-
ತಾಳಿ ತಾಳಿ ತಾಳಿ ಕಟ್ಟೋಕೆ ಮುಂಚೆ ಕೇಳಿ
ಆಮೇಲೆ ಲೈಫು ಖಾಲಿ ಬಾಟಲಿ
ಹೆಂಡ್ತಿ ಮುಂದೆ ಕೂಲಿ ಆಗ್ಬೇಕು ನಾವು ಡೈಲಿ
ಸಂಸಾರ ದುಃಖ ಎಲ್ಲ ಮಾಮೂಲಿ
ಹೆಂಡತಿ ಮಕ್ಕಳು ಎಲ್ಲ ಗೋಳು ಗೋಳು ಗೋಳು
ತಪ್ಪದು ನಿತ್ಯ ಎಲ್ಲ ಗೋಳು ಗೋಳು ಗೋಳು
ಬೆಟ್ಟನ ಹತ್ತಿ ನಿಂತು ಆಗೋದ್ರು ಗೊಮ್ಮಟೇಶ
ಬ್ಯಾಡವೊ ಶಿಷ್ಯ ಮದುವೆಯ ಸಹವಾಸ
ಗೆಳೆಯ ಗೆಳೆಯ ಹಾವಿನ ಜೊತೆಗೆ ಸರಸ
ಗೆಳೆಯ ಗೆಳೆಯ ಮದುವೆ ಅಂದ್ರೆ ಕೈಲಾಸ
ಏ ಮರಗಿಡಬಳ್ಳಿಗೆ ಮದುವೆನ ಐತೆ
ಫಸಲನು ಕೊಡುತಲೆ ನಗುತಿರುತೈತೆ
ಕುರಿ ಹಸು ಎಮ್ಮೆಗು ಮರಿಗಳು ಐತೆ
ಕಂಕಣ ಬಿಗಿಯದೆ ಮೇಯ್ತವೆ ಮತ್ತೆ
ಮನ್ಸಂಗ್ ಮಾತ್ರ ತಪ್ಪಂಗಿಲ್ಲ ಸಂಸಾರದ ಗೋಳಾಟ
ಚಿತೆಲಿದ್ರು ಬಿಡಕಿಲ್ವ ಹೆಂಡ್ತಿರ ಕಾದಾಟ
ಗಂಡಿನ ಬಾಳು ದೇವರ ಕೇಳು
ಹೆಂಡತಿ ಅಂದ್ರೆ ಜೀವನ ಹಾಳು
ಹೆಂಡತಿ ಅಂದರೆ ಸುರ್ ಸುರ್ ಬತ್ತಿ
ನೆತ್ತಿಯ ಮೇಲೆ ಇಟ್ಟಂಗ್ ಬತ್ತಿ
ಪಾಪದ ಗಂಡು ಹೆಣ್ಣಿನ ಮುಂದೆ
ಕುಣಿಯಲೆಬೇಕು ನವಿಲಿನ ಹಂಗೆ
ಸಂಸಾರಿ ಪಾಡು ದೇವರೆ ನೋಡು
ಮ್ಯಾರೇಜ್ ಲೈಫೆ ಖಾಲಿ ರೋಡು
ಗಂಡಿನ ಬಾಳು ದೇವರೆ ಕೇಳು
ಹೆಂಡತಿ ಅಂದ್ರೆ ಜೀವನ ಹಾಳು
||ತಾಳಿ ತಾಳಿ ತಾಳಿ ಕಟ್ಟೋಕೆ ಮುಂಚೆ ಕೇಳಿ
ಆಮೇಲೆ ಲೈಫು ಖಾಲಿ ಬಾಟಲಿ
ಹೆಂಡ್ತಿ ಮುಂದೆ ಕೂಲಿ ಆಗ್ಬೇಕು ನಾವು ಡೈಲಿ
ಸಂಸಾರ ದುಃಖ ಎಲ್ಲ ಮಾಮೂಲಿ
ಹೆಂಡತಿ ಮಕ್ಕಳು ಎಲ್ಲ ಗೋಳು ಗೋಳು ಗೋಳು
ತಪ್ಪದು ನಿತ್ಯ ಎಲ್ಲ ಗೋಳು ಗೋಳು ಗೋಳು
ಬೆಟ್ಟನ ಹತ್ತಿ ನಿಂತು ಆಗೋದ್ರು ಗೊಮ್ಮಟೇಶ
ಬ್ಯಾಡವೊ ಶಿಷ್ಯ ಮದುವೆಯ ಸಹವಾಸ
ಗೆಳೆಯ ಗೆಳೆಯ ಹಾವಿನ ಜೊತೆಗೆ ಸರಸ
ಗೆಳೆಯ ಗೆಳೆಯ ಮದುವೆ ಅಂದ್ರೆ ಕೈಲಾಸ||
-
ತಾಳಿ ತಾಳಿ ತಾಳಿ ಕಟ್ಟೋಕೆ ಮುಂಚೆ ಕೇಳಿ
ಆಮೇಲೆ ಲೈಫು ಖಾಲಿ ಬಾಟಲಿ
ಹೆಂಡ್ತಿ ಮುಂದೆ ಕೂಲಿ ಆಗ್ಬೇಕು ನಾವು ಡೈಲಿ
ಸಂಸಾರ ದುಃಖ ಎಲ್ಲ ಮಾಮೂಲಿ
ಹೆಂಡತಿ ಮಕ್ಕಳು ಎಲ್ಲ ಗೋಳು ಗೋಳು ಗೋಳು
ತಪ್ಪದು ನಿತ್ಯ ಎಲ್ಲ ಗೋಳು ಗೋಳು ಗೋಳು
ಬೆಟ್ಟನ ಹತ್ತಿ ನಿಂತು ಆಗೋದ್ರು ಗೊಮ್ಮಟೇಶ
ಬ್ಯಾಡವೊ ಶಿಷ್ಯ ಮದುವೆಯ ಸಹವಾಸ
ಗೆಳೆಯ ಗೆಳೆಯ ಹಾವಿನ ಜೊತೆಗೆ ಸರಸ
ಗೆಳೆಯ ಗೆಳೆಯ ಮದುವೆ ಅಂದ್ರೆ ಕೈಲಾಸ
ಏ ಮರಗಿಡಬಳ್ಳಿಗೆ ಮದುವೆನ ಐತೆ
ಫಸಲನು ಕೊಡುತಲೆ ನಗುತಿರುತೈತೆ
ಕುರಿ ಹಸು ಎಮ್ಮೆಗು ಮರಿಗಳು ಐತೆ
ಕಂಕಣ ಬಿಗಿಯದೆ ಮೇಯ್ತವೆ ಮತ್ತೆ
ಮನ್ಸಂಗ್ ಮಾತ್ರ ತಪ್ಪಂಗಿಲ್ಲ ಸಂಸಾರದ ಗೋಳಾಟ
ಚಿತೆಲಿದ್ರು ಬಿಡಕಿಲ್ವ ಹೆಂಡ್ತಿರ ಕಾದಾಟ
ಗಂಡಿನ ಬಾಳು ದೇವರ ಕೇಳು
ಹೆಂಡತಿ ಅಂದ್ರೆ ಜೀವನ ಹಾಳು
ಹೆಂಡತಿ ಅಂದರೆ ಸುರ್ ಸುರ್ ಬತ್ತಿ
ನೆತ್ತಿಯ ಮೇಲೆ ಇಟ್ಟಂಗ್ ಬತ್ತಿ
ಪಾಪದ ಗಂಡು ಹೆಣ್ಣಿನ ಮುಂದೆ
ಕುಣಿಯಲೆಬೇಕು ನವಿಲಿನ ಹಂಗೆ
ಸಂಸಾರಿ ಪಾಡು ದೇವರೆ ನೋಡು
ಮ್ಯಾರೇಜ್ ಲೈಫೆ ಖಾಲಿ ರೋಡು
ಗಂಡಿನ ಬಾಳು ದೇವರೆ ಕೇಳು
ಹೆಂಡತಿ ಅಂದ್ರೆ ಜೀವನ ಹಾಳು
||ತಾಳಿ ತಾಳಿ ತಾಳಿ ಕಟ್ಟೋಕೆ ಮುಂಚೆ ಕೇಳಿ
ಆಮೇಲೆ ಲೈಫು ಖಾಲಿ ಬಾಟಲಿ
ಹೆಂಡ್ತಿ ಮುಂದೆ ಕೂಲಿ ಆಗ್ಬೇಕು ನಾವು ಡೈಲಿ
ಸಂಸಾರ ದುಃಖ ಎಲ್ಲ ಮಾಮೂಲಿ
ಹೆಂಡತಿ ಮಕ್ಕಳು ಎಲ್ಲ ಗೋಳು ಗೋಳು ಗೋಳು
ತಪ್ಪದು ನಿತ್ಯ ಎಲ್ಲ ಗೋಳು ಗೋಳು ಗೋಳು
ಬೆಟ್ಟನ ಹತ್ತಿ ನಿಂತು ಆಗೋದ್ರು ಗೊಮ್ಮಟೇಶ
ಬ್ಯಾಡವೊ ಶಿಷ್ಯ ಮದುವೆಯ ಸಹವಾಸ
ಗೆಳೆಯ ಗೆಳೆಯ ಹಾವಿನ ಜೊತೆಗೆ ಸರಸ
ಗೆಳೆಯ ಗೆಳೆಯ ಮದುವೆ ಅಂದ್ರೆ ಕೈಲಾಸ||
Thaali Thaali song lyrics from Kannada Movie Sur Sur Batthi starring Aarva, Vaishnavi Menon, Urvashi, Lyrics penned by Naveen Rai Sung by Chethan Naik, Music Composed by Lokesh K, film is Directed by Mugil M and film is released on 2018