Video:
ಸಂಗೀತ ವೀಡಿಯೊ:

LYRIC

-
ಓ ನಯನ ಓ ನಯನ
ಯಾರೇ ನೀನು ಯಾರೇ ನೀನು ಯಾರೆ
ಏ ಏ ಏ ಏ ಏರಿ ಮೇಲೆ ಏರಿ
ಏ ಏ ಏ ಏ ಮೇಲೆ ಕೆಳಗೆ ಹಾರಿ
ಏ ಏ ಏ ಏ ಇಳಕಲ್ ಸೀರೆನಲ್ಲಿ
ಏ ಏ ಏ ಏ ಮೊಣಕಾಲ್ ಗಂಟ ತೋರಿ
ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ
ಮನಸು ಕುಣ್ದೈತಲ್ಲೋ
ಇಳಕಲ್ ಸೀರೆನಲ್ಲಿ ಮೊಣಕಾಲ್ ಗಂಟ ತೋರಿ
ಹಕ್ಕಿ ಬಂದೈತಲ್ಲೋ.....
ನೋಡವಳಂದಾವ
ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್
ಭಾರಿ ಚಂದವ
ಇವಳು ಮೇಡ್ ಇನ್ ಹಿಂದುಸ್ತಾನ್
ಏ ಏ ಏ ಏ ಏರಿ ಮೇಲೆ ಏರಿ
ಏ ಏ ಏ ಏ ಮೇಲೆ ಕೆಳಗೆ ಹಾರಿ
ಏ ಏ ಏ ಏ ಇಳಕಲ್ ಸೀರೆನಲ್ಲಿ
ಏ ಏ ಏ ಏ ಮೊಣಕಾಲ್ ಗಂಟ ತೋರಿ
 
ಮುಡಿಯಾಗೆ ಹೂವು ಕೆನ್ನೇಲಿ ಸೇಬು
ಕಾಶ್ಮೀರ ನೀನೇನ
ನಾಚಿಕೆನಾಗೆ ಲಂಕ ನಾ ಗೀಚೊ ಕನ್ಯಾಕುಮಾರಿನ
ನೋಡವಳಂದವ ರಾಜಿ ಆಯ್ತು ಪಾಕಿಸ್ತಾನ್‌
ರಾಯಭಾರಿನ ಇವಳು ಪೀಸ್‌ ಆಫ್‌ ಹಿಂದೂಸ್ತಾನ್‌
 
||ಏ ಏ ಏ ಏ ಏರಿ ಮೇಲೆ ಏರಿ
ಏ ಏ ಏ ಏ ಮೇಲೆ ಕೆಳಗೆ ಹಾರಿ||
 
ಅಂಗೈ ಅಗಲ ಕಣ್ಣಿನ ಕಮಲ
ತೆನೆ ಹೊತ್ತ ಹೆಣ್ಣಿಲ್ಲ
ಹೋಲಿಕೆ ಸಿಂಪಲ್ಲ ಬರಿ ಸಿಂಬಲ್ಲ
ಇಟ್ಕೊಂಡು ನಿನ್‌ ಹೋಗಳ್ಲ
ಬಂದ್ಲು ಮೇಡಂ ಹೋಯಿತು ನನ್‌ ಫ್ರೀಡಂ
ಟಾಪ್‌ ಟು ಬಾಟಮ್‌ ಅಪ್ಪಟ ದೇಸಿ ಐಟಮ್ಮು
 
||ಏ ಏ ಏ ಏ ಏರಿ ಮೇಲೆ ಏರಿ
ಏ ಏ ಏ ಏ ಮೇಲೆ ಕೆಳಗೆ ಹಾರಿ
ಏ ಏ ಏ ಏ ಇಳಕಲ್ ಸೀರೆನಲ್ಲಿ
ಏ ಏ ಏ ಏ ಮೊಣಕಾಲ್ ಗಂಟ ತೋರಿ
ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ
ಮನಸು ಕುಣ್ದೈತಲ್ಲೋ
ಇಳಕಲ್ ಸೀರೆನಲ್ಲಿ ಮೊಣಕಾಲ್ ಗಂಟ ತೋರಿ
ಹಕ್ಕಿ ಬಂದೈತಲ್ಲೋ.....
ನೋಡವಳಂದಾವ
ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್
ಭಾರಿ ಚಂದವ
ಇವಳು ಮೇಡ್ ಇನ್ ಹಿಂದುಸ್ತಾನ್
ಏ ಏ ಏ ಏ ಏರಿ ಮೇಲೆ ಏರಿ||

-
ಓ ನಯನ ಓ ನಯನ
ಯಾರೇ ನೀನು ಯಾರೇ ನೀನು ಯಾರೆ
ಏ ಏ ಏ ಏ ಏರಿ ಮೇಲೆ ಏರಿ
ಏ ಏ ಏ ಏ ಮೇಲೆ ಕೆಳಗೆ ಹಾರಿ
ಏ ಏ ಏ ಏ ಇಳಕಲ್ ಸೀರೆನಲ್ಲಿ
ಏ ಏ ಏ ಏ ಮೊಣಕಾಲ್ ಗಂಟ ತೋರಿ
ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ
ಮನಸು ಕುಣ್ದೈತಲ್ಲೋ
ಇಳಕಲ್ ಸೀರೆನಲ್ಲಿ ಮೊಣಕಾಲ್ ಗಂಟ ತೋರಿ
ಹಕ್ಕಿ ಬಂದೈತಲ್ಲೋ.....
ನೋಡವಳಂದಾವ
ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್
ಭಾರಿ ಚಂದವ
ಇವಳು ಮೇಡ್ ಇನ್ ಹಿಂದುಸ್ತಾನ್
ಏ ಏ ಏ ಏ ಏರಿ ಮೇಲೆ ಏರಿ
ಏ ಏ ಏ ಏ ಮೇಲೆ ಕೆಳಗೆ ಹಾರಿ
ಏ ಏ ಏ ಏ ಇಳಕಲ್ ಸೀರೆನಲ್ಲಿ
ಏ ಏ ಏ ಏ ಮೊಣಕಾಲ್ ಗಂಟ ತೋರಿ
 
ಮುಡಿಯಾಗೆ ಹೂವು ಕೆನ್ನೇಲಿ ಸೇಬು
ಕಾಶ್ಮೀರ ನೀನೇನ
ನಾಚಿಕೆನಾಗೆ ಲಂಕ ನಾ ಗೀಚೊ ಕನ್ಯಾಕುಮಾರಿನ
ನೋಡವಳಂದವ ರಾಜಿ ಆಯ್ತು ಪಾಕಿಸ್ತಾನ್‌
ರಾಯಭಾರಿನ ಇವಳು ಪೀಸ್‌ ಆಫ್‌ ಹಿಂದೂಸ್ತಾನ್‌
 
||ಏ ಏ ಏ ಏ ಏರಿ ಮೇಲೆ ಏರಿ
ಏ ಏ ಏ ಏ ಮೇಲೆ ಕೆಳಗೆ ಹಾರಿ||
 
ಅಂಗೈ ಅಗಲ ಕಣ್ಣಿನ ಕಮಲ
ತೆನೆ ಹೊತ್ತ ಹೆಣ್ಣಿಲ್ಲ
ಹೋಲಿಕೆ ಸಿಂಪಲ್ಲ ಬರಿ ಸಿಂಬಲ್ಲ
ಇಟ್ಕೊಂಡು ನಿನ್‌ ಹೋಗಳ್ಲ
ಬಂದ್ಲು ಮೇಡಂ ಹೋಯಿತು ನನ್‌ ಫ್ರೀಡಂ
ಟಾಪ್‌ ಟು ಬಾಟಮ್‌ ಅಪ್ಪಟ ದೇಸಿ ಐಟಮ್ಮು
 
||ಏ ಏ ಏ ಏ ಏರಿ ಮೇಲೆ ಏರಿ
ಏ ಏ ಏ ಏ ಮೇಲೆ ಕೆಳಗೆ ಹಾರಿ
ಏ ಏ ಏ ಏ ಇಳಕಲ್ ಸೀರೆನಲ್ಲಿ
ಏ ಏ ಏ ಏ ಮೊಣಕಾಲ್ ಗಂಟ ತೋರಿ
ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ
ಮನಸು ಕುಣ್ದೈತಲ್ಲೋ
ಇಳಕಲ್ ಸೀರೆನಲ್ಲಿ ಮೊಣಕಾಲ್ ಗಂಟ ತೋರಿ
ಹಕ್ಕಿ ಬಂದೈತಲ್ಲೋ.....
ನೋಡವಳಂದಾವ
ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್
ಭಾರಿ ಚಂದವ
ಇವಳು ಮೇಡ್ ಇನ್ ಹಿಂದುಸ್ತಾನ್
ಏ ಏ ಏ ಏ ಏರಿ ಮೇಲೆ ಏರಿ||

Erimele Eri song lyrics from Kannada Movie Super starring Upendra, Nayanathara, Thulip Joshi, Lyrics penned by Upendra Sung by S P Balasubrahmanyam, Shamitha Malnad, Upendra, Music Composed by V Harikrishna, film is Directed by Upendra and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ