-
ಪ್ರಿಯ ಪ್ರಿಯ ಇದೇನೆ ಚಿದಾನಂದವು
ಪ್ರಿಯ ಪ್ರಿಯ ಇದೇನೆ ಚಿದಾನಂದವು
ಪ್ರೀತಿಯ ಪಲ್ಲವಿ ನೀನು ಮೀಟಿದ ಆ ಶುಭವೇಳೆ
ಅದುವೆ ನನ್ನ ಸೌಭಾಗ್ಯವು
ಅದುವೆ ನನ್ನ ಸೌಭಾಗ್ಯವು
ಪ್ರಿಯೆ ಪ್ರಿಯೆ ಇದೇನೆ ಹೊಸಯೋಗವು
ಪ್ರೀತಿಯ ಪಲ್ಲವಿ ನೀನು ಮೀಟಿದ ಆ ಸುಖವೇಳೆ
ಬೆರೆತುಹೋಯ್ತು ಈ ಸುಖಜೀವವು
ಪ್ರಿಯೆ ಪ್ರಿಯೆ ಇದೇನೆ ಹೊಸಯೋಗವು
ಸ್ನೇಹದ ತೇರಲ್ಲಿ ಬಂದು ಬಾಳಿಗೆ ಅರ್ಥವ ತಂದು
ಪ್ರೇಮ ನೀಡಿದೆ
ಅಂದದ ತೇರಲ್ಲಿ ಬಂದು ಕಣ್ಣಲಿ ಹುಣ್ಣಿಮೆ ತಂದು
ಮೋಡಿ ಮಾಡಿದೆ
ನುಡಿ ಜೇನಲಿ ನೀ ಎದೆತುಂಬಿದೆ
ನಗೆ ಹೂಮಳೆ ನೀ ಎಲ್ಲೂ ಚೆಲ್ಲಿದೆ
ಬೆಳಗ ಬಂದೆ ನೀನು ನನ್ನ ಜೀವನ
ಪ್ರಿಯ ಪ್ರಿಯ ಇದೇನೆ ಚಿದಾನಂದವು
ನಿನ್ನಲ್ಲಿ ನನ್ನಯ ಜೀವ ಸೇರಿತು
ಈ ಸುಖವೇಳೆ ಏಳು ಜನ್ಮ ಸಂಬಂಧವು…
ಪ್ರಿಯೆ ಪ್ರಿಯೆ ಇದೇನೆ ಹೊಸಯೋಗವು
ಚಿನ್ನದ ಮಾಳಿಗೆಯಲ್ಲಿ ಯೌವ್ವನ ತೊಟ್ಟಿಲಿನಲ್ಲಿ
ನಿನ್ನ ತೂಗುವೆ
ಪ್ರೀತಿಯ ಮಂದಿರದಲ್ಲಿ ಆಸೆಯ ಹೂವನು ಚೆಲ್ಲಿ
ಪೂಜೆ ಮಾಡುವೆ
ಮಧುಚಂದ್ರಕ್ಕೆ ನೀ ಕಾಂತಿ ಉತಂಬಿದೆ
ಶೃಂಗಾರದ ಹೊಸ ಕಥೆಯ ಹೇಳಿದೆ
ನೆರಳಿನಂತೆ ನೀನು ನನ್ನ ಸೇರಿದೆ
ಪ್ರಿಯೆ ಪ್ರಿಯೆ ಇದೇನೆ ಹೊಸಯೋಗವು
ನಿನ್ನಲ್ಲಿ ನನ್ನಯ ಜೀವ ಸೇರಿತು
ಈ ಸುಖವೇಳೆ ಏಳು ಜನ್ಮ ಸಂಬಂಧವು
ಪ್ರಿಯ ಪ್ರಿಯ ಇದೇನೆ ಚಿದಾನಂದವು
-
ಪ್ರಿಯ ಪ್ರಿಯ ಇದೇನೆ ಚಿದಾನಂದವು
ಪ್ರಿಯ ಪ್ರಿಯ ಇದೇನೆ ಚಿದಾನಂದವು
ಪ್ರೀತಿಯ ಪಲ್ಲವಿ ನೀನು ಮೀಟಿದ ಆ ಶುಭವೇಳೆ
ಅದುವೆ ನನ್ನ ಸೌಭಾಗ್ಯವು
ಅದುವೆ ನನ್ನ ಸೌಭಾಗ್ಯವು
ಪ್ರಿಯೆ ಪ್ರಿಯೆ ಇದೇನೆ ಹೊಸಯೋಗವು
ಪ್ರೀತಿಯ ಪಲ್ಲವಿ ನೀನು ಮೀಟಿದ ಆ ಸುಖವೇಳೆ
ಬೆರೆತುಹೋಯ್ತು ಈ ಸುಖಜೀವವು
ಪ್ರಿಯೆ ಪ್ರಿಯೆ ಇದೇನೆ ಹೊಸಯೋಗವು
ಸ್ನೇಹದ ತೇರಲ್ಲಿ ಬಂದು ಬಾಳಿಗೆ ಅರ್ಥವ ತಂದು
ಪ್ರೇಮ ನೀಡಿದೆ
ಅಂದದ ತೇರಲ್ಲಿ ಬಂದು ಕಣ್ಣಲಿ ಹುಣ್ಣಿಮೆ ತಂದು
ಮೋಡಿ ಮಾಡಿದೆ
ನುಡಿ ಜೇನಲಿ ನೀ ಎದೆತುಂಬಿದೆ
ನಗೆ ಹೂಮಳೆ ನೀ ಎಲ್ಲೂ ಚೆಲ್ಲಿದೆ
ಬೆಳಗ ಬಂದೆ ನೀನು ನನ್ನ ಜೀವನ
ಪ್ರಿಯ ಪ್ರಿಯ ಇದೇನೆ ಚಿದಾನಂದವು
ನಿನ್ನಲ್ಲಿ ನನ್ನಯ ಜೀವ ಸೇರಿತು
ಈ ಸುಖವೇಳೆ ಏಳು ಜನ್ಮ ಸಂಬಂಧವು…
ಪ್ರಿಯೆ ಪ್ರಿಯೆ ಇದೇನೆ ಹೊಸಯೋಗವು
ಚಿನ್ನದ ಮಾಳಿಗೆಯಲ್ಲಿ ಯೌವ್ವನ ತೊಟ್ಟಿಲಿನಲ್ಲಿ
ನಿನ್ನ ತೂಗುವೆ
ಪ್ರೀತಿಯ ಮಂದಿರದಲ್ಲಿ ಆಸೆಯ ಹೂವನು ಚೆಲ್ಲಿ
ಪೂಜೆ ಮಾಡುವೆ
ಮಧುಚಂದ್ರಕ್ಕೆ ನೀ ಕಾಂತಿ ಉತಂಬಿದೆ
ಶೃಂಗಾರದ ಹೊಸ ಕಥೆಯ ಹೇಳಿದೆ
ನೆರಳಿನಂತೆ ನೀನು ನನ್ನ ಸೇರಿದೆ
ಪ್ರಿಯೆ ಪ್ರಿಯೆ ಇದೇನೆ ಹೊಸಯೋಗವು
ನಿನ್ನಲ್ಲಿ ನನ್ನಯ ಜೀವ ಸೇರಿತು
ಈ ಸುಖವೇಳೆ ಏಳು ಜನ್ಮ ಸಂಬಂಧವು
ಪ್ರಿಯ ಪ್ರಿಯ ಇದೇನೆ ಚಿದಾನಂದವು
Priyaa Priyaa song lyrics from Kannada Movie Sri Venkateshwara Mahime starring Ananthnag, Saritha, Somayajulu, Lyrics penned by R N Jayagopal Sung by S P Balasubrahmanyam, Vani Jairam, Music Composed by M S Vishwanathan, film is Directed by Anil Baindur and film is released on 1988