Theladide Lyrics

in Supplementary

Theladide Lyrics

in Supplementary

LYRIC

-
ತೇಲಾಡಿದೆ ಮನಸ್ಸು ತೇಲಾಡಿದೆ
ಹಾರಾಡಿದೆ ಮನಸ್ಸು ಹಾರಾಡಿದೆ
ಗಾಳಿಯಲ್ಲಿ ತೇಲಿ ತೇಲಿ ಎಲ್ಲೊ ಹೋಗಿದೆ
ಗಾಳಿಯಲ್ಲಿ ತೇಲಿ ತೇಲಿ ಎಲ್ಲೊ ಹೋಗಿದೆ
ಏನಾಗಿದೆ ನನಗೆ ಏನಾಗಿದೆ
 
ಕುಡಿನೋಟದಲ್ಲಿ ನೀನು ನನ್ನ ನೋಡಲು
ಎದೆಯೊಳಗೆ ನಿನ್ನ ಬಯಕೆ ನನಗೆ ಮೂಡಲು
ನಿನಗಾಗಿ ನಾನು ಓಡಿ ಬಂದೆ ಕಾಯು
ಎದೆ ಬಡಿತ ಜೋರು ನನ್ನ ನಯನ ನಿನ್ನಲು
ಕೂತರು ನಿನ್ನ ನೆನಪು ನಾ ನಿಂತರು ನಿನ್ನ ನೆನಪು
ನನ್ನ ಬಿಡದೆ ಕಾಡಿದೆ
ತೇಲಾಡಿದೆ ಹಾರಾಡಿದೆ ಮನಸ್ಸು ಹಾರಾಡಿದೆ
 
ಅನುರಾಗದಲ್ಲಿ ನೀನು ನನ್ನ ನೋಡಲು
ನನ್ನ ಪ್ರೀತಿ ವಿಷಯ ನಿನಗೆ ನಾನು ಹೇಳಲು
ನಿನಗಾಗಿ ನಾನು ಓಡಿ ಬಂದೆ ಕಾಯಲು
ನನ್ನ ಮನದ ಭಾರ ಬೇಗ ನಾನು ಇಳಿಸಲು
ಈ ಜಗವೆ ಮರೆತೋಯ್ತು ಎದೆಬಡಿತ ಜೋರಾಯ್ತು
ನಾ ಏನು ಮಾಡಲಿ
ತೇಲಾಡಿದೆ
 
||ತೇಲಾಡಿದೆ ಮನಸ್ಸು ತೇಲಾಡಿದೆ
ಹಾರಾಡಿದೆ ಮನಸ್ಸು ಹಾರಾಡಿದೆ
ಗಾಳಿಯಲ್ಲಿ ತೇಲಿ ತೇಲಿ ಎಲ್ಲೊ ಹೋಗಿದೆ
ಗಾಳಿಯಲ್ಲಿ ತೇಲಿ ತೇಲಿ ಎಲ್ಲೊ ಹೋಗಿದೆ||
ಏನಾಗಿದೆ ನನಗೆ ಏನಾಗಿದೆ

LYRIC

-
ತೇಲಾಡಿದೆ ಮನಸ್ಸು ತೇಲಾಡಿದೆ
ಹಾರಾಡಿದೆ ಮನಸ್ಸು ಹಾರಾಡಿದೆ
ಗಾಳಿಯಲ್ಲಿ ತೇಲಿ ತೇಲಿ ಎಲ್ಲೊ ಹೋಗಿದೆ
ಗಾಳಿಯಲ್ಲಿ ತೇಲಿ ತೇಲಿ ಎಲ್ಲೊ ಹೋಗಿದೆ
ಏನಾಗಿದೆ ನನಗೆ ಏನಾಗಿದೆ
 
ಕುಡಿನೋಟದಲ್ಲಿ ನೀನು ನನ್ನ ನೋಡಲು
ಎದೆಯೊಳಗೆ ನಿನ್ನ ಬಯಕೆ ನನಗೆ ಮೂಡಲು
ನಿನಗಾಗಿ ನಾನು ಓಡಿ ಬಂದೆ ಕಾಯು
ಎದೆ ಬಡಿತ ಜೋರು ನನ್ನ ನಯನ ನಿನ್ನಲು
ಕೂತರು ನಿನ್ನ ನೆನಪು ನಾ ನಿಂತರು ನಿನ್ನ ನೆನಪು
ನನ್ನ ಬಿಡದೆ ಕಾಡಿದೆ
ತೇಲಾಡಿದೆ ಹಾರಾಡಿದೆ ಮನಸ್ಸು ಹಾರಾಡಿದೆ
 
ಅನುರಾಗದಲ್ಲಿ ನೀನು ನನ್ನ ನೋಡಲು
ನನ್ನ ಪ್ರೀತಿ ವಿಷಯ ನಿನಗೆ ನಾನು ಹೇಳಲು
ನಿನಗಾಗಿ ನಾನು ಓಡಿ ಬಂದೆ ಕಾಯಲು
ನನ್ನ ಮನದ ಭಾರ ಬೇಗ ನಾನು ಇಳಿಸಲು
ಈ ಜಗವೆ ಮರೆತೋಯ್ತು ಎದೆಬಡಿತ ಜೋರಾಯ್ತು
ನಾ ಏನು ಮಾಡಲಿ
ತೇಲಾಡಿದೆ
 
||ತೇಲಾಡಿದೆ ಮನಸ್ಸು ತೇಲಾಡಿದೆ
ಹಾರಾಡಿದೆ ಮನಸ್ಸು ಹಾರಾಡಿದೆ
ಗಾಳಿಯಲ್ಲಿ ತೇಲಿ ತೇಲಿ ಎಲ್ಲೊ ಹೋಗಿದೆ
ಗಾಳಿಯಲ್ಲಿ ತೇಲಿ ತೇಲಿ ಎಲ್ಲೊ ಹೋಗಿದೆ||
ಏನಾಗಿದೆ ನನಗೆ ಏನಾಗಿದೆ
 

Theladide song lyrics from Kannada Movie Supplementary starring Mahendra Munoth, Khush, Shraddha Bhat, Lyrics penned by Dr Devaraj S Sung by Anuradha Bhat, Arun Kumar, Music Composed by Raghava Subhash, film is Directed by Dr Devaraj S and film is released on 2019