-
ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ
ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ
ದೂರದ ಗಂಟೆಯು ಸಾರುತ್ತಿದೆ
ಸ್ವಾಮಿಯು ಬರುತಿಹ ಸಂಭ್ರಮವ
ದೂರದ ಗಂಟೆಯು ಸಾರುತ್ತಿದೆ
ಸ್ವಾಮಿಯು ಬರುತಿಹ ಸಂಭ್ರಮವ
ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ
ಆಸೆಯ ರಂಗೋಲಿ ಸಿಂಗಾರ
ಎದೆಯ ಗುಡಿಯ ಅಂಗಳಕ್ಕೆ
ಆಸೆಯ ರಂಗೋಲಿ ಸಿಂಗಾರ
ಎದೆಯ ಗುಡಿಯ ಅಂಗಳಕ್ಕೆ
ಪ್ರೀತಿಯ ಹೂಗಳ ಅಲಂಕಾರ
ನಿನ್ನಯ ಚರಣ ಅರವಿಂದಕ್ಕೆ
ಪ್ರೀತಿಯ ಹೂಗಳ ಅಲಂಕಾರ
ನಿನ್ನಯ ಚರಣ ಅರವಿಂದಕ್ಕೆ
ಸ್ವಾಮಿಯೆ ಬಾ ಬಾರ ಒಲವನು ನೀ ತಾರ……..
||ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ||
ರಾಮಗೆ ಕಾದಿಹ ಸೀತೆಯೊಲು
ಶ್ಯಾಮಗೆ ತಪಿಸಿಹ ರಾಧೆಯೊಲು
ರಾಮಗೆ ಕಾದಿಹ ಸೀತೆಯೊಲು
ಶ್ಯಾಮಗೆ ತಪಿಸಿಹ ರಾಧೆಯೊಲು
ಜಪಿಸಿಹೆ ನಿನಗೆ ಪ್ರತಿನಿಮಿಷ
ಎಂದಿಗೆ ಬರುವೆ ಶ್ರೀನಿವಾಸ
ಜಪಿಸಿಹೆ ನಿನಗೆ ಪ್ರತಿನಿಮಿಷ
ಎಂದಿಗೆ ಬರುವೆ ಶ್ರೀನಿವಾಸ
ಬಾಳಿಗೆ ಆಧಾರ ನೀಡಲು ನೀ ಬಾರ…..
||ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ||
||ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ||
-
ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ
ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ
ದೂರದ ಗಂಟೆಯು ಸಾರುತ್ತಿದೆ
ಸ್ವಾಮಿಯು ಬರುತಿಹ ಸಂಭ್ರಮವ
ದೂರದ ಗಂಟೆಯು ಸಾರುತ್ತಿದೆ
ಸ್ವಾಮಿಯು ಬರುತಿಹ ಸಂಭ್ರಮವ
ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ
ಆಸೆಯ ರಂಗೋಲಿ ಸಿಂಗಾರ
ಎದೆಯ ಗುಡಿಯ ಅಂಗಳಕ್ಕೆ
ಆಸೆಯ ರಂಗೋಲಿ ಸಿಂಗಾರ
ಎದೆಯ ಗುಡಿಯ ಅಂಗಳಕ್ಕೆ
ಪ್ರೀತಿಯ ಹೂಗಳ ಅಲಂಕಾರ
ನಿನ್ನಯ ಚರಣ ಅರವಿಂದಕ್ಕೆ
ಪ್ರೀತಿಯ ಹೂಗಳ ಅಲಂಕಾರ
ನಿನ್ನಯ ಚರಣ ಅರವಿಂದಕ್ಕೆ
ಸ್ವಾಮಿಯೆ ಬಾ ಬಾರ ಒಲವನು ನೀ ತಾರ……..
||ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ||
ರಾಮಗೆ ಕಾದಿಹ ಸೀತೆಯೊಲು
ಶ್ಯಾಮಗೆ ತಪಿಸಿಹ ರಾಧೆಯೊಲು
ರಾಮಗೆ ಕಾದಿಹ ಸೀತೆಯೊಲು
ಶ್ಯಾಮಗೆ ತಪಿಸಿಹ ರಾಧೆಯೊಲು
ಜಪಿಸಿಹೆ ನಿನಗೆ ಪ್ರತಿನಿಮಿಷ
ಎಂದಿಗೆ ಬರುವೆ ಶ್ರೀನಿವಾಸ
ಜಪಿಸಿಹೆ ನಿನಗೆ ಪ್ರತಿನಿಮಿಷ
ಎಂದಿಗೆ ಬರುವೆ ಶ್ರೀನಿವಾಸ
ಬಾಳಿಗೆ ಆಧಾರ ನೀಡಲು ನೀ ಬಾರ…..
||ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ||
||ಹಾರುತ ಹಕ್ಕಿಯು ಹಾಡುತ್ತಿದೆ
ಕೋರುತ ನಿನಗೆ ಸ್ವಾಗತವ||
Haarutha Hakkiyu Haduthide song lyrics from Kannada Movie Sri Venkateshwara Mahime starring Ananthnag, Saritha, Somayajulu, Lyrics penned by R N Jayagopal Sung by Vani Jairam, Music Composed by M S Vishwanathan, film is Directed by Anil Baindur and film is released on 1988