ಬೆವರನು ಸುರಿಸಿ ದಿನವೂ ದುಡಿಯುವ
ಓ.. ಕಾರ್ಮಿಕ ಬಂಧುಗಳೇ
ಬಾಳಿಗೆ ಬೆಳಕು ಮೇ ದಿನವು
ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಹೋರಾಟದ ಕಿಡಿ ಹಾರಿದ ದಿನವು
ಹೋರಾಟದ ಕಿಡಿ ಹಾರಿದ ದಿನವು
ಕಾರ್ಮಿಕ ಕುಲವು ಕೆರಳಿದ ದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು
ಓಹೋಹೊಹೋ .. ಓ ಓ.. ಓ
ಓ.. ಓ ಓ.. ಓ ಓ.. ಓ ಓ..
ಒಂದೇ ಬಂಡಿಯ ಚಕ್ರಗಳಂತೆ
ಈ ಸಮರಸವು ಸಾಗಿರಲಿ
(ಸಾಗಿರಲೀ ...)
ಒಂದೇ ಬಂಡಿಯ ಚಕ್ರಗಳಂತೆ
ಈ ಸಮರಸವು ಸಾಗಿರಲಿ
ಎಲ್ಲರ ಕೈಗಳು ಒಂದೆಡೆ ಕೂಡಿ....
ಎಲ್ಲರ ಕೈಗಳು ಒಂದೆಡೆ ಕೂಡಿ
ಚಪ್ಪಾಳೆಯ ದನಿ ಮೊಳಗಿರಲಿ
ಚಪ್ಪಾಳೆಯ ದನಿ ಮೊಳಗಿರಲಿ
|| ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು…||
ತಾನನನ್ ತಂದಾನ ತಾನನನ್ ತಂದಾನ
ತನನ ತನನ ತನನ ತನನ.. ಆಆಆ..
ಧಣಿಗಳು ಒಳ್ಳೆಯ ದಾರಿಯ ತುಳಿದರೆ
ದುಡಿಯುವ ಜನಗಳು ಬಾಗುವರು
(ಬಾಗುವರು)
ಧಣಿಗಳು ಒಳ್ಳೆಯ ದಾರಿಯ ತುಳಿದರೇ
ದುಡಿಯುವ ಜನಗಳು ಬಾಗುವರು
ಧಣಿಗಳು ದರ್ಪವ ತೋರಿದರೆಂದರೇ...
ಧಣಿಗಳು ದರ್ಪವ ತೋರಿದರೆಂದರೇ
ಹೋರಾಟಕೆ ಅವರಿಳಿಯುವರು
ಹೋರಾಟಕೆ ಅವರಿಳಿಯುವರು
|| ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು…||
ಓಹೋಹೋ.. ಓಓ.. ಓಓ..
ಓಹೋಹೋ.. ಓಓ.. ಓಓ..
ಕಾರ್ಮಿಕ ವೀರರ ಬಲಿದಾನವನು
ಸ್ಮರಣೆಯ ಮಾಡುವ ಈ ಘಳಿಗೆ (ಈ ಘಳಿಗೆ)
ಕಾರ್ಮಿಕ ವೀರರ ಬಲಿದಾನವನು
ಸ್ಮರಣೆಯ ಮಾಡುವ ಈ ಘಳಿಗೆ
ದುಡಿಯುವ ವರ್ಗದ ಬಾಳಿಗೆ ತಂದಿದೆ ....
ದುಡಿಯುವ ವರ್ಗದ ಬಾಳಿಗೆ ತಂದಿದೆ
ಎಂದೂ ಅಳಿಯದ ದೀವಳಿಗೆ
|| ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು…||
ಬೆವರನು ಸುರಿಸಿ ದಿನವೂ ದುಡಿಯುವ
ಓ.. ಕಾರ್ಮಿಕ ಬಂಧುಗಳೇ
ಬಾಳಿಗೆ ಬೆಳಕು ಮೇ ದಿನವು
ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಹೋರಾಟದ ಕಿಡಿ ಹಾರಿದ ದಿನವು
ಹೋರಾಟದ ಕಿಡಿ ಹಾರಿದ ದಿನವು
ಕಾರ್ಮಿಕ ಕುಲವು ಕೆರಳಿದ ದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು
ಓಹೋಹೊಹೋ .. ಓ ಓ.. ಓ
ಓ.. ಓ ಓ.. ಓ ಓ.. ಓ ಓ..
ಒಂದೇ ಬಂಡಿಯ ಚಕ್ರಗಳಂತೆ
ಈ ಸಮರಸವು ಸಾಗಿರಲಿ
(ಸಾಗಿರಲೀ ...)
ಒಂದೇ ಬಂಡಿಯ ಚಕ್ರಗಳಂತೆ
ಈ ಸಮರಸವು ಸಾಗಿರಲಿ
ಎಲ್ಲರ ಕೈಗಳು ಒಂದೆಡೆ ಕೂಡಿ....
ಎಲ್ಲರ ಕೈಗಳು ಒಂದೆಡೆ ಕೂಡಿ
ಚಪ್ಪಾಳೆಯ ದನಿ ಮೊಳಗಿರಲಿ
ಚಪ್ಪಾಳೆಯ ದನಿ ಮೊಳಗಿರಲಿ
|| ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು…||
ತಾನನನ್ ತಂದಾನ ತಾನನನ್ ತಂದಾನ
ತನನ ತನನ ತನನ ತನನ.. ಆಆಆ..
ಧಣಿಗಳು ಒಳ್ಳೆಯ ದಾರಿಯ ತುಳಿದರೆ
ದುಡಿಯುವ ಜನಗಳು ಬಾಗುವರು
(ಬಾಗುವರು)
ಧಣಿಗಳು ಒಳ್ಳೆಯ ದಾರಿಯ ತುಳಿದರೇ
ದುಡಿಯುವ ಜನಗಳು ಬಾಗುವರು
ಧಣಿಗಳು ದರ್ಪವ ತೋರಿದರೆಂದರೇ...
ಧಣಿಗಳು ದರ್ಪವ ತೋರಿದರೆಂದರೇ
ಹೋರಾಟಕೆ ಅವರಿಳಿಯುವರು
ಹೋರಾಟಕೆ ಅವರಿಳಿಯುವರು
|| ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು…||
ಓಹೋಹೋ.. ಓಓ.. ಓಓ..
ಓಹೋಹೋ.. ಓಓ.. ಓಓ..
ಕಾರ್ಮಿಕ ವೀರರ ಬಲಿದಾನವನು
ಸ್ಮರಣೆಯ ಮಾಡುವ ಈ ಘಳಿಗೆ (ಈ ಘಳಿಗೆ)
ಕಾರ್ಮಿಕ ವೀರರ ಬಲಿದಾನವನು
ಸ್ಮರಣೆಯ ಮಾಡುವ ಈ ಘಳಿಗೆ
ದುಡಿಯುವ ವರ್ಗದ ಬಾಳಿಗೆ ತಂದಿದೆ ....
ದುಡಿಯುವ ವರ್ಗದ ಬಾಳಿಗೆ ತಂದಿದೆ
ಎಂದೂ ಅಳಿಯದ ದೀವಳಿಗೆ
|| ಬಾಳಿಗೆ ಬೆಳಕು ಮೇ ದಿನವು
ಸಂತೋಷವು ಮೂಡಿದ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು
ಮೇ ದಿನವು ಈ ಶುಭದಿನವು…||
Bevaranu Surisi song lyrics from Kannada Movie Thaliya Aane starring Tiger Prabhakar, Bharathi, Vinod Alva, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by D Rajendra Babu and film is released on 1987