆ ನನ್ನಂದ ನೀ ಬಲ್ಲೆ
ಒಲವಿಂದ ಮತ್ತಿಂದ ಸುಖ ನೀಡಬಲ್ಲೆ
 
|| ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ನಿನ್ನ ಸೇರಲು ಕಾದಿರುವೇ ...
 
ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ಇಲ್ಲೆ ಇರುವೇ ......||

ಆಆಆ... ಆಆಆ...
ಆಆಆ... ಆಆಆಆಆ ...
 
ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ನಿನ್ನ ಸೇರಲು ಕಾದಿರುವೇ ...
 
ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ನಿನ್ನ ಸೇರಲು ಕಾದಿರುವೇ ...
 
|| ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...||
 
ಕಣ್ಣಿಂದ ಕಂಗಳಿಗೆ ತಂಪನ್ನು ಚೆಲ್ಲುವೆ
ತುಟಿಯಿಂದ ತುಟಿಗಳಿಗೆ ಮತ್ತನ್ನು ತುಂಬುವೆ
ಕಣ್ಣಿಂದ ಕಂಗಳಿಗೆ ತಂಪನ್ನು ಚೆಲ್ಲುವೆ
ತುಟಿಯಿಂದ ತುಟಿಗಳಿಗೆ ಮತ್ತನ್ನು ತುಂಬುವೆ
ಒಲವಿಂದ ನನ್ನನ್ನು ನೀ ಅಪ್ಪಿ ನಲಿವಾಗ
ಒಲವಿಂದ ನನ್ನನ್ನು ನೀ ಅಪ್ಪಿ ನಲಿವಾಗ
ಯೌವ್ವನದ ಮತ್ತೇರಿ ಉಯ್ಯಾಲೆ ಆಡುವೆ
 
|| ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ... ಇಲ್ಲೆ ಇರುವೇ…||
 
ನೆಲವೆಲ್ಲ ನಮಗಾಗಿ ಹಸಿರಾಗಿ ಹಾಸಿದೆ
ತಂಗಾಳಿ ನಮಗಾಗಿ ತಂಪನ್ನು ತಂದಿದೆ
ನೆಲವೆಲ್ಲ ನಮಗಾಗಿ ಹಸಿರಾಗಿ ಹಾಸಿದೆ
ತಂಗಾಳಿ ನಮಗಾಗಿ ತಂಪನ್ನು ತಂದಿದೆ
ನಿನ್ನಾಸೆ ನಾ ಬಲ್ಲೆ ನನ್ನಂದ ನೀ ಬಲ್ಲೆ
ನಿನ್ನಾಸೆ ನಾ ಬಲ್ಲೆ ನನ್ನಂದ ನೀ ಬಲ್ಲೆ
ಒಲವಿಂದ ಮತ್ತಿಂದ ಸುಖ ನೀಡಬಲ್ಲೆ
 
|| ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ನಿನ್ನ ಸೇರಲು ಕಾದಿರುವೇ ...
 
ಎಲ್ಲಿ ನೋಡುವೇ
ಯಾರ ಹುಡುಕುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ಇಲ್ಲೆ ಇರುವೇ ...ಇಲ್ಲೆ ಇರುವೇ
ಇಲ್ಲೆ ಇರುವೇ ......||

Elli Noduve song lyrics from Kannada Movie Thaliya Aane starring Tiger Prabhakar, Bharathi, Vinod Alva, Lyrics penned by Chi Udayashankar Sung by B R Chaya, Music Composed by Vijaya Bhaskar, film is Directed by D Rajendra Babu and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ