-
ಏತಕೆ ಶೋಧನೆ ವೆಂಕಟೇಶ ಪ್ರಭುವೆ
ಕಾಪಾಡಿ ನೀ ತೋರು ನಿನ್ನಯ ಮಹಿಮೆ
ಏತಕೆ ಶೋಧನೆ ವೆಂಕಟೇಶ ಪ್ರಭುವೆ
ಕಷ್ಟವ ನೀಗುತ ನೀ ತೋರು ಮಹಿಮೆ
ಏತಕೆ ಶೋಧನೆ ವೆಂಕಟೇಶ ಪ್ರಭುವೆ
ನಿನ್ನನು ನಂಬದ ಮಗನಿಗೆ ನೀನು ನಂಬಿಕೆಯ ನೀಡು
ನೀನು ಇರುವೆ ಎನ್ನುವ ಮಾತಿಗೆ ಸಕ್ಷ್ಯವನು ನೀಡು
ಕೈಹಿಡಿದವರ ಮನಸಲ್ಲಿ ಇರುವ ಶಂಕೆಯ ನೀ ದೂಡು
ಸನ್ನಿಧಿಗವರ ಕರೆಸಿಕೊಂಡು ಪ್ರೇಮದಿ ನೀ ನೋಡು
||ಏತಕೆ ಶೋಧನೆ ವೆಂಕಟೇಶ ಪ್ರಭುವೆ
ಕಾಪಾಡಿ ನೀ ತೋರು ನಿನ್ನಯ ಮಹಿಮೆ||
-
ಏತಕೆ ಶೋಧನೆ ವೆಂಕಟೇಶ ಪ್ರಭುವೆ
ಕಾಪಾಡಿ ನೀ ತೋರು ನಿನ್ನಯ ಮಹಿಮೆ
ಏತಕೆ ಶೋಧನೆ ವೆಂಕಟೇಶ ಪ್ರಭುವೆ
ಕಷ್ಟವ ನೀಗುತ ನೀ ತೋರು ಮಹಿಮೆ
ಏತಕೆ ಶೋಧನೆ ವೆಂಕಟೇಶ ಪ್ರಭುವೆ
ನಿನ್ನನು ನಂಬದ ಮಗನಿಗೆ ನೀನು ನಂಬಿಕೆಯ ನೀಡು
ನೀನು ಇರುವೆ ಎನ್ನುವ ಮಾತಿಗೆ ಸಕ್ಷ್ಯವನು ನೀಡು
ಕೈಹಿಡಿದವರ ಮನಸಲ್ಲಿ ಇರುವ ಶಂಕೆಯ ನೀ ದೂಡು
ಸನ್ನಿಧಿಗವರ ಕರೆಸಿಕೊಂಡು ಪ್ರೇಮದಿ ನೀ ನೋಡು
||ಏತಕೆ ಶೋಧನೆ ವೆಂಕಟೇಶ ಪ್ರಭುವೆ
ಕಾಪಾಡಿ ನೀ ತೋರು ನಿನ್ನಯ ಮಹಿಮೆ||
Ethake Shodhane song lyrics from Kannada Movie Sri Venkateshwara Mahime starring Ananthnag, Saritha, Somayajulu, Lyrics penned bySung by Vani Jairam, Music Composed by M S Vishwanathan, film is Directed by Anil Baindur and film is released on 1988