Look At The Style Lyrics

ಲುಕ್‌ ಆಟ್‌ ದ ಸ್ಟೈಲ್‌ Lyrics

in Super

in ಸೂಪರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲುಕ್‌ ಆಟ್‌ ದ ಸ್ಟೈಲ್‌ ಹಿ ನೆವರ್‌ ಲೈ
ಹಿ ಗಾಟ್ ದ ಸ್ಟೈಲ್‌ ಓ ವಾಟ್‌ ಎ ಸ್ಮೈಲ್‌
ಲುಕ್‌ ಆಟ್‌ ದ ಸ್ಟೈಲ್‌ ಹಿ ನೆವರ್‌ ಲೈಸ
ಹಿ ಗಾಟ್ ದ ಸ್ಟೈಲ್‌ ಓ ವಾಟ್‌ ಎ ಸ್ಮೈಲ್‌
ಲುಕ್‌ ಆಟ್‌ ದ ಸ್ಟೈಲ್‌ ಹಿ ನೆವರ್‌ ಲೈಸ್‌
ಓಹ್‌ ಲೈಕ್‌ ಎ ಮ್ಯಾಚೊ ವು ಕ್ಯಾನ್‌ ನೆವರ್‌ ಮ್ಯಾಕ್ಸ್‌ ಪಿ
ಹಿ ಗಾಟ್ ದ ಸ್ಟೈಲ್‌ ಓ ವಾಟ್‌ ಎ ಸ್ಮೈಲ್‌
ಹೇ ಬೇಬಿ ವೂ ಕ್ಯಾನ್‌ ಬಿ ವಿತೌಟ್‌ ಫಾಲಿಂಗ್‌ ಇನ್‌ ಲವ್
 
ಉಪ್ಪಿ ಬಂದ ನೋಡು ಉಪ್ಪಿ ಬಂದ ನೋಡು
ಉಪ್ಪಿ ತಾಳ ನೋಡು ಉಪ್ಪಿ ಸೂಪರ್‌ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಉಪ್ಪಿ ಬಂದ ನೋಡು ಉಪ್ಪಿ ಬಂದ ನೋಡು
ಉಪ್ಪಿ ತಾಳ ನೋಡು ಉಪ್ಪಿ ಸೂಪರ್‌ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಎಡವಟ್‌ ಆದ್ರೆ ಕೆಳಗೆ ನೋಡು
ಎಕ್ಕುಟೋದ್ರೆ ಮೇಲೆ ನೋಡು
ದೊಡ್ಡೊನಾದ್ರೆ ಅಕ್ಕ ನೋಡು ಚಿಕ್ಕೊನಾದ್ರೆ ಪಕ್ಕ ನೋಡು
ಬುದ್ದಿ ಇದ್ರೆ ಮುಂದೆ ನೋಡು
ಎಲ್ಲನು ನೀನು ಉಲ್ಟ ಪಲ್ಟ ಮಾಡಿ ನೋಡು
ಬುದ್ದು ಆದ್ರೆ ಹಿಂದೆ ನೋಡು
ಎಲ್ಲನು ನೀನು ಸೀದಾ ಸಾದಾ ಹಾಗೆ ನೋಡು
ಜಾಣನ್‌ ಒತ್ತಿ ನೋಡು ದಡ್ಡನ್‌ ಎತ್ತಿ ನೋಡು
ಬಡವನ್‌ ಸುತ್ತಿ ನೋಡಿ ಒಳ್ಳೇವ್ನ್‌ ಎತ್ತಿ ನೋಡಿ
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಮೊದಲು ಜಾತಿ ನೋಡು ಆಮೇಲೆ ಮೂತಿ ನೋಡು
ಕಾಣದೋರ್‌ ನೀತಿ ನೋಡು ಕಂಡೋರ್‌ ರೀತಿ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
 
ಕಣ್ಣಿದ್ದರು ಕುರುಡ ಆಗು
ಕಿವಿಯಿದ್ದರು ಕಿವುಡ ಆಗು
ಬಾಯಿ ಇದ್ದರು ಮೂಗ ಆಗು
ಮೂರು ಕೋತಿ ನೀನು ಆಗು
ಕೊಳಚೇಲ್‌ ಇದ್ರೆ ಹಂದಿ ಆಗು
ಖಾಕಿ ಡ್ರೆಸ ಹಾಕಿದ್ರೆ ಸೊಳ್ಳೆ ತಿಗಣೆ ಆಗು
ಆಸ್ಪತ್ರೇಲಿ ಗೂಬೆ ಆಗು
ಕಾವಿ ಡ್ರೆಸ್‌ ಹಾಕಿ ಕತ್ತೆ ಕುದುರೆ ಆಗು
ಕಮಲ ಕೆಸರಲಿಲ್ ನೋಡು ಹಸ್ತ ಹುಣ್ಣು ನೋಡು
ಕಾವಿ ಟಿವಿಲ್ ನೋಡು ದೇಶ ಬಾವಿಲಿ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಮೇಲೆ ಗುಡ್ಡ ನೋಡು ಕೆಳಗೆ ನೆಲ ನೋಡು
ಹಿಂದೆ ಭೂತ ನೋಡು ಮುಂದೆ ಜೀತ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ

-
ಲುಕ್‌ ಆಟ್‌ ದ ಸ್ಟೈಲ್‌ ಹಿ ನೆವರ್‌ ಲೈ
ಹಿ ಗಾಟ್ ದ ಸ್ಟೈಲ್‌ ಓ ವಾಟ್‌ ಎ ಸ್ಮೈಲ್‌
ಲುಕ್‌ ಆಟ್‌ ದ ಸ್ಟೈಲ್‌ ಹಿ ನೆವರ್‌ ಲೈಸ
ಹಿ ಗಾಟ್ ದ ಸ್ಟೈಲ್‌ ಓ ವಾಟ್‌ ಎ ಸ್ಮೈಲ್‌
ಲುಕ್‌ ಆಟ್‌ ದ ಸ್ಟೈಲ್‌ ಹಿ ನೆವರ್‌ ಲೈಸ್‌
ಓಹ್‌ ಲೈಕ್‌ ಎ ಮ್ಯಾಚೊ ವು ಕ್ಯಾನ್‌ ನೆವರ್‌ ಮ್ಯಾಕ್ಸ್‌ ಪಿ
ಹಿ ಗಾಟ್ ದ ಸ್ಟೈಲ್‌ ಓ ವಾಟ್‌ ಎ ಸ್ಮೈಲ್‌
ಹೇ ಬೇಬಿ ವೂ ಕ್ಯಾನ್‌ ಬಿ ವಿತೌಟ್‌ ಫಾಲಿಂಗ್‌ ಇನ್‌ ಲವ್
 
ಉಪ್ಪಿ ಬಂದ ನೋಡು ಉಪ್ಪಿ ಬಂದ ನೋಡು
ಉಪ್ಪಿ ತಾಳ ನೋಡು ಉಪ್ಪಿ ಸೂಪರ್‌ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಉಪ್ಪಿ ಬಂದ ನೋಡು ಉಪ್ಪಿ ಬಂದ ನೋಡು
ಉಪ್ಪಿ ತಾಳ ನೋಡು ಉಪ್ಪಿ ಸೂಪರ್‌ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಎಡವಟ್‌ ಆದ್ರೆ ಕೆಳಗೆ ನೋಡು
ಎಕ್ಕುಟೋದ್ರೆ ಮೇಲೆ ನೋಡು
ದೊಡ್ಡೊನಾದ್ರೆ ಅಕ್ಕ ನೋಡು ಚಿಕ್ಕೊನಾದ್ರೆ ಪಕ್ಕ ನೋಡು
ಬುದ್ದಿ ಇದ್ರೆ ಮುಂದೆ ನೋಡು
ಎಲ್ಲನು ನೀನು ಉಲ್ಟ ಪಲ್ಟ ಮಾಡಿ ನೋಡು
ಬುದ್ದು ಆದ್ರೆ ಹಿಂದೆ ನೋಡು
ಎಲ್ಲನು ನೀನು ಸೀದಾ ಸಾದಾ ಹಾಗೆ ನೋಡು
ಜಾಣನ್‌ ಒತ್ತಿ ನೋಡು ದಡ್ಡನ್‌ ಎತ್ತಿ ನೋಡು
ಬಡವನ್‌ ಸುತ್ತಿ ನೋಡಿ ಒಳ್ಳೇವ್ನ್‌ ಎತ್ತಿ ನೋಡಿ
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಮೊದಲು ಜಾತಿ ನೋಡು ಆಮೇಲೆ ಮೂತಿ ನೋಡು
ಕಾಣದೋರ್‌ ನೀತಿ ನೋಡು ಕಂಡೋರ್‌ ರೀತಿ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
 
ಕಣ್ಣಿದ್ದರು ಕುರುಡ ಆಗು
ಕಿವಿಯಿದ್ದರು ಕಿವುಡ ಆಗು
ಬಾಯಿ ಇದ್ದರು ಮೂಗ ಆಗು
ಮೂರು ಕೋತಿ ನೀನು ಆಗು
ಕೊಳಚೇಲ್‌ ಇದ್ರೆ ಹಂದಿ ಆಗು
ಖಾಕಿ ಡ್ರೆಸ ಹಾಕಿದ್ರೆ ಸೊಳ್ಳೆ ತಿಗಣೆ ಆಗು
ಆಸ್ಪತ್ರೇಲಿ ಗೂಬೆ ಆಗು
ಕಾವಿ ಡ್ರೆಸ್‌ ಹಾಕಿ ಕತ್ತೆ ಕುದುರೆ ಆಗು
ಕಮಲ ಕೆಸರಲಿಲ್ ನೋಡು ಹಸ್ತ ಹುಣ್ಣು ನೋಡು
ಕಾವಿ ಟಿವಿಲ್ ನೋಡು ದೇಶ ಬಾವಿಲಿ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ
ಮೇಲೆ ಗುಡ್ಡ ನೋಡು ಕೆಳಗೆ ನೆಲ ನೋಡು
ಹಿಂದೆ ಭೂತ ನೋಡು ಮುಂದೆ ಜೀತ ನೋಡು
ಬ್ಯಾಂಗೊ ಬ್ಯಾಂಗೊ ಬ್ಯಾಂಗ್‌ ಬ್ಯಾಂಗೊ

Look At The Style song lyrics from Kannada Movie Super starring Upendra, Nayanathara, Thulip Joshi, Lyrics penned by Upendra Sung by Naveen Madhav, Music Composed by V Harikrishna, film is Directed by Upendra and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ