-
ಏನು ಎಂತ ಕನಸ್ಸನು ಕಂಡೆ ಯಾಕೆ ಬೇಕು ತೊಡಕುಗಳು
ಬಾಡಿದಂತ ನೆನಪುಗಳನ್ನು ಬೇರಿನಲ್ಲೆ ಮುರಿದುಬಿಡು
ಒಲವೆ ಇಲ್ಲದ ಆ ಅಪರಂಜಿ ವೇಷ ತೆಗೆದಳು ಕೊರವಂಜಿ
ಗೇಲಿ ಮಾಡಿದ ಬದುಕಿಗೆ ಅಂಜಿ ಉಸಿರು ಇರಬೇಕೆ

Enu Entha song lyrics from Kannada Movie Sur Sur Batthi starring Aarva, Vaishnavi Menon, Urvashi, Lyrics penned by Panchajanya Sung by Panchajanya, Music Composed by Lokesh K, film is Directed by Mugil M and film is released on 2018