Manshna Baara Hotthu Lyrics

ಮನ್ಷನ್ ಭಾರ ಹೊತ್ತು Lyrics

in Suli

in ಸುಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನ್ಷನ್ ಭಾರ ಹೊತ್ತು ನಡೆದಾವೊ ಮೂಕಜೀವ
ಅನ್ನದ ಋಣ ತೀರ್ಸೋಕೆ ದುಡಿತಾವೊ ನಿಸ್ವಾರ್ಥ ಜೀವ
ದುಡಿಮೆ ದೇವರೆಂದು ನಡೆದರೆ ಬಾಳು ಸವಿಹಾಡು
ಮನಸ್ಸು ಮನಸ್ಸು ಅರಿತು ಬೆರೆತರೆ ಬದುಕು ಹೂಜೇನು
 
ನೋವು ಇದ್ರೆ ಇರಲಿಬಿಡು ನಗುತ ನಲಿ
ಪ್ರೀತಿಯಿಂದ ಎಲ್ರ ಮನಸ್ಸಲ್‌ ಕಾಗ ಹಿಡಿ
ಕೈಯಿಗ್ ಕೈಯ್ಯ ಬೆಸೆದರೆ ಬದುಕಲೆಲ್ಲ ತೊಂದರೆ
ಕಷ್ಟಕೊತ್ಕೊಂಡ್‌ ಕಣ್ಣಿಗ್‌ ಕಾಣೊ ದೇವರಂಗೆ
ಕಣ್ಣೀರು ಒರೆಸೋನ್‌ ತವರಿನ್‌ ತಾಯಿ ಸಮನಂಗೆ
ಹೆಣ್ಣ ಕೊಟ್ಟೋನು ಕಣ್ಣ ಕೊಟ್ಟ ದೇವ್ರಿದ್ದಂಗೆ
ಮಗಳ ಮನ್ಸನ್‌ ಗೆದ್ದೋನ್ ಮನೆಯ ಸೂರಿದ್ದಂಗೆ
ಎಲ್ಲ ಒಪ್ಪೊವಂಗೆ ಬಾಳ್ವೆ ಮಾಡಿ
ಪ್ರೀತಿಯಲ್ಲಿ ಬದುಕು ಐತೆ ನೋಡಿ
 
ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಒಂದಾಗ್ತೀವಿ
ಎಲ್ಲೊ ಸಿಕ್ಕಿ ಎಲ್ಲೊ ಇಳಿದು ಹೊಂಟೊಗ್ತೀವಿ
ಮೂರುದಿನದ ಬದುಕಲಿ ಯಾಕೆ ಬೇಕು ಗಲಿಬಿಲಿ
ಜೀವ್ನ ಅನ್ನೋದ್‌ ಕಷ್ಟನಷ್ಟದ ಸೋಪಾನ
ದಾರಿ ತಪ್ದೆ ನಡಿಬೇಕು ಜೋಪಾನ

-
ಮನ್ಷನ್ ಭಾರ ಹೊತ್ತು ನಡೆದಾವೊ ಮೂಕಜೀವ
ಅನ್ನದ ಋಣ ತೀರ್ಸೋಕೆ ದುಡಿತಾವೊ ನಿಸ್ವಾರ್ಥ ಜೀವ
ದುಡಿಮೆ ದೇವರೆಂದು ನಡೆದರೆ ಬಾಳು ಸವಿಹಾಡು
ಮನಸ್ಸು ಮನಸ್ಸು ಅರಿತು ಬೆರೆತರೆ ಬದುಕು ಹೂಜೇನು
 
ನೋವು ಇದ್ರೆ ಇರಲಿಬಿಡು ನಗುತ ನಲಿ
ಪ್ರೀತಿಯಿಂದ ಎಲ್ರ ಮನಸ್ಸಲ್‌ ಕಾಗ ಹಿಡಿ
ಕೈಯಿಗ್ ಕೈಯ್ಯ ಬೆಸೆದರೆ ಬದುಕಲೆಲ್ಲ ತೊಂದರೆ
ಕಷ್ಟಕೊತ್ಕೊಂಡ್‌ ಕಣ್ಣಿಗ್‌ ಕಾಣೊ ದೇವರಂಗೆ
ಕಣ್ಣೀರು ಒರೆಸೋನ್‌ ತವರಿನ್‌ ತಾಯಿ ಸಮನಂಗೆ
ಹೆಣ್ಣ ಕೊಟ್ಟೋನು ಕಣ್ಣ ಕೊಟ್ಟ ದೇವ್ರಿದ್ದಂಗೆ
ಮಗಳ ಮನ್ಸನ್‌ ಗೆದ್ದೋನ್ ಮನೆಯ ಸೂರಿದ್ದಂಗೆ
ಎಲ್ಲ ಒಪ್ಪೊವಂಗೆ ಬಾಳ್ವೆ ಮಾಡಿ
ಪ್ರೀತಿಯಲ್ಲಿ ಬದುಕು ಐತೆ ನೋಡಿ
 
ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಒಂದಾಗ್ತೀವಿ
ಎಲ್ಲೊ ಸಿಕ್ಕಿ ಎಲ್ಲೊ ಇಳಿದು ಹೊಂಟೊಗ್ತೀವಿ
ಮೂರುದಿನದ ಬದುಕಲಿ ಯಾಕೆ ಬೇಕು ಗಲಿಬಿಲಿ
ಜೀವ್ನ ಅನ್ನೋದ್‌ ಕಷ್ಟನಷ್ಟದ ಸೋಪಾನ
ದಾರಿ ತಪ್ದೆ ನಡಿಬೇಕು ಜೋಪಾನ

Manshna Baara Hotthu song lyrics from Kannada Movie Suli starring Srinath, Pragathi A S, Jayaram Ninasam, Lyrics penned by Srichandru Sung by Ankur Sharma, Music Composed by S P Venkatesh, film is Directed by P H Vishwanath and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ