-
ಅದೊ ನೋಡಿ ಕರೆಯುತ್ತಿರುವ ವೆಂಕಟೇಶನು…….
ವೆಂಕಟೇಶನು
ಅದೊ ನೋಡಿ ಕರೆಯುತ್ತಿರುವ ವೆಂಕಟೇಶನು
ಏಳು ಬೆಟ್ಟ ಹತ್ತಿ ಬರುವ ಭಕ್ತರನ್ನು
ಬನ್ನಿ ಬನ್ನಿ ಕಳೆವೆ ನಿಮ್ಮ ಚಿಂತೆ ಹೊರೆಯನ್ನು
ಬೇಡಿದ ವರ ಕೊಡುವೆ ಕೊಡುವೆ ಎನುತಲಿರುವನು
ಬೇಡಿದ ವರ ಕೊಡುವೆ ಕೊಡುವೆ ಎನುತಲಿರುವನು
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ತಿರುಪತಿ ಗಿರಿವಾಸ ತಿರುಪತಿ ಗಿರಿವಾಸ
ಇರುಳು ತುಂಬಿದಂತ ಮನಕ್ಕೆ ಬೆಳಕು ತರುವನು
ಕಲಿಯುಗದ ವರದನಿವನು ತಿರುಮಲೇಶನು
ಇರುಳು ತುಂಬಿದಂತ ಮನಕ್ಕೆ ಬೆಳಕು ತರುವನು
ಕಲಿಯುಗದ ವರದನಿವನು ತಿರುಮಲೇಶನು
ನಿನ್ನ ಹೊರತು ಗತಿಯಿಲ್ಲ ಕಾಪಾಡೆನನು
ಕಾಪಾಡೆನನು
ನಿನ್ನ ಹೊರತು ಗತಿಯಿಲ್ಲ ಕಾಪಾಡೆನನು
ಕಣ್ಣೀರನು ಒರೆಸಲೆಂದು ಓಡಿ ಬರುವನು
ಕಣ್ಣೀರನು ಒರೆಸಲೆಂದು ಓಡಿ ಬರುವನು
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ತಿರುಪತಿ ಗಿರಿವಾಸ ತಿರುಪತಿ ಗಿರಿವಾಸ
ಭೂಮಿಯಲ್ಲಿ ವೈಕುಂಠವು ಇದೆ ನೋಡಿರಿ
ಮಹಾಲಕ್ಷ್ಮಿ ನಿವಾಸವು ಇದುವೆ ಎನ್ನಿರಿ
ಭೂಮಿಯಲ್ಲಿ ವೈಕುಂಠವು ಇದೆ ನೋಡಿರಿ
ಮಹಾಲಕ್ಷ್ಮಿ ನಿವಾಸವು ಇದುವೆ ಎನ್ನಿರಿ
ಶ್ರೀನಿವಾಸ ಪದ್ಮಾವತಿ ಕಲ್ಯಾಣ ವೈಭವ ಕಲ್ಯಾಣ ವೈಭವ
ಶ್ರೀನಿವಾಸ ಪದ್ಮಾವತಿ ಕಲ್ಯಾಣ ವೈಭವ
ಮರೆಯದಂತ ಅನುಭವ ಬ್ರಹ್ಮೋತ್ಸವ
ಮರೆಯದಂತ ಅನುಭವ ಬ್ರಹ್ಮೋತ್ಸವ
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ತಿರುಪತಿ ಗಿರಿವಾಸ ತಿರುಪತಿ ಗಿರಿವಾಸ
ಓಂ ಹರಿ ಹರಿ ಗೋವಿಂದ ಓಂ ಹರಿ ಹರಿ ಗೋವಿಂದ
ಓಂ ಹರಿ ಹರಿ ಗೋವಿಂದ ಓಂ ಹರಿ ಹರಿ ಗೋವಿಂದ
ಗೋವಿಂದ ಗೋವಿಂದ ಗೋವಿಂದ
ಗೋವಿಂದ ಗೋವಿಂದ ಗೋವಿಂದ
ಗೋವಿಂದ ಗೋವಿಂದ ಗೋವಿಂದ
ಗೋವಿಂದ ಗೋವಿಂದ ಗೋವಿಂದ
-
ಅದೊ ನೋಡಿ ಕರೆಯುತ್ತಿರುವ ವೆಂಕಟೇಶನು…….
ವೆಂಕಟೇಶನು
ಅದೊ ನೋಡಿ ಕರೆಯುತ್ತಿರುವ ವೆಂಕಟೇಶನು
ಏಳು ಬೆಟ್ಟ ಹತ್ತಿ ಬರುವ ಭಕ್ತರನ್ನು
ಬನ್ನಿ ಬನ್ನಿ ಕಳೆವೆ ನಿಮ್ಮ ಚಿಂತೆ ಹೊರೆಯನ್ನು
ಬೇಡಿದ ವರ ಕೊಡುವೆ ಕೊಡುವೆ ಎನುತಲಿರುವನು
ಬೇಡಿದ ವರ ಕೊಡುವೆ ಕೊಡುವೆ ಎನುತಲಿರುವನು
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ತಿರುಪತಿ ಗಿರಿವಾಸ ತಿರುಪತಿ ಗಿರಿವಾಸ
ಇರುಳು ತುಂಬಿದಂತ ಮನಕ್ಕೆ ಬೆಳಕು ತರುವನು
ಕಲಿಯುಗದ ವರದನಿವನು ತಿರುಮಲೇಶನು
ಇರುಳು ತುಂಬಿದಂತ ಮನಕ್ಕೆ ಬೆಳಕು ತರುವನು
ಕಲಿಯುಗದ ವರದನಿವನು ತಿರುಮಲೇಶನು
ನಿನ್ನ ಹೊರತು ಗತಿಯಿಲ್ಲ ಕಾಪಾಡೆನನು
ಕಾಪಾಡೆನನು
ನಿನ್ನ ಹೊರತು ಗತಿಯಿಲ್ಲ ಕಾಪಾಡೆನನು
ಕಣ್ಣೀರನು ಒರೆಸಲೆಂದು ಓಡಿ ಬರುವನು
ಕಣ್ಣೀರನು ಒರೆಸಲೆಂದು ಓಡಿ ಬರುವನು
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ತಿರುಪತಿ ಗಿರಿವಾಸ ತಿರುಪತಿ ಗಿರಿವಾಸ
ಭೂಮಿಯಲ್ಲಿ ವೈಕುಂಠವು ಇದೆ ನೋಡಿರಿ
ಮಹಾಲಕ್ಷ್ಮಿ ನಿವಾಸವು ಇದುವೆ ಎನ್ನಿರಿ
ಭೂಮಿಯಲ್ಲಿ ವೈಕುಂಠವು ಇದೆ ನೋಡಿರಿ
ಮಹಾಲಕ್ಷ್ಮಿ ನಿವಾಸವು ಇದುವೆ ಎನ್ನಿರಿ
ಶ್ರೀನಿವಾಸ ಪದ್ಮಾವತಿ ಕಲ್ಯಾಣ ವೈಭವ ಕಲ್ಯಾಣ ವೈಭವ
ಶ್ರೀನಿವಾಸ ಪದ್ಮಾವತಿ ಕಲ್ಯಾಣ ವೈಭವ
ಮರೆಯದಂತ ಅನುಭವ ಬ್ರಹ್ಮೋತ್ಸವ
ಮರೆಯದಂತ ಅನುಭವ ಬ್ರಹ್ಮೋತ್ಸವ
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಪ್ರಭೋ ವೆಂಕಟೇಶ ಪ್ರಭೋ ಶ್ರೀನಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ಶರಣು ಶರಣಯ್ಯ ತಿರುಪತಿ ಗಿರಿವಾಸ
ತಿರುಪತಿ ಗಿರಿವಾಸ ತಿರುಪತಿ ಗಿರಿವಾಸ
ಓಂ ಹರಿ ಹರಿ ಗೋವಿಂದ ಓಂ ಹರಿ ಹರಿ ಗೋವಿಂದ
ಓಂ ಹರಿ ಹರಿ ಗೋವಿಂದ ಓಂ ಹರಿ ಹರಿ ಗೋವಿಂದ
ಗೋವಿಂದ ಗೋವಿಂದ ಗೋವಿಂದ
ಗೋವಿಂದ ಗೋವಿಂದ ಗೋವಿಂದ
ಗೋವಿಂದ ಗೋವಿಂದ ಗೋವಿಂದ
ಗೋವಿಂದ ಗೋವಿಂದ ಗೋವಿಂದ