-
ಬಾನ ಮರೆಯಿಂದ ಹೊಳೆವ ಚಂದಿರ
ಬೆಳಕ ಚೆಲ್ಲಿದಂತೆ ಬಂದೋನು ನೀ…….
ಬೆಳಕ ಬಯಸುವ ಮಿಂಚುಹುಳುವಾಗಿ
ನಿನ್ನ ಅರಸುವಂತೆ ಬಂದೋಳು ನಾ….
ಬೆಳಕನು ಅರಸುತ್ತ ಮಿಂಚನು ಬಯಸುತ್ತ
ತೇಲುತಲಿರುವಾಗ ಮುಳುಗುತಲಿರುವಾಗ
ಅಗೊ ಯಾರ್ಯಾರೊ ಬೆಳಕ ಬೀರ್ಯಾರೊ
ಬಾನ ಮರೆಯಿಂದ ಹೊಳೆವ ಚಂದಿರ
ಬೆಳಕ ಚೆಲ್ಲಿದಂತೆ ಬಂದೋನು ನೀ…….
ಮೂಕಹಕ್ಕಿ ನಾನು ಮಾತನಾಡೆ ನಲ್ಲ
ಅಂತರಂಗದಿಂದ ಅರಿಯಬಲ್ಲೆ ನಲ್ಲ
ಹಾರೊ ಹಕ್ಕಿಯಂತೆ ನಿನ್ನ ಸುತ್ತ ಹಾರಿ
ನನ್ನ ಮನಸ್ಸನೆಲ್ಲ ತೆರೆದಿಟ್ಟೆನಲ್ಲ
ಮುದುಡಿದ ಗರಿಗಳ ಬಿಡಿಸಿ ಹಾರಲು
ರೆಕ್ಕೆಯ ಬಯಸಿದೆ ನಾ
ಒಣಗಿದ ಮರದಲಿ ಮೂಡಿದ ಎಲೆಗಳ
ಬದುಕನು ಬಯಸಿದೆ ನಾ
ಎಂತೊ ಬಂದೆ ನೀನು ನನಗಾಗಿ
ಮರದ ಮರೆಯಲಿ ಮರೆಯಲಡಗಿದ ಮರದ ಕಿಚ್ಚಿನಂತೆ
ಇದ್ದೋಳು ನಾ….ಬಂದೋಳು ನಾ……… ಮಿಂದೋಳು ನಾ……..
-
ಬಾನ ಮರೆಯಿಂದ ಹೊಳೆವ ಚಂದಿರ
ಬೆಳಕ ಚೆಲ್ಲಿದಂತೆ ಬಂದೋನು ನೀ…….
ಬೆಳಕ ಬಯಸುವ ಮಿಂಚುಹುಳುವಾಗಿ
ನಿನ್ನ ಅರಸುವಂತೆ ಬಂದೋಳು ನಾ….
ಬೆಳಕನು ಅರಸುತ್ತ ಮಿಂಚನು ಬಯಸುತ್ತ
ತೇಲುತಲಿರುವಾಗ ಮುಳುಗುತಲಿರುವಾಗ
ಅಗೊ ಯಾರ್ಯಾರೊ ಬೆಳಕ ಬೀರ್ಯಾರೊ
ಬಾನ ಮರೆಯಿಂದ ಹೊಳೆವ ಚಂದಿರ
ಬೆಳಕ ಚೆಲ್ಲಿದಂತೆ ಬಂದೋನು ನೀ…….
ಮೂಕಹಕ್ಕಿ ನಾನು ಮಾತನಾಡೆ ನಲ್ಲ
ಅಂತರಂಗದಿಂದ ಅರಿಯಬಲ್ಲೆ ನಲ್ಲ
ಹಾರೊ ಹಕ್ಕಿಯಂತೆ ನಿನ್ನ ಸುತ್ತ ಹಾರಿ
ನನ್ನ ಮನಸ್ಸನೆಲ್ಲ ತೆರೆದಿಟ್ಟೆನಲ್ಲ
ಮುದುಡಿದ ಗರಿಗಳ ಬಿಡಿಸಿ ಹಾರಲು
ರೆಕ್ಕೆಯ ಬಯಸಿದೆ ನಾ
ಒಣಗಿದ ಮರದಲಿ ಮೂಡಿದ ಎಲೆಗಳ
ಬದುಕನು ಬಯಸಿದೆ ನಾ
ಎಂತೊ ಬಂದೆ ನೀನು ನನಗಾಗಿ
ಮರದ ಮರೆಯಲಿ ಮರೆಯಲಡಗಿದ ಮರದ ಕಿಚ್ಚಿನಂತೆ
ಇದ್ದೋಳು ನಾ….ಬಂದೋಳು ನಾ……… ಮಿಂದೋಳು ನಾ……..
Baana Mareyinda Holeva Chandira song lyrics from Kannada Movie Suli starring Srinath, Pragathi A S, Jayaram Ninasam, Lyrics penned by Na Damodara Shetty Sung by Prathiksha Bhat, Music Composed by S P Venkatesh, film is Directed by P H Vishwanath and film is released on 2016