ಅಹ್ಹಹ್ಹ ಅಹ್ಹಹ್ಹ ಅಹ್ಹಹ್ಹ
ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ
ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ
ಸಂತೋಷ ತುಂಬಿರಲೂ
ಮನೆಯೇ ಗುಡಿಯಂತೆ..
|| ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ
ಸಂತೋಷ ತುಂಬಿರಲೂ
ಮನೆಯೇ ಗುಡಿಯಂತೆ..||
ಚಂದ್ರಿಕೆಯು ಸುರಿಯುವುದು
ಚಂದಿರ ನಗುವಾಗ... ಆಆಆ..
ಪರಿಮಳವು ಚೆಲ್ಲುವುದು
ಹೂವು ನಗುವಾಗ
ಸಂತಸವು ತುಂಬುವುದು
ಮನಗಳು ಬೆರೆತಾಗ
ಸಂತಸವು ತುಂಬುವುದು
ಮನಗಳು ಬೆರೆತಾಗ
ಹಾಡುವುದು ಕುಣಿಯುವುದು
ಸಂತಸ ಬಂದಾಗ.. ಆಆಆ..
|| ನಗು ನಗುತಾ ಆಹ್ಹಹ ಇರುವಾಗ
ಬಾಳೇ ಸಕ್ಕರೆಯಂತೆ... ಅಹ್ಹಹ್ಹಹ್ಹ...||
ತಾವರೆಯು ನಲಿಯುವುದು
ಸೂರ್ಯನು ನಗುವಾಗ
ತಾರೆಗಳು ಮಿನುಗುವುದು
ರಾತ್ರಿಯು ನಗುವಾಗ
ಸಡಗರವು ತುಂಬುವುದು
ಮಕ್ಕಳು ನಲಿವಾಗ
ಸಡಗರವು ತುಂಬುವುದು
ಮಕ್ಕಳು ನಲಿವಾಗ
ಸಂಸಾರ ಸುಖಸಾರ
ಸಂಭ್ರಮ ಇರುವಾಗ...ಆಆಆ...
|| ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ
ಸಂತೋಷ ತುಂಬಿರಲು
ಮನೆಯೇ ಗುಡಿಯಂತೆ... ಆಆಆ..
ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ...
ಅಹ್ಹಹ್ಹಹ್ಹಹ್ಹ ಅಹ್ಹಹ್ಹಹ್ಹ…||
ಅಹ್ಹಹ್ಹ ಅಹ್ಹಹ್ಹ ಅಹ್ಹಹ್ಹ
ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ
ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ
ಸಂತೋಷ ತುಂಬಿರಲೂ
ಮನೆಯೇ ಗುಡಿಯಂತೆ..
|| ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ
ಸಂತೋಷ ತುಂಬಿರಲೂ
ಮನೆಯೇ ಗುಡಿಯಂತೆ..||
ಚಂದ್ರಿಕೆಯು ಸುರಿಯುವುದು
ಚಂದಿರ ನಗುವಾಗ... ಆಆಆ..
ಪರಿಮಳವು ಚೆಲ್ಲುವುದು
ಹೂವು ನಗುವಾಗ
ಸಂತಸವು ತುಂಬುವುದು
ಮನಗಳು ಬೆರೆತಾಗ
ಸಂತಸವು ತುಂಬುವುದು
ಮನಗಳು ಬೆರೆತಾಗ
ಹಾಡುವುದು ಕುಣಿಯುವುದು
ಸಂತಸ ಬಂದಾಗ.. ಆಆಆ..
|| ನಗು ನಗುತಾ ಆಹ್ಹಹ ಇರುವಾಗ
ಬಾಳೇ ಸಕ್ಕರೆಯಂತೆ... ಅಹ್ಹಹ್ಹಹ್ಹ...||
ತಾವರೆಯು ನಲಿಯುವುದು
ಸೂರ್ಯನು ನಗುವಾಗ
ತಾರೆಗಳು ಮಿನುಗುವುದು
ರಾತ್ರಿಯು ನಗುವಾಗ
ಸಡಗರವು ತುಂಬುವುದು
ಮಕ್ಕಳು ನಲಿವಾಗ
ಸಡಗರವು ತುಂಬುವುದು
ಮಕ್ಕಳು ನಲಿವಾಗ
ಸಂಸಾರ ಸುಖಸಾರ
ಸಂಭ್ರಮ ಇರುವಾಗ...ಆಆಆ...
|| ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ
ಸಂತೋಷ ತುಂಬಿರಲು
ಮನೆಯೇ ಗುಡಿಯಂತೆ... ಆಆಆ..
ನಗು ನಗುತಾ ಇರುವಾಗ
ಬಾಳೇ ಸಕ್ಕರೆಯಂತೆ...
ಅಹ್ಹಹ್ಹಹ್ಹಹ್ಹ ಅಹ್ಹಹ್ಹಹ್ಹ…||
Nagu Nagutha song lyrics from Kannada Movie Thaliya Aane starring Tiger Prabhakar, Bharathi, Vinod Alva, Lyrics penned by Chi Udayashankar Sung by S P Balasubrahmanyam, Kavitha Sait, Music Composed by Vijaya Bhaskar, film is Directed by D Rajendra Babu and film is released on 1987