Sikkapatte Ishtapatte Lyrics

ಸಿಕ್ಕಾಪಟ್ಟೆ ಇಷ್ಟಪಟ್ಟೆ Lyrics

in Super

in ಸೂಪರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಿಕ್ಕಾಪಟ್ಟೆ ಇಷ್ಟಪಟ್ಟೆ ಇಷ್ಟಪಟ್ಟೆ ಸಿಕ್ಕಾಪಟ್ಟೆ ಐ ಲೈಕ್‌ ಇಟ್
ಇಷ್ಟಪಟ್ಟೆ ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ‌ ಇಷ್ಟಪಟ್ಟೆ ಐ ಲೈಕ್‌ ಇಟ್
ಗಂಟ್ಲಾಗೆ ಪ್ರೀತಿನ ಉಯ್ಕೊಂಡ್ಬಿಟ್ಟೆ
ಮೆಂಟ್ಲಾಗಿ ಮನಸ್ಸು ಮಾರ್ಕೊಂಡ್ಬಿಟ್ಟೆ
ತಲೆಯಾಗ್‌ ಹುಳ ಬಿಟ್ಕೊಂಡ್ಬಿಟ್ಟೆ
ಪೀಸ್‌ ಆಫ್‌ ಮೈಂಡು ಕಳ್ಕೊಂಡ್‌ ಬಿಟ್ಟೆ
ಹಂಗೊ ಹಿಂಗೊ ಇಷ್ಟಪಟ್ಟು ಪಟ್ಕೊಂಡೆಬಿಟ್ಟೆ
ನಾನು ಸೂಪರು ರಂಗ
ನಾನು ಸೂಪರು ರಂಗ
ಸಿಕ್ಕಾಪಟ್ಟೆ ಇಷ್ಟಪಟ್ಟೆ ಇಷ್ಟಪಟ್ಟೆ ಸಿಕ್ಕಾಪಟ್ಟೆ
ಐ ಲೈಕ್‌ ಇಟ್‌
 
ನೀನು ಸೂಪರ್‌ ರಂಗ ಹುಡುಗಿ ಪಾಪ ರಂಗ
ಮದುವೆ ಮಾಡಿಕೊಂಡು ಯಾಕೆ ಈ ಭಂಗ ಭಂಗ
ಇಲ್ಲಿ ಕೇಳು ಮಗಾ ಅವ್ಳನ್ನೆ ನೋಡು ಮಗಾ
ನಿನ್ನದೆ ನೆನಪಿನಲಿ ಕೊರಗಿ ಕೊರಗಿ ಹೋದ್ಲು ರಂಗ
 
ಎಕ್ಡ ಇಟ್ಕೊಂಡು ಕ್ಯಾಕರಿಸಿ ಉಗ್ದೈತೆ ಒಂಟಿ ಬಾಳು
ಅದಕ್ ಉತ್ತರ ಹೇಳು
ಬಾಯ್‌ ಬಾಯ್‌ ಬಡ್ಕೊಂಡು ಎಕ್ಕುಟ್ ಹೋಗೈತೆ ನನ್ನ ವಯಸ್ಸು
ವಸಿ ಹಾಕು ಕಾಳು
ಕನಸ್ಸು ಸೋರ್ಗೋಗೈತೆ ಪ್ರೀತಿ ಪ್ರೇಮ
ಎರಡು ದಬ್ಬಾಕೊಂಡ್‌ ಮಲ್ಕಂಡೈತೆ
ಕೋಮಾ ಸ್ಟೇಜ್ಗೋಗೈತೆ  ಮುಂಚೇನೆ
ಹೊಡೆದೆಬ್ಸು ಕಿತ್ಕೊಂಡು ಕುಣಿದಾಡ್ತೈತೆ
ನಾನು ಸೂಪರ್‌ ರಂಗ
ನಾನು ಸೂಪರ್‌ ರಂಗ
 
ನನ್ನ ಉಸಿರಂಗೆ ನಿನ್ನ ಹೆಸರನ್ನ
ಮಗ್ಗಿ ತರ ಉರು ಹಚ್ಕೊಂಬುಟ್ಟೆ
ನನ್ನ ಬುರುಡೆಲಿ ನಿನ್ನ ನೆನಪಿನ ಬಯಾಸ್ಕೋಪು
ಶುರು ಹಚ್ಕೊಂಡ್‌ ಬಿಟ್ಟೆ
ಬಂಡ ಬಾಳು ಬರಿ ಗಂಜಿ ಊಟಕ್ಕೆ ನೀನೇನೆ
ಉಪ್ಪಿನಕಾಯಿ ನೆಂಚ್ಕೊಂಡು ಬಿಡ್ಲ
ನಿನ್ನೆದೆಯಾಗೆ ವಸಿ ಜಾಗ ರೆಂಟಿಗೆ ಕೊಟ್ಬಿಟ್ರೆ
ಕಾಲಚಾಚ್ಕೊಂಡು ಪಾಚ್ಗೊಂಡ್ಬಿಡ್ಲ
ನಾನು ಸೂಪರ್‌ ರಂಗ ನಾನು ಸೂಪರ್‌ ಡೂಪರ್‌ ರಂಗ
 
|| ಸಿಕ್ಕಾಪಟ್ಟೆ ಇಷ್ಟಪಟ್ಟೆ ಇಷ್ಟಪಟ್ಟೆ ಸಿಕ್ಕಾಪಟ್ಟೆ ಐ ಲೈಕ್‌ ಇಟ್
ಇಷ್ಟಪಟ್ಟೆ ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ‌ ಇಷ್ಟಪಟ್ಟೆ ಐ ಲೈಕ್‌ ಇಟ್
ಗಂಟ್ಲಾಗೆ ಪ್ರೀತಿನ ಉಯ್ಕೊಂಡ್ಬಿಟ್ಟೆ
ಮೆಂಟ್ಲಾಗಿ ಮನಸ್ಸು ಮಾರ್ಕೊಂಡ್ಬಿಟ್ಟೆ
ತಲೆಯಾಗ್‌ ಹುಳ ಬಿಟ್ಕೊಂಡ್ಬಿಟ್ಟೆ
ಪೀಸ್‌ ಆಫ್‌ ಮೈಂಡು ಕಳ್ಕೊಂಡ್‌ ಬಿಟ್ಟೆ
ಹಂಗೊ ಹಿಂಗೊ ಇಷ್ಟಪಟ್ಟು ಪಟ್ಕೊಂಡೆಬಿಟ್ಟೆ
ನಾನು ಸೂಪರು ರಂಗ
ನಾನು ಸೂಪರ್‌ ಡೂಪರ್‌ ರಂಗ
ಐ ಲೈಕ್‌ ಇಟ್‌  ಐ ಲೈಕ್‌ ಇಟ್
 

-
ಸಿಕ್ಕಾಪಟ್ಟೆ ಇಷ್ಟಪಟ್ಟೆ ಇಷ್ಟಪಟ್ಟೆ ಸಿಕ್ಕಾಪಟ್ಟೆ ಐ ಲೈಕ್‌ ಇಟ್
ಇಷ್ಟಪಟ್ಟೆ ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ‌ ಇಷ್ಟಪಟ್ಟೆ ಐ ಲೈಕ್‌ ಇಟ್
ಗಂಟ್ಲಾಗೆ ಪ್ರೀತಿನ ಉಯ್ಕೊಂಡ್ಬಿಟ್ಟೆ
ಮೆಂಟ್ಲಾಗಿ ಮನಸ್ಸು ಮಾರ್ಕೊಂಡ್ಬಿಟ್ಟೆ
ತಲೆಯಾಗ್‌ ಹುಳ ಬಿಟ್ಕೊಂಡ್ಬಿಟ್ಟೆ
ಪೀಸ್‌ ಆಫ್‌ ಮೈಂಡು ಕಳ್ಕೊಂಡ್‌ ಬಿಟ್ಟೆ
ಹಂಗೊ ಹಿಂಗೊ ಇಷ್ಟಪಟ್ಟು ಪಟ್ಕೊಂಡೆಬಿಟ್ಟೆ
ನಾನು ಸೂಪರು ರಂಗ
ನಾನು ಸೂಪರು ರಂಗ
ಸಿಕ್ಕಾಪಟ್ಟೆ ಇಷ್ಟಪಟ್ಟೆ ಇಷ್ಟಪಟ್ಟೆ ಸಿಕ್ಕಾಪಟ್ಟೆ
ಐ ಲೈಕ್‌ ಇಟ್‌
 
ನೀನು ಸೂಪರ್‌ ರಂಗ ಹುಡುಗಿ ಪಾಪ ರಂಗ
ಮದುವೆ ಮಾಡಿಕೊಂಡು ಯಾಕೆ ಈ ಭಂಗ ಭಂಗ
ಇಲ್ಲಿ ಕೇಳು ಮಗಾ ಅವ್ಳನ್ನೆ ನೋಡು ಮಗಾ
ನಿನ್ನದೆ ನೆನಪಿನಲಿ ಕೊರಗಿ ಕೊರಗಿ ಹೋದ್ಲು ರಂಗ
 
ಎಕ್ಡ ಇಟ್ಕೊಂಡು ಕ್ಯಾಕರಿಸಿ ಉಗ್ದೈತೆ ಒಂಟಿ ಬಾಳು
ಅದಕ್ ಉತ್ತರ ಹೇಳು
ಬಾಯ್‌ ಬಾಯ್‌ ಬಡ್ಕೊಂಡು ಎಕ್ಕುಟ್ ಹೋಗೈತೆ ನನ್ನ ವಯಸ್ಸು
ವಸಿ ಹಾಕು ಕಾಳು
ಕನಸ್ಸು ಸೋರ್ಗೋಗೈತೆ ಪ್ರೀತಿ ಪ್ರೇಮ
ಎರಡು ದಬ್ಬಾಕೊಂಡ್‌ ಮಲ್ಕಂಡೈತೆ
ಕೋಮಾ ಸ್ಟೇಜ್ಗೋಗೈತೆ  ಮುಂಚೇನೆ
ಹೊಡೆದೆಬ್ಸು ಕಿತ್ಕೊಂಡು ಕುಣಿದಾಡ್ತೈತೆ
ನಾನು ಸೂಪರ್‌ ರಂಗ
ನಾನು ಸೂಪರ್‌ ರಂಗ
 
ನನ್ನ ಉಸಿರಂಗೆ ನಿನ್ನ ಹೆಸರನ್ನ
ಮಗ್ಗಿ ತರ ಉರು ಹಚ್ಕೊಂಬುಟ್ಟೆ
ನನ್ನ ಬುರುಡೆಲಿ ನಿನ್ನ ನೆನಪಿನ ಬಯಾಸ್ಕೋಪು
ಶುರು ಹಚ್ಕೊಂಡ್‌ ಬಿಟ್ಟೆ
ಬಂಡ ಬಾಳು ಬರಿ ಗಂಜಿ ಊಟಕ್ಕೆ ನೀನೇನೆ
ಉಪ್ಪಿನಕಾಯಿ ನೆಂಚ್ಕೊಂಡು ಬಿಡ್ಲ
ನಿನ್ನೆದೆಯಾಗೆ ವಸಿ ಜಾಗ ರೆಂಟಿಗೆ ಕೊಟ್ಬಿಟ್ರೆ
ಕಾಲಚಾಚ್ಕೊಂಡು ಪಾಚ್ಗೊಂಡ್ಬಿಡ್ಲ
ನಾನು ಸೂಪರ್‌ ರಂಗ ನಾನು ಸೂಪರ್‌ ಡೂಪರ್‌ ರಂಗ
 
|| ಸಿಕ್ಕಾಪಟ್ಟೆ ಇಷ್ಟಪಟ್ಟೆ ಇಷ್ಟಪಟ್ಟೆ ಸಿಕ್ಕಾಪಟ್ಟೆ ಐ ಲೈಕ್‌ ಇಟ್
ಇಷ್ಟಪಟ್ಟೆ ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ‌ ಇಷ್ಟಪಟ್ಟೆ ಐ ಲೈಕ್‌ ಇಟ್
ಗಂಟ್ಲಾಗೆ ಪ್ರೀತಿನ ಉಯ್ಕೊಂಡ್ಬಿಟ್ಟೆ
ಮೆಂಟ್ಲಾಗಿ ಮನಸ್ಸು ಮಾರ್ಕೊಂಡ್ಬಿಟ್ಟೆ
ತಲೆಯಾಗ್‌ ಹುಳ ಬಿಟ್ಕೊಂಡ್ಬಿಟ್ಟೆ
ಪೀಸ್‌ ಆಫ್‌ ಮೈಂಡು ಕಳ್ಕೊಂಡ್‌ ಬಿಟ್ಟೆ
ಹಂಗೊ ಹಿಂಗೊ ಇಷ್ಟಪಟ್ಟು ಪಟ್ಕೊಂಡೆಬಿಟ್ಟೆ
ನಾನು ಸೂಪರು ರಂಗ
ನಾನು ಸೂಪರ್‌ ಡೂಪರ್‌ ರಂಗ
ಐ ಲೈಕ್‌ ಇಟ್‌  ಐ ಲೈಕ್‌ ಇಟ್
 

Sikkapatte Ishtapatte song lyrics from Kannada Movie Super starring Upendra, Nayanathara, Thulip Joshi, Lyrics penned by Yogaraj Bhat Sung by Upendra, Music Composed by V Harikrishna, film is Directed by Upendra and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ