Huttida Mele Lyrics

ಹುಟ್ಟಿದ ಮೇಲೆ Lyrics

in Supplementary

in ಸಪ್ಲಿಮೆಂಟರಿ

LYRIC

Song Details Page after Lyrice

-
ಹುಟ್ಟಿದ ಮೇಲೆ ಏನಾದ್ರು ಸಾಧಿಸಲೆಬೇಕು ಬೇಕು
ನಾವ್‌ ಸತ್ತಮೇಲೆ ನಮ್‌ ಹೆಸರು ಧರೆಯಲಿ ಉಳಿಯಲೆಬೇಕು
ಕೇಳು ನೀ ನಶ್ವರ ಈ ಜೀವನ ಬಿಡು ನೀ ದುಗುಡ ದುಮ್ಮಾನ
ಕೇಳು ನೀ ನಶ್ವರ ಈ ಜೀವನ ಸಾಗಲಿ ನಿನ್ನದಿ ಯಾನ
ಹುಟ್ಟಿದ ಮೇಲೆ ಏನಾದ್ರು ಸಾಧಿಸಲೆಬೇಕು ಬೇಕು
ನಾವ್‌ ಸತ್ತಮೇಲೆ ನಮ್‌ ಹೆಸರು ಧರೆಯಲಿ ಉಳಿಯಲೆಬೇಕು
 
ಇಟ್ಟ ಹೆಜ್ಜೆ ಹಿಂದಿಡಬೇಡ
ಹಾದಿಲಿ ಕಲ್ಲುಮುಳ್ಳು ಎನ್ನಬೇಡ
ಒಳ್ಳೆ ಕೆಲಸಕ್ಕೆ ಯೋಚಿಸಬೇಡ
ಕೆಟ್ಟ ಕೆಲಸವ ನೀನು ಮಾಡಬೇಡ
ಸಾಧಿಸೊ ಛಲವಿದ್ದರೆ ಚಿಂತೆಯ ಭಯವೇತಕೆ
ನುಗ್ಗು ನೀ ಮುನ್ನುಗ್ಗು ನೀ
 
||ಹುಟ್ಟಿದ ಮೇಲೆ ಏನಾದ್ರು ಸಾಧಿಸಲೆಬೇಕು ಬೇಕು
ನಾವ್‌ ಸತ್ತಮೇಲೆ ನಮ್‌ ಹೆಸರು ಧರೆಯಲಿ ಉಳಿಯಲೆಬೇಕು ||
 
ಹಣೆಬರಹ ನಂಬಿ ಕೂರಬೇಡ
ಬಂದ ಅವಕಾಶ ಕೈ ಚೆಲ್ಲಬೇಡ
ಹಿರಿಯರ ಎಂದು ನೀ ಜರಿಯಬೇಡ
ಪ್ರೀತಿ ಸ್ನೇಹವ ನೀ ಮರೆಯಬೇಡ

Huttida Mele song lyrics from Kannada Movie Supplementary starring Mahendra Munoth, Khush, Shraddha Bhat, Lyrics penned by Dr Devaraj S Sung by Vyas Raj, Music Composed by Raghava Subhash, film is Directed by Dr Devaraj S and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ