Soothravu Avanali Lyrics

ಸೂತ್ರವು ಅವನಲಿ Lyrics

in Suli

in ಸುಳಿ

LYRIC

Song Details Page after Lyrice

-
ಸೂತ್ರವು ಅವನಲಿ ಪಾತ್ರವು ಭುವಿಯಲಿ
ಮದುವೆಗೊ ಮಸಣಕೊ ಪಯಣವು ಬದುಕಲಿ
ಬದುಕಲೆಬೇಕು ಬಡಿದಾಡಲೆಬೇಕು
ವಿಧಿ ತಾ ಕ್ರೂರಿಯೋ ಯಾರರಿಯರು ಯಾರು ತಿಳಿಯರು
ಮುಂದೆ ಮೂಡಿದೆ ದೇವ ಹೆಜ್ಜೆ ಹಿಂದೆ ನಡಿಬೇಕು
ಕ್ರೂರ ಪಾತ್ರಕೆ ಬೆದರದೆ ಕಷ್ಟ ನಷ್ಟಕೆ ಕುಗ್ಗದೆ
ಬೆಳಕ ನೀ ತಡಕು ಬಾಳ ನೀ ಹುಡುಕು
ಬದುಕು ನಮ್ಮ ಕೈಯ್ಯಲೆಂಬುದು ಜ್ಞಾನದ ಬೆಳಕು

-
ಸೂತ್ರವು ಅವನಲಿ ಪಾತ್ರವು ಭುವಿಯಲಿ
ಮದುವೆಗೊ ಮಸಣಕೊ ಪಯಣವು ಬದುಕಲಿ
ಬದುಕಲೆಬೇಕು ಬಡಿದಾಡಲೆಬೇಕು
ವಿಧಿ ತಾ ಕ್ರೂರಿಯೋ ಯಾರರಿಯರು ಯಾರು ತಿಳಿಯರು
ಮುಂದೆ ಮೂಡಿದೆ ದೇವ ಹೆಜ್ಜೆ ಹಿಂದೆ ನಡಿಬೇಕು
ಕ್ರೂರ ಪಾತ್ರಕೆ ಬೆದರದೆ ಕಷ್ಟ ನಷ್ಟಕೆ ಕುಗ್ಗದೆ
ಬೆಳಕ ನೀ ತಡಕು ಬಾಳ ನೀ ಹುಡುಕು
ಬದುಕು ನಮ್ಮ ಕೈಯ್ಯಲೆಂಬುದು ಜ್ಞಾನದ ಬೆಳಕು

Soothravu Avanali song lyrics from Kannada Movie Suli starring Srinath, Pragathi A S, Jayaram Ninasam, Lyrics penned by Srichandru Sung by Ankur Sharma, Music Composed by S P Venkatesh, film is Directed by P H Vishwanath and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ