LYRIC

Song Details Page after Lyrice

-
ಚಿಂತೆ ಬಿಡು ನೀ ನಲ್ಲೆ ಇರುವೆ ನಿನ್ನ ಜೊತೆಯಲ್ಲೆ
ನನ್ನ ಜೀವ ನೀನು ನನ್ನ ಪ್ರಾಣೆ ನೀನು
ಕೈಹಿಡಿದು ನಡೆವೆ ನಗು ಸದಾ
ಚಿಂತೆ ಬಿಡು ನೀ ನಲ್ಲೆ ಇರುವೆ ನಿನ್ನ ಜೊತೆಯಲ್ಲೆ
 
ನೀ ನಡೆವ ಹಾದಿಯಲ್ಲಿ ನಾ ಹೂವಿನ ಹಾಸಿಗೆ ಇಡುವೆ ನಾ
ನೀನಿಡುವ ಪ್ರತಿಹೆಜ್ಜೆಗು ಗೆಜ್ಜೆ ಸಪ್ಪಳದಂತಿರುವೆ
ಪ್ರೀತಿಯ ಸವಿ ಉಣಿಸಿ ನನ್ನ ತೋಳಲಿ ಬಳಸಿ
ಮಗುವಿನಂತೆ ಸಲಹುವೆ ಸದಾ
ಚಿಂತೆ ಬಿಡು ನೀ ನಲ್ಲೆ ಇರುವೆ ನಿನ್ನ ಜೊತೆಯಲ್ಲೆ
 
ಉಸಿರಾಟ ನಿಂತ ಕ್ಷಣದಲ್ಲಿ ನೀ ಉಸಿರಾಗಿ ಬಂದೆ ಬಾಳಲ್ಲಿ ನೀ
ಬತ್ತಿದ ನನ್ನ ಕಣ್ಣಂಚಲಿ ಹೊಳಪನ್ನು ಮೂಡಿಸಿದೆ ನೀನು
ಪ್ರೀತಿಯ ಸವಿ ಉಣಿಸು ನನ್ನನ್ನು ಸಂತೈಸು
ಮಗುವಿನಂತೆ ಸಲಹುತ ಸದಾ
 
ಚಿಂತೆ ಬಿಡು ನೀ ನಲ್ಲ ನಿನ್ನ ಜೊತೆಯೆ ನಾ ಇರುವೆನಲ್ಲ
ನನ್ನ ಜೀವ ನೀನು ನನ್ನ ಪ್ರಾಣ ನೀನು
ಕೈ ಹಿಡಿದು ನಡೆವೆ ನಗು ಸದಾ

Chinthe Bidu song lyrics from Kannada Movie Supplementary starring Mahendra Munoth, Khush, Shraddha Bhat, Lyrics penned by Dr Devaraj S Sung by Mehaboob Saab, Anuradha Bhat, Music Composed by Raghava Subhash, film is Directed by Dr Devaraj S and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ