-
ಹರುಷದ ಪಲ್ಲವಿ ಜೊತೆಜೊತೆಗೆ
ನೋವಿನ ಚರಣಗಳು
ಕನಸ್ಸಿನ ಕವನದ ಪುಟಗಳಲಿ
ವಿರಹದ ಉಸಿರುಗಳು
ನಲಿವು ನೋವು ಮಾವು ಬೇವು
ಹಾಡಿದೆ ಬಾಡಿದೆ ಮೂಕಹಕ್ಕಿಯ ಕಂಠದಲಿ
||ಹರುಷದ ಪಲ್ಲವಿ ಜೊತೆಜೊತೆಗೆ
ನೋವಿನ ಚರಣಗಳು
ಕನಸ್ಸಿನ ಕವನದ ಪುಟಗಳಲಿ
ವಿರಹದ ಉಸಿರುಗಳು||
-
ಹರುಷದ ಪಲ್ಲವಿ ಜೊತೆಜೊತೆಗೆ
ನೋವಿನ ಚರಣಗಳು
ಕನಸ್ಸಿನ ಕವನದ ಪುಟಗಳಲಿ
ವಿರಹದ ಉಸಿರುಗಳು
ನಲಿವು ನೋವು ಮಾವು ಬೇವು
ಹಾಡಿದೆ ಬಾಡಿದೆ ಮೂಕಹಕ್ಕಿಯ ಕಂಠದಲಿ
||ಹರುಷದ ಪಲ್ಲವಿ ಜೊತೆಜೊತೆಗೆ
ನೋವಿನ ಚರಣಗಳು
ಕನಸ್ಸಿನ ಕವನದ ಪುಟಗಳಲಿ
ವಿರಹದ ಉಸಿರುಗಳು||