Byada Kano Lyrics

ಬ್ಯಾಡ ಕಣೊ Lyrics

in Supplementary

in ಸಪ್ಲಿಮೆಂಟರಿ

LYRIC

Song Details Page after Lyrice

-
ಬ್ಯಾಡ ಕಣೊ ಫ್ರೆಂಡು ಲೇ ಬ್ಯಾಡ ಕಣೊ ಫ್ರೆಂಡು
ಬ್ಯಾಡ ಕಣೊ ಹುಡುಗೀರ್ ಮ್ಯಾಟರು
ಪ್ರೀತಿ ಅಂತ ಹೋದ್ರೆ ಹುಡುಗೀರ್ ಹಿಂದೆ ಬಿದ್ರೆ
ಹೊಡುಸ್ತಾರೆ ಫುಲ್ಲು ಕ್ವಾರ್ಟರು
 
ಬ್ಯಾಡ ಕಣೊ ಫ್ರೆಂಡು ಲೇ ಬ್ಯಾಡ ಕಣೊ ಫ್ರೆಂಡು
ಬ್ಯಾಡ ಕಣೊ ಹುಡುಗೀರ ಮ್ಯಾಟರು
ಪ್ರೀತಿ ಅಂತ ಹೋದ್ರೆ ಹುಡುಗೀರ ಹಿಂದೆ ಬಿದ್ರೆ
ಹೊಡುಸ್ತಾರೆ ಫುಲ್ಲು ಕ್ವಾರ್ಟರು
ಹೃದಯ ತುಂಬ ಪ್ರೀತಿ ತುಂಬಿ ಐ ಲವ್‌ ಯು ಅಂದೆ ಅವಳಿಗೆ
ಹೃದಯನ ಕಿತ್ಕೊಂಡ್ಲು ಮನಸ್ಸನ್ನ ನೋಯ್ಸುದ್ಲು
ಯಾರಿಗೆ ಹೇಳಲಿ ಈ ನನ್ನ ನೋವನ್ನ
ಪ್ರೀತಿನ ಮರೆಯಕ್ಕಾಗ್ತಿಲ್ಲ ಎಣ್ಣೆನ ಬಿಡೊಕ್ಕಾಗ್ತಿಲ್ಲ
ಪ್ರೀತಿನ ಮರೆಯಕ್ಕಾಗ್ತಿಲ್ಲ ಎಣ್ಣೆನು ಬಿಡೊಕ್ಕಾಗ್ತಿಲ್ಲ
 
||ಬ್ಯಾಡ ಕಣೊ ಫ್ರೆಂಡು ಲೇ ಬ್ಯಾಡ ಕಣೊ ಫ್ರೆಂಡು
ಬ್ಯಾಡ ಕಣೊ ಹುಡುಗೀರ್ ಮ್ಯಾಟರು
ಪ್ರೀತಿ ಅಂತ ಹೋದ್ರೆ ಹುಡುಗೀರ್ ಹಿಂದೆ ಬಿದ್ರೆ
ಒಡುಸ್ತಾರೆ ಫುಲ್ಲು ಕ್ವಾರ್ಟರು||
 
ಎಕ್ಸಾಮಿನಲ್ಲಿ ಫೇಲ್‌ ಆದರೆ ಸಪ್ಲಿಮೆಂಟರಿ ಚ್ಯಾನ್ಸು ಉಂಟಯ್ಯ
ಲವ್ವ ಟೆಸ್ಟಲಿ ಫೇಲ್‌ ಆದರೆ ಸಪ್ಲಿಮೆಂಟರಿ ಇರಲೆಬೇಕಯ್ಯ
ಪ್ರೀತಿ ಸಿಗಲಿಲ್ಲಂತ ಎಂದು ಚಿಂತೆ ಮಾಡ್ಬೇಡ
ಗಡ್ಡ ಬಿಟ್ಕೊಂಡು ಬೀದಿ ಬೀದಿ ಅಲಿಬ್ಯಾಡ
ಪ್ರೀತಿ ಸಿಗಲಿಲ್ಲಂತ ಎಂದು ಚಿಂತೆ ಮಾಡ್ಬೇಡ
ಗಡ್ಡ ಬಿಟ್ಕೊಂಡು ಬೀದಿ ಬೀದಿ ಅಲಿಬ್ಯಾಡ
ಅವಳ ಮರೆತುಬಿಡು ಎಣ್ಣೆ ಒಡೆದುಬಿಡು
ಈ ಲವ್ವೆ ಇಷ್ಟೆ ಕಣಪ್ಪೊ ಬರಿ ನೋವು ನೀನು ತಿಳಿಯಪ್ಪೊ
ಹುಡುಗೀರು ಹಿಂಗೆ ಕಣಪ್ಪೊ ಅವರಿಂದ್ರೆ ಹೋದ್ರೆ ಧೂಳಪ್ಪೊ
 
||ಬ್ಯಾಡ ಕಣೊ ಫ್ರೆಂಡು ಲೇ ಬ್ಯಾಡ ಕಣೊ ಫ್ರೆಂಡು
ಬ್ಯಾಡ ಕಣೊ ಹುಡುಗೀರ್ ಡೇಂಜರು
ಪ್ರೀತಿ ಅಂತ ಹೋದ್ರೆ ಹುಡುಗೀರ್ ಹಿಂದೆ ಬಿದ್ರೆ
ಆಫ್‌ ಆಗತ್ತೆ ನಿನ್ನ ಮೀಟರು||
 
ಸ್ಪರ್ಶ ಸುಖದಲ್ಲಿ ಮೈಯ್ಯ ಮರೆಸಿದಳು
ಪ್ರೀತಿಯ ಅಮಲಿನಲ್ಲಿ ತೇಲಿಸಿಬಿಟ್ಟಳು
ಬರಡಾದ ಹೃದಯದಲ್ಲಿ ಪ್ರೀತಿಯ ತುಂತುರು
ಚುಮುಕಿಸಿ ಚುಮುಕಿಸಿ ಕೈಯ್ಯ ಕೊಟ್ಟಳು
ಮೋಹದ ಬಲೆಯಲ್ಲಿ ಬೀಳಿಸಿ ನನ್ನನು
ನೋಯಿಸಿ ಬಿಟ್ಟಳು ಸಾಯಿಸಿ ಬಿಟ್ಟಳು

ಒಡುಸ್ತಾರೆ ಫುಲ್ಲು ಬಾಟಲ್ಲು||

Byada Kano song lyrics from Kannada Movie Supplementary starring Mahendra Munoth, Khush, Shraddha Bhat, Lyrics penned by Dr Devaraj S, Lakshmikanth Sung by Vijay Prakash, Music Composed by Raghava Subhash, film is Directed by Dr Devaraj S and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ