Thoreya Neerali Naliva Bettavu Lyrics

ತೊರೆಯ ನೀರಲಿ ನಲಿವ ಬೆಟ್ಟವು Lyrics

in Suli

in ಸುಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತೊರೆಯ ನೀರಲಿ ನಲಿವ ಬೆಟ್ಟವು
ಮುದವ ನೀಡುವುದು
ಹರಿವ ನೀರಲಿ ಅಲೆಗಳೆದ್ದು
ಜಗವ ಮರೆಸುವುದು
ದೂರ ದೂರ ಹರಿಯಲು ನೀರ ಪಯಣ ನಿಲ್ಲದು
ಹೊಸತು ಸೇರುವುದು ಮುಂದೆ ಸಾಗುವುದು
ದೂರ ದಾರಿ ಕಾಡು ಮೇಡು ಪಯಣವೆತ್ತಣದು
ಹರಿವ ನೀರಿನ ತೆರದಿ ಬದುಕು ಏರಿ ಇಳಿಯುವುದು
 
ಮನುಜನ ಪಯಣಕೆ ಭೂಮಿಯೆ ಕಾರಣ
ಭೂಮಿಯ ಪಯಣಕ್ಕೆ ಸೂರ್ಯನೆ ಕಾರಣ
ಪಯಣ ಶಾಶ್ವತವೇ ಬದುಕು ಶಾಶ್ವತವೇ
ಬದುಕಿನ ಪಯಣದಿ ಕಾಯ ನಿಂತಿದರೂ ದಾರಿ ಬೆಳಗುವುದು
ಸುತ್ತಿ ಸುಳಿವ ಕಾಡುದಾರಿ ಪಯಣ ಸಾಗುವುದು
ಚಂದ್ರನ ಬೆಳಕಿಗೂ ಸೂರ್ಯನೆ ಕಾರಣ
ಚಂದ್ರ ಶಾಶ್ವತವೇ ಕಿರಣ ಶಾಶ್ವತವೇ
ಬದುಕಿನ ಪಯಣದಿ ಒಳಿತನೆ ಯೋಚಿಸು
 
ಉಳಿದದೆ ಶಾಶ್ವತ ಕಾಯವೇ ನಶ್ವರ
ವಿಧಿಯ ಆ ಲಿಖಿತವ ಅಳಿಸಲಾಗದು ಜಗದಲಿ
ಬದುಕ ಬವಣೆಗಳ ಮೀರಿ ನಿಲ್ಲುತಲಿ
ಮುಂದೆ ಸಾಗೋಣ ಮೀರಿ ನಿಲ್ಲುತಲಿ ಮುಂದೆ ಸಾಗೋಣ
ಕಾಡುದಾರಿ ಮನೆಯು ದೂರ ಪಯಣ ಸಾಗುತಿದೆ
ಬದುಕ ಸುಳಿಯ ಅಲೆಗಳು ಜಗವನೆಲ್ಲ ಮರೆಸಲು
ದಾರಿ ಸಾಗುತಿದೆ ಗುರಿಯ ಹುಡುಕತಿದೆ
ದೂರ ದಾರಿ ಕಾಡು ಮೇಡು ಪಯಣವೆತ್ತಣದು
 

-
ತೊರೆಯ ನೀರಲಿ ನಲಿವ ಬೆಟ್ಟವು
ಮುದವ ನೀಡುವುದು
ಹರಿವ ನೀರಲಿ ಅಲೆಗಳೆದ್ದು
ಜಗವ ಮರೆಸುವುದು
ದೂರ ದೂರ ಹರಿಯಲು ನೀರ ಪಯಣ ನಿಲ್ಲದು
ಹೊಸತು ಸೇರುವುದು ಮುಂದೆ ಸಾಗುವುದು
ದೂರ ದಾರಿ ಕಾಡು ಮೇಡು ಪಯಣವೆತ್ತಣದು
ಹರಿವ ನೀರಿನ ತೆರದಿ ಬದುಕು ಏರಿ ಇಳಿಯುವುದು
 
ಮನುಜನ ಪಯಣಕೆ ಭೂಮಿಯೆ ಕಾರಣ
ಭೂಮಿಯ ಪಯಣಕ್ಕೆ ಸೂರ್ಯನೆ ಕಾರಣ
ಪಯಣ ಶಾಶ್ವತವೇ ಬದುಕು ಶಾಶ್ವತವೇ
ಬದುಕಿನ ಪಯಣದಿ ಕಾಯ ನಿಂತಿದರೂ ದಾರಿ ಬೆಳಗುವುದು
ಸುತ್ತಿ ಸುಳಿವ ಕಾಡುದಾರಿ ಪಯಣ ಸಾಗುವುದು
ಚಂದ್ರನ ಬೆಳಕಿಗೂ ಸೂರ್ಯನೆ ಕಾರಣ
ಚಂದ್ರ ಶಾಶ್ವತವೇ ಕಿರಣ ಶಾಶ್ವತವೇ
ಬದುಕಿನ ಪಯಣದಿ ಒಳಿತನೆ ಯೋಚಿಸು
 
ಉಳಿದದೆ ಶಾಶ್ವತ ಕಾಯವೇ ನಶ್ವರ
ವಿಧಿಯ ಆ ಲಿಖಿತವ ಅಳಿಸಲಾಗದು ಜಗದಲಿ
ಬದುಕ ಬವಣೆಗಳ ಮೀರಿ ನಿಲ್ಲುತಲಿ
ಮುಂದೆ ಸಾಗೋಣ ಮೀರಿ ನಿಲ್ಲುತಲಿ ಮುಂದೆ ಸಾಗೋಣ
ಕಾಡುದಾರಿ ಮನೆಯು ದೂರ ಪಯಣ ಸಾಗುತಿದೆ
ಬದುಕ ಸುಳಿಯ ಅಲೆಗಳು ಜಗವನೆಲ್ಲ ಮರೆಸಲು
ದಾರಿ ಸಾಗುತಿದೆ ಗುರಿಯ ಹುಡುಕತಿದೆ
ದೂರ ದಾರಿ ಕಾಡು ಮೇಡು ಪಯಣವೆತ್ತಣದು
 

Thoreya Neerali Naliva Bettavu song lyrics from Kannada Movie Suli starring Srinath, Pragathi A S, Jayaram Ninasam, Lyrics penned by Na Damodara Shetty Sung by Ankur Sharma, Music Composed by S P Venkatesh, film is Directed by P H Vishwanath and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ