ಕಣ್ತುಂಬಿರೆ
ಮನ ತುಂಬಿರೆ
ಉಸಿರುಸಿರಲಿ ನೀ ತುಂಬಿರೆ
ಗೋವಿಂದಾ….. ಆಆಆಆ
ಕಣ್ಣೀರಿನ ಕಥೆ ಎಲ್ಲಿದೆ
ಬಿಸಿ ಉಸಿರಿನ ಮಾತೆಲ್ಲಿದೆ
ಆನಂದ ಎಂದು ಆನಂದ ಎಂದು ಆನಂದ…
ಲಕ್ಷ್ಮೀಶನೇ ಸರ್ವೇಶನೇ ಪದ್ಮಾವತಿ ಹೃದಯೇಶನೇ
ಗೋವಿಂದ….ಆಆಆಆ..
ಅನುಗಾಲವು ನಿನ ಪಾದವೇ ಗತಿಯೆನ್ನುತ ನಾ ಹಾಡಲು
||ಆನಂದ ಎಂದು ಆನಂದ ಎಂದು ಆನಂದ…||
ಸಂಗೀತವೇನೋ ಸಾಹಿತ್ಯವೇನೋ
ಏನೊಂದು ನಾ ತಿಳಿಯೇ
ನಿನ್ನನ್ನು ಸೆಳೆವ ಆ ರಾಗವೇನೋ
ನನ್ನಾಣೆ ನಾ ಅರಿಯೇ
ನಾ ಪಾತ್ರಧಾರಿ ನೀ ಸೂತ್ರಧಾರಿ
ನೀ ಬಲ್ಲೆ ಶ್ರೀ ಹರಿಯೇ
ಒಲಿದಾಗ ನೀನು ಬಾಳೆಲ್ಲ ಹೊನ್ನು
ಶ್ರೀವತ್ಸ ಶ್ರೀಪತಿಯೇ
ಕಡಲಾಗುತ ಮುಗಿಲಾಗುತ
ನೀ ಬಾನಲಿ ತೇಲಾಡುತ
ಗೋವಿಂದಾ…ಆಆಆಆ
ಮಳೆಯಾಗುತ ನದಿಯಾಗುತ
ಹಸಿರಾಗುತ ಉಸಿರಾಗುತ
||ಆನಂದ ತರುವೆ ಆನಂದ ತರುವೆ ಆನಂದ… ||
ನೀ ದಿವ್ಯಶಕ್ತಿ ನೀ ಸರ್ವಶಕ್ತಿ
ನಿನ್ನಿಂದಲೇ ಶಾಂತಿ…
ನೀ ಪುಣ್ಯರೂಪ ನೀ ದಾರಿದೀಪ
ನೀ ಕಂಗಳಕಾಂತಿ…
ನೀನಿಲ್ಲದೆಂಬ ಅಜ್ಞಾನಿಯಾಡೊ
ಮಾತೆಲ್ಲವೂ ಭ್ರಾಂತಿ
ಹದಿನಾಲ್ಕು ಲೋಕ
ಬೆರಗಾಗುವಂತ
ಸುಜ್ಞಾನದ ಜ್ಯೋತಿ
ಈ ಪ್ರಾಣಕೆ ನೀ ಪ್ರಾಣವು
ಈ ಜೀವಕೆ ನೀ ಜೀವವು
ಗೋವಿಂದಾ…ಆಆಆ
ಅನುಗಾಲವು ನಿನ ಧ್ಯಾನವೇ ಮಾತಿಲ್ಲದ ಆ ಮೌನವೇ
||ಆನಂದ ಎಂದು ಆನಂದ ಎಂದು ಆನಂದ…||
ಕಣ್ತುಂಬಿರೆ
ಮನ ತುಂಬಿರೆ
ಉಸಿರುಸಿರಲಿ ನೀ ತುಂಬಿರೆ
ಗೋವಿಂದಾ….. ಆಆಆಆ
ಕಣ್ಣೀರಿನ ಕಥೆ ಎಲ್ಲಿದೆ
ಬಿಸಿ ಉಸಿರಿನ ಮಾತೆಲ್ಲಿದೆ
ಆನಂದ ಎಂದು ಆನಂದ ಎಂದು ಆನಂದ…
ಲಕ್ಷ್ಮೀಶನೇ ಸರ್ವೇಶನೇ ಪದ್ಮಾವತಿ ಹೃದಯೇಶನೇ
ಗೋವಿಂದ….ಆಆಆಆ..
ಅನುಗಾಲವು ನಿನ ಪಾದವೇ ಗತಿಯೆನ್ನುತ ನಾ ಹಾಡಲು
||ಆನಂದ ಎಂದು ಆನಂದ ಎಂದು ಆನಂದ…||
ಸಂಗೀತವೇನೋ ಸಾಹಿತ್ಯವೇನೋ
ಏನೊಂದು ನಾ ತಿಳಿಯೇ
ನಿನ್ನನ್ನು ಸೆಳೆವ ಆ ರಾಗವೇನೋ
ನನ್ನಾಣೆ ನಾ ಅರಿಯೇ
ನಾ ಪಾತ್ರಧಾರಿ ನೀ ಸೂತ್ರಧಾರಿ
ನೀ ಬಲ್ಲೆ ಶ್ರೀ ಹರಿಯೇ
ಒಲಿದಾಗ ನೀನು ಬಾಳೆಲ್ಲ ಹೊನ್ನು
ಶ್ರೀವತ್ಸ ಶ್ರೀಪತಿಯೇ
ಕಡಲಾಗುತ ಮುಗಿಲಾಗುತ
ನೀ ಬಾನಲಿ ತೇಲಾಡುತ
ಗೋವಿಂದಾ…ಆಆಆಆ
ಮಳೆಯಾಗುತ ನದಿಯಾಗುತ
ಹಸಿರಾಗುತ ಉಸಿರಾಗುತ
||ಆನಂದ ತರುವೆ ಆನಂದ ತರುವೆ ಆನಂದ… ||
ನೀ ದಿವ್ಯಶಕ್ತಿ ನೀ ಸರ್ವಶಕ್ತಿ
ನಿನ್ನಿಂದಲೇ ಶಾಂತಿ…
ನೀ ಪುಣ್ಯರೂಪ ನೀ ದಾರಿದೀಪ
ನೀ ಕಂಗಳಕಾಂತಿ…
ನೀನಿಲ್ಲದೆಂಬ ಅಜ್ಞಾನಿಯಾಡೊ
ಮಾತೆಲ್ಲವೂ ಭ್ರಾಂತಿ
ಹದಿನಾಲ್ಕು ಲೋಕ
ಬೆರಗಾಗುವಂತ
ಸುಜ್ಞಾನದ ಜ್ಯೋತಿ
ಈ ಪ್ರಾಣಕೆ ನೀ ಪ್ರಾಣವು
ಈ ಜೀವಕೆ ನೀ ಜೀವವು
ಗೋವಿಂದಾ…ಆಆಆ
ಅನುಗಾಲವು ನಿನ ಧ್ಯಾನವೇ ಮಾತಿಲ್ಲದ ಆ ಮೌನವೇ
||ಆನಂದ ಎಂದು ಆನಂದ ಎಂದು ಆನಂದ…||
Kanthumbire Mana Thumbire song lyrics from Kannada Movie Sri Venkateshwara Mahime starring Ananthnag, Saritha, Somayajulu, Lyrics penned by Chi Udayashankar Sung by Vani Jairam, Music Composed by M S Vishwanathan, film is Directed by Anil Baindur and film is released on 1988