-
ಲಾಡು ಇತ್ತಮ್ಮಿ ನಿನ್ನ ಕೈಲಿ
ಬಂದು ಬಿತ್ತಮ್ಮ ನನ್ನ ಬಾಯ್ಲಿ
ಲಾಡು ಇತ್ತಮ್ಮಿ ನಿನ್ನ ಕೈಲಿ
ಬಂದು ಬಿತ್ತಮ್ಮ ನನ್ನ ಬಾಯ್ಲಿ
ದೇವ್ರಲಿ ನಿನ್ನ ಕೇಳಿಬಿಟ್ಟೆ ನೀನು ನನ್ನವಳಾಗಿ ಬಿಟ್ಟೆ
ಬಿರನೆ ಉತ್ತರ ಹೇಳಮ್ಮಿ ಕೊನೆಯ ಉಸಿರು ನೀನಮ್ಮಿ
ಬಿರನೆ ಉತ್ತರ ಹೇಳಮ್ಮಿ ಕೊನೆಯ ಉಸಿರು ನೀನಮ್ಮಿ
ಉಸಿರು ಬಿಟ್ಟಗಿಂದ ಹೆಸ್ರು ಕೇಳಿಲ್ಲ
ಯಾಕಮ್ಮಿ ಉಸಿರಾದೆ
ಕಣ್ಣುಬಿಟ್ಟಾಗಿಂದ ನೋಡೆ ಇಲ್ಲ
ಯಾಕಮ್ಮಿ ನೋಟ ಆದೆ
ಮುರುಕ್ಲು ಕುರುಕ್ಲು ಮೂತಿ ನಿಂದು
ಹರಕ್ಲು ಮುರುಕ್ಲು ಮೂಟೆ ತಂದು
ಪ್ರೀತಿ ಗೀತಿ ಬೇಕ ನಿಂಗೆ ಜಾತಿ ನೀತಿ ನೋಡ್ಲ ಹಂಗೆ
ಪ್ರೀತಿ ಗೀತಿ ಬೇಕ ನಿಂಗೆ ಜಾತಿ ನೀತಿ ನೋಡ್ಲ ಹಂಗೆ
||ಲಾಡು ಇತ್ತಮ್ಮಿ ನಿನ್ನ ಕೈಲಿ
ಬಂದು ಬಿತ್ತಮ್ಮ ನನ್ನ ಬಾಯ್ಲಿ||
ಹೃದಯ ಕದ್ದ ಕಳ್ಳಿ ನೀನಮ್ಮಿ
ಜೀವ ನೀಡಮ್ಮಿ
ಪಾಲಿಗೆ ಬಂದ ಲಕ್ಷ್ಮಿ ನೀನಮ್ಮಿ
ದೀಪ ಬೆಳಗಮ್ಮಿ
ಮುಖವಾಡ ಹಾಕೋರೆ ಜಾಸ್ತಿ ಗೆಳೆಯ
ಮುಖವಾಡ ಹಾಕೊದೆ ನೀನೆ ಒಡೆಯ
ಜಾತಿ ನೀತಿ ಬಿಟ್ಟು ಬಂದೆ ಪ್ರೀತಿ ಗೀತಿ ಎಲ್ಲ ತಂದೆ
ಜಾತಿ ನೀತಿ ಬಿಟ್ಟು ಬಂದೆ ಪ್ರೀತಿ ಗೀತಿ ಎಲ್ಲ ತಂದೆ
ಲಾಡು ಇತ್ತಯ್ಯ ನಿನ್ನ ಕೈಲಿ ತಂದು ಹಾಕಿದೆ ನಿನ್ನ ಬಾಯ್ಲಿ
ದೇವ್ರಿಗೆ ನಾ ಹೇಳಿಬಿಟ್ಟೆ ನಾನು ನಿನ್ನವಳಾಗಿಬಿಟ್ಟೆ
ನನ್ನ ಉತ್ತರ ನೀನಯ್ಯ ಬಿರನೆ ಹತ್ರ ಬಾರಯ್ಯ

Laadu Itthammi song lyrics from Kannada Movie Sur Sur Batthi starring Aarva, Vaishnavi Menon, Urvashi, Lyrics penned by Prithiv Raj Sung by Chethan Naik, Music Composed by Lokesh K, film is Directed by Mugil M and film is released on 2018