-
ಲಾಲಿ ಜೋ ಜೋ ಜೋ ಲಾಲಿ ಕೂಸೆ
ಲಾಲಿ ನನ್ನ ಬಂಗಾರವೇ
ಲೋಕದೆದುರು ನಾ ಮರುಳಾದೆ
ತಿಳಿಯದೆ ನೀ ಹೊಣೆ ಆದೆ
ಈ ನಿನ್ನ ಸ್ಥಿತಿಗೆ ಗ್ರಹಣವೆ ಆದೆ
ತಪ್ಪಿದ ದಾರಿಗೆ ನೂಕಿದೆನೋ
ಕಪ್ಪದ ಲೋಕವ ಅರಿಯದೆ ಹೋದೆ
ಮುಪ್ಪಿಗೆ ಕಾರಣನೋ
ಬೇಡ ಕಂದ ಕಣ್ಣೀರಿಡಬೇಡ ಕಾಲವು ಬರಲಿದೆ ಮುನ್ನೋಡ
ಆ ನಿನ್ನ ರಾಶಿಗೆ ಫಲವಿದೆ ಚಿನ್ನ ಆ ಕ್ಷಣ ನೀ ಚೆನ್ನ
||ಲಾಲಿ ಲಾಲಿ ಲಾಲಿ
ಲಾಲಿ ಜೋ ಜೋ ಜೋ ಲಾಲಿ ಕೂಸೆ
ಲಾಲಿ ನನ್ನ ಬಂಗಾರವೇ||
-
ಲಾಲಿ ಜೋ ಜೋ ಜೋ ಲಾಲಿ ಕೂಸೆ
ಲಾಲಿ ನನ್ನ ಬಂಗಾರವೇ
ಲೋಕದೆದುರು ನಾ ಮರುಳಾದೆ
ತಿಳಿಯದೆ ನೀ ಹೊಣೆ ಆದೆ
ಈ ನಿನ್ನ ಸ್ಥಿತಿಗೆ ಗ್ರಹಣವೆ ಆದೆ
ತಪ್ಪಿದ ದಾರಿಗೆ ನೂಕಿದೆನೋ
ಕಪ್ಪದ ಲೋಕವ ಅರಿಯದೆ ಹೋದೆ
ಮುಪ್ಪಿಗೆ ಕಾರಣನೋ
ಬೇಡ ಕಂದ ಕಣ್ಣೀರಿಡಬೇಡ ಕಾಲವು ಬರಲಿದೆ ಮುನ್ನೋಡ
ಆ ನಿನ್ನ ರಾಶಿಗೆ ಫಲವಿದೆ ಚಿನ್ನ ಆ ಕ್ಷಣ ನೀ ಚೆನ್ನ
||ಲಾಲಿ ಲಾಲಿ ಲಾಲಿ
ಲಾಲಿ ಜೋ ಜೋ ಜೋ ಲಾಲಿ ಕೂಸೆ
ಲಾಲಿ ನನ್ನ ಬಂಗಾರವೇ||
Lali Jojo song lyrics from Kannada Movie Sur Sur Batthi starring Aarva, Vaishnavi Menon, Urvashi, Lyrics penned by Panchajanya Sung by Prathibha Kulkarni, Music Composed by Lokesh K, film is Directed by Mugil M and film is released on 2018