O Ee Manase Lyrics

ಓ ಈ ಮನಸ್ಸೆ Lyrics

in Sur Sur Batthi

in ಸುರ್ ಸುರ್ ಬತ್ತಿ

LYRIC

Song Details Page after Lyrice

-
ಓ ಈ ಮನಸ್ಸೆ ಓ ತಿಳಿ ಮನಸ್ಸೆ
ಮೋಹವನ್ನು ಮುಗಿಸಿಬಿಡು
ಓ ಈ ಮನಸ್ಸೆ ಓ ಯುವ ಮನಸ್ಸೆ
ಬಾಧೆಯನ್ನು ಮರೆತುಬಿಡು
ಬಾಳಿನ ಗೆಳತಿಯ ಕಾಣಲು ಬಂದು
ಕಣ್ಣೀರ ಆಸೆಯು ನಿನಗೊಂದು
 
ಏನೆಲ್ಲ ಉಡುಗೊರೆ ನೀಡುವೆನೆಂದು
ಎಲ್ಲರು ಭ್ರಮೆಯಿಂದು
ಮಾಯದ ಹುಡುಗಿಯ ಕಾಣದೆ ಮುಂದು
ಮೂಡಿದ ಪ್ರೀತಿಯು ಮುಗಿದಿಂದು
ಎಟುಕದ ಆಸೆಗೆ ಎದೆಯಲಿ ನೊಂದು
ಚಿಂತೆಯ ಪಡಬೇಡ
ಮನಸ್ಸೇ ಓ ಈ ಮನಸ್ಸೆ
 
||ಓ ಈ ಮನಸ್ಸೆ ಓ ತಿಳಿ ಮನಸ್ಸೆ
ಮೋಹವನ್ನು ಮುಗಿಸಿಬಿಡು
ಓ ಈ ಮನಸ್ಸೆ ಓ ಯುವ ಮನಸ್ಸೆ
ಮೋಹವನ್ನು ಮುಗಿಸಿಬಿಡು||

-
ಓ ಈ ಮನಸ್ಸೆ ಓ ತಿಳಿ ಮನಸ್ಸೆ
ಮೋಹವನ್ನು ಮುಗಿಸಿಬಿಡು
ಓ ಈ ಮನಸ್ಸೆ ಓ ಯುವ ಮನಸ್ಸೆ
ಬಾಧೆಯನ್ನು ಮರೆತುಬಿಡು
ಬಾಳಿನ ಗೆಳತಿಯ ಕಾಣಲು ಬಂದು
ಕಣ್ಣೀರ ಆಸೆಯು ನಿನಗೊಂದು
 
ಏನೆಲ್ಲ ಉಡುಗೊರೆ ನೀಡುವೆನೆಂದು
ಎಲ್ಲರು ಭ್ರಮೆಯಿಂದು
ಮಾಯದ ಹುಡುಗಿಯ ಕಾಣದೆ ಮುಂದು
ಮೂಡಿದ ಪ್ರೀತಿಯು ಮುಗಿದಿಂದು
ಎಟುಕದ ಆಸೆಗೆ ಎದೆಯಲಿ ನೊಂದು
ಚಿಂತೆಯ ಪಡಬೇಡ
ಮನಸ್ಸೇ ಓ ಈ ಮನಸ್ಸೆ
 
||ಓ ಈ ಮನಸ್ಸೆ ಓ ತಿಳಿ ಮನಸ್ಸೆ
ಮೋಹವನ್ನು ಮುಗಿಸಿಬಿಡು
ಓ ಈ ಮನಸ್ಸೆ ಓ ಯುವ ಮನಸ್ಸೆ
ಮೋಹವನ್ನು ಮುಗಿಸಿಬಿಡು||

O Ee Manase song lyrics from Kannada Movie Sur Sur Batthi starring Aarva, Vaishnavi Menon, Urvashi, Lyrics penned by Panchajanya Sung by Panchajanya, Music Composed by Lokesh K, film is Directed by Mugil M and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ