ಜನಗಳ ತಿನ್ನುವ ರಣಹದ್ದುಗಳೇ....
ಜನಗಳ ತಿನ್ನುವ ರಣಹದ್ದುಗಳೇ
ಕೇಳದೆ ನಿಮಗೆ ಈ ಕೂಗು
ಮೋಜನು ಮಾಡುವ ನಯವಂಚಕರೇ
ಕಾಣದೆ ನಿಮಗೆ ಈ ನೋಟ
|| ಜನಗಳ ತಿನ್ನುವ ರಣಹದ್ದುಗಳೇ....||
ತಿನ್ನುವ ಅನ್ನಕೆ ಕಾಳಗ ಅಲ್ಲಿ
ಅನ್ನವ ಬೀದಿಗೆ ಎಸೆಯುವರೂ ಇಲ್ಲಿ
ತಿನ್ನುವ ಅನ್ನಕೆ ಕಾಳಗ ಅಲ್ಲಿ
ಅನ್ನವ ಬೀದಿಗೆ ಎಸೆಯುವರು ಇಲ್ಲಿ
ಬಡವರ ಬೆವರಿನ ಫಲವನು ಉಂಡು
ಬಾಳಿಗೆ ವಿಷವನು ಹಿಂಡುವರು
|| ಜನಗಳ ತಿನ್ನುವ ರಣಹದ್ದುಗಳೇ....||
ಹುಟ್ಟಿದ ಹಬ್ಬದ ವೈಭವ ಒಂದೆಡೆ
ಕಂದನ ಸಾವಿಗೆ ಕಣ್ಣೀರೊಂದೆಡೆ
ಹುಟ್ಟಿದ ಹಬ್ಬದ ವೈಭವ ಒಂದೆಡೆ
ಕಂದನ ಸಾವಿಗೆ ಕಣ್ಣೀರೊಂದೆಡೆ
ದುಷ್ಟಕೂಟದ ಸಂಚಿಗೆ ಸಿಕ್ಕಿ
ಸತ್ಯವು ಮತ್ತಿಗೆ ಬಲಿಯಾಯ್ತು
|| ಜನಗಳ ತಿನ್ನುವ ರಣಹದ್ದುಗಳೇ....||
ದುಡಿಯುವರಾರೋ ಪಡೆಯುವರಾರೋ
ನರಳುವರಾರೋ ನಲಿಯುವರಾರೋ
ಆಹ್ಹ್..ದುಡಿಯುವರಾರೋ ಪಡೆಯುವರಾರೋ
ನರಳುವರಾರೋ ನಲಿಯುವರಾರೋ
ಮಾನವೀತೆಯ ಮಾರಣಹೋಮ
ನಡೆದಿದೆಯಿಲ್ಲಿ ಮೋಸದಲಿ
|| ಜನಗಳ ತಿನ್ನುವ ರಣಹದ್ದುಗಳೇ
ಕೇಳದೆ ನಿಮಗೆ ಈ ಕೂಗು
ಮೋಜನು ಮಾಡುವ ನಯವಂಚಕರೇ
ಕಾಣದೆ ನಿಮಗೆ ಈ ನೋಟ
ಜನಗಳ ತಿನ್ನುವ ರಣಹದ್ದುಗಳೇ
ಕೇಳದೆ ನಿಮಗೆ ಈ ಕೂಗು
ಕಾಣದೆ ನಿಮಗೆ ಈ ನೋಟ
ಕೇಳದೆ ನಿಮಗೆ ಈ ಕೂಗು….||
ಜನಗಳ ತಿನ್ನುವ ರಣಹದ್ದುಗಳೇ....
ಜನಗಳ ತಿನ್ನುವ ರಣಹದ್ದುಗಳೇ
ಕೇಳದೆ ನಿಮಗೆ ಈ ಕೂಗು
ಮೋಜನು ಮಾಡುವ ನಯವಂಚಕರೇ
ಕಾಣದೆ ನಿಮಗೆ ಈ ನೋಟ
|| ಜನಗಳ ತಿನ್ನುವ ರಣಹದ್ದುಗಳೇ....||
ತಿನ್ನುವ ಅನ್ನಕೆ ಕಾಳಗ ಅಲ್ಲಿ
ಅನ್ನವ ಬೀದಿಗೆ ಎಸೆಯುವರೂ ಇಲ್ಲಿ
ತಿನ್ನುವ ಅನ್ನಕೆ ಕಾಳಗ ಅಲ್ಲಿ
ಅನ್ನವ ಬೀದಿಗೆ ಎಸೆಯುವರು ಇಲ್ಲಿ
ಬಡವರ ಬೆವರಿನ ಫಲವನು ಉಂಡು
ಬಾಳಿಗೆ ವಿಷವನು ಹಿಂಡುವರು
|| ಜನಗಳ ತಿನ್ನುವ ರಣಹದ್ದುಗಳೇ....||
ಹುಟ್ಟಿದ ಹಬ್ಬದ ವೈಭವ ಒಂದೆಡೆ
ಕಂದನ ಸಾವಿಗೆ ಕಣ್ಣೀರೊಂದೆಡೆ
ಹುಟ್ಟಿದ ಹಬ್ಬದ ವೈಭವ ಒಂದೆಡೆ
ಕಂದನ ಸಾವಿಗೆ ಕಣ್ಣೀರೊಂದೆಡೆ
ದುಷ್ಟಕೂಟದ ಸಂಚಿಗೆ ಸಿಕ್ಕಿ
ಸತ್ಯವು ಮತ್ತಿಗೆ ಬಲಿಯಾಯ್ತು
|| ಜನಗಳ ತಿನ್ನುವ ರಣಹದ್ದುಗಳೇ....||
ದುಡಿಯುವರಾರೋ ಪಡೆಯುವರಾರೋ
ನರಳುವರಾರೋ ನಲಿಯುವರಾರೋ
ಆಹ್ಹ್..ದುಡಿಯುವರಾರೋ ಪಡೆಯುವರಾರೋ
ನರಳುವರಾರೋ ನಲಿಯುವರಾರೋ
ಮಾನವೀತೆಯ ಮಾರಣಹೋಮ
ನಡೆದಿದೆಯಿಲ್ಲಿ ಮೋಸದಲಿ
|| ಜನಗಳ ತಿನ್ನುವ ರಣಹದ್ದುಗಳೇ
ಕೇಳದೆ ನಿಮಗೆ ಈ ಕೂಗು
ಮೋಜನು ಮಾಡುವ ನಯವಂಚಕರೇ
ಕಾಣದೆ ನಿಮಗೆ ಈ ನೋಟ
ಜನಗಳ ತಿನ್ನುವ ರಣಹದ್ದುಗಳೇ
ಕೇಳದೆ ನಿಮಗೆ ಈ ಕೂಗು
ಕಾಣದೆ ನಿಮಗೆ ಈ ನೋಟ
ಕೇಳದೆ ನಿಮಗೆ ಈ ಕೂಗು….||
Janagala Thinnuva song lyrics from Kannada Movie Thaliya Aane starring Tiger Prabhakar, Bharathi, Vinod Alva, Lyrics penned by Dr Siddalingaiah Sung by S P Balasubrahmanyam, Music Composed by Vijaya Bhaskar, film is Directed by D Rajendra Babu and film is released on 1987