-
ವ್ಯಸನಿ ಆಗದಿರು ಪಾಶಕ್ಕೆ ಸಂಜೀವಿನಿಯಾಗು ದೇಶಕ್ಕೆ
ಹೊರೆಯಾಗದಿರು ಹೆತ್ತವಗೆ ಮರೆಯಾಗದಿರು ನಿನ್ನ ಮನೆಗೆ
ಕೌರವನಾಗನಿರು ನೀ ಭಾರತಕ್ಕೆ ಏಕಲವ್ಯನಾಗು ಣಿ ಭೂರತಕ್ಕೆ
ವ್ಯಸನಿ ಆಗದಿರು ನೀ ದಾಸನಾಗದಿರು ನೀ
ದುಷ್ಚಟದ ಮದವೇರಿ ಅಮಲಿನಲಿ ತೇಲದಿರು
ಅಮಲಿನಲಿ ತೇಲದಿರು
ಹೆತ್ತವರ ಹೊತ್ತು ನಡೆದ ಆ ಶ್ರವಣಕುಮಾರ
ಹೆತ್ತವರೆ ನಿನ್ನ ಹೊತ್ತರೆ ನೀ ಮರಣ ಕುಮಾರ
ಮರಣದ ಬಾಗಿಲು ತಟ್ಟದೆ ನೀನು
ಬುದ್ದ ವಿವೇಕರ ಮಾರ್ಗದಿ ನೀ ನಡೆಯೊ
ಬುದ್ದ ವಿವೇಕರ ಮಾರ್ಗದಿ ನೀ ನಡೆಯೊ
||ವ್ಯಸನಿ ಆಗದಿರು ಪಾಶಕ್ಕೆ ಸಂಜೀವಿನಿಯಾಗು ದೇಶಕ್ಕೆ
ಹೊರೆಯಾಗದಿರು ಹೆತ್ತವಗೆ ಮರೆಯಾಗದಿರು ನಿನ್ನ ಮನೆಗೆ||
ಸರಿಯಿಟ್ಟರೆ ನೂರೆಜ್ಜೆ ಜೀವನವೆ ಹಾಲಿನ ಸಜ್ಜಿಗೆ
ತಪ್ಪಿದರೆ ಒಂದೆಜ್ಜೆ ಬದುಕೆ ಗೋಳಿನ ಸಜ್ಜೆಗೆ
ಮಧ್ಯಪಾನ ಧೂಮಪಾನ ಗಾಂಜಾ ಹಫೀಮು ಡ್ರಗ್ಸ್ ಚರಸ್ಸು
ಆರೊಗ್ಯಕ್ಕೆ ಹಾನಿಕರ

ಅಮಲಿನಲಿ ತೇಲದಿರು||

Vyasani Aagadiru song lyrics from Kannada Movie Supplementary starring Mahendra Munoth, Khush, Shraddha Bhat, Lyrics penned by Dr Devaraj S, Naidu Sung by Chandan Guptha, Music Composed by Raghava Subhash, film is Directed by Dr Devaraj S and film is released on 2019