Ramalali Bhrugukula Somalali Lyrics

ರಾಮಲಾಲಿ ಬೃಗುಕುಲ ಸೋಮಲಾಲಿ Lyrics

in Sri Renukadevi Mahathme

in ಶ್ರೀ ರೇಣುಕಾದೇವಿ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಮಲಾಲಿ ಬೃಗುಕುಲ ಸೋಮಲಾಲಿ
ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ
ರಾಮಲಾಲಿ ಬೃಗುಕುಲ ಸೋಮಲಾಲಿ
ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ
ರಾಮಲಾಲಿ ಬೃಗುಕುಲ ಸೋಮಲಾಲಿ
 
ಈರೇಳು ಲೋಕಗಳು ತೊಟ್ಟಿಲು ನಿನಗೆ
ನಾಲ್ಕು ವೇದಗಳು ಸರಪಣಿ ತೂಗೆ
ಈರೇಳು ಲೋಕಗಳು ತೊಟ್ಟಿಲು ನಿನಗೆ
ಆ ನಾಲ್ಕು ವೇದಗಳು ಸರಪಣಿ ತೂಗೆ
ಫಣಿರಾಜ ಮೃದುವಾದ ಹಾಸಿಗೆಯಾಗೆ
ಫಣಿರಾಜ ಮೃದುವಾದ ಹಾಸಿಗೆಯಾಗೆ
ಪವಡಿಸು ನೀ ಪರವಶದೇ ಹಾಡುವ ಲಾಲಿ
ಜೋ ಜೋ ಜೋ ಜೋ ಜೋ ಜೋ ಜೋ ಜೋ
 
||ರಾಮಲಾಲಿ ಬೃಗುಕುಲ ಸೋಮಲಾಲಿ
ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ||
ರಾಮಲಾಲಿ ಬೃಗುಕುಲ ಸೋಮಲಾಲಿ
 
ಓಂ ನಮಃ ಶಿವಾಯಃ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
 
ವೇದಾಂತ ವೇದ್ಯನಿಗೆ ಅಕ್ಷರ ಬೇಕೇ
ನೆಪಮಾತ್ರ ಶಾಸ್ತ್ರ ವಿದ್ಯೆಯ ಕಲಿಕೆ
ವೇದಾಂತ ವೇದ್ಯನಿಗೆ ಅಕ್ಷರ ಬೇಕೇ
ನೆಪಮಾತ್ರ ಶಾಸ್ತ್ರ ವಿದ್ಯೆಯ ಕಲಿಕೆ
ಅರಿವಿಲ್ಲದ ಮಗುವಂತೆ ನಟಿಸುವುದೇಕೆ
ಲೀಲೆ ನೀನಾಡಿ ನೋಡಲು ಸಾಕೆ
ರಾಮ ಬಾಳೋ ಬೃಗುಕುಲ ರಾಮ ಬಾಳೋ
ನಿತ್ಯಾನಂದ ನಿರುಪಮ ಸತ್ಯ ಪ್ರೇಮ ಬಾಳೋ
ರಾಮ ಬಾಳೋ ಬೃಗುಕುಲ ರಾಮ ಬಾಳೋ
 
||ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ||
 
ಅವತಾರ ಧಾರಿಗೆ ಅಸುರ ಸಂಹಾರಿಗೆ
ಅಸ್ತ್ರ ಸಂಧಾನವು ಅವಲೀಲೆ ತಾನೆ
ಅವತಾರ ಧಾರಿಗೆ ಅಸುರ ಸಂಹಾರಿಗೆ
ಅಸ್ತ್ರ ಸಂಧಾನವು ಅವಲೀಲೆ ತಾನೆ
ಮುಕ್ಕೋಟಿ ದೇವರಿಗೆ ದೇವತಾನಾದರು
ನರರೂಪ ತೋರಿ ತಾನು ತೋರಿದ ನಟನೆ
ರಾಮ ಜಯತು ಬೃಗುಕುಲ ಸೋಮ ಜಯತು
ನಿತ್ಯಾನಂದ ನಿರುಪಮ ಸತ್ಯ ಪ್ರೇಮ ಜಯತು
ರಾಮ ಜಯತು ಬ್ರಗುಕುಲ ಸೋಮ ಜಯತು

ರಾಮಲಾಲಿ ಬೃಗುಕುಲ ಸೋಮಲಾಲಿ
ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ
ರಾಮಲಾಲಿ ಬೃಗುಕುಲ ಸೋಮಲಾಲಿ
ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ
ರಾಮಲಾಲಿ ಬೃಗುಕುಲ ಸೋಮಲಾಲಿ
 
ಈರೇಳು ಲೋಕಗಳು ತೊಟ್ಟಿಲು ನಿನಗೆ
ನಾಲ್ಕು ವೇದಗಳು ಸರಪಣಿ ತೂಗೆ
ಈರೇಳು ಲೋಕಗಳು ತೊಟ್ಟಿಲು ನಿನಗೆ
ಆ ನಾಲ್ಕು ವೇದಗಳು ಸರಪಣಿ ತೂಗೆ
ಫಣಿರಾಜ ಮೃದುವಾದ ಹಾಸಿಗೆಯಾಗೆ
ಫಣಿರಾಜ ಮೃದುವಾದ ಹಾಸಿಗೆಯಾಗೆ
ಪವಡಿಸು ನೀ ಪರವಶದೇ ಹಾಡುವ ಲಾಲಿ
ಜೋ ಜೋ ಜೋ ಜೋ ಜೋ ಜೋ ಜೋ ಜೋ
 
||ರಾಮಲಾಲಿ ಬೃಗುಕುಲ ಸೋಮಲಾಲಿ
ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ||
ರಾಮಲಾಲಿ ಬೃಗುಕುಲ ಸೋಮಲಾಲಿ
 
ಓಂ ನಮಃ ಶಿವಾಯಃ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
 
ವೇದಾಂತ ವೇದ್ಯನಿಗೆ ಅಕ್ಷರ ಬೇಕೇ
ನೆಪಮಾತ್ರ ಶಾಸ್ತ್ರ ವಿದ್ಯೆಯ ಕಲಿಕೆ
ವೇದಾಂತ ವೇದ್ಯನಿಗೆ ಅಕ್ಷರ ಬೇಕೇ
ನೆಪಮಾತ್ರ ಶಾಸ್ತ್ರ ವಿದ್ಯೆಯ ಕಲಿಕೆ
ಅರಿವಿಲ್ಲದ ಮಗುವಂತೆ ನಟಿಸುವುದೇಕೆ
ಲೀಲೆ ನೀನಾಡಿ ನೋಡಲು ಸಾಕೆ
ರಾಮ ಬಾಳೋ ಬೃಗುಕುಲ ರಾಮ ಬಾಳೋ
ನಿತ್ಯಾನಂದ ನಿರುಪಮ ಸತ್ಯ ಪ್ರೇಮ ಬಾಳೋ
ರಾಮ ಬಾಳೋ ಬೃಗುಕುಲ ರಾಮ ಬಾಳೋ
 
||ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ||
 
ಅವತಾರ ಧಾರಿಗೆ ಅಸುರ ಸಂಹಾರಿಗೆ
ಅಸ್ತ್ರ ಸಂಧಾನವು ಅವಲೀಲೆ ತಾನೆ
ಅವತಾರ ಧಾರಿಗೆ ಅಸುರ ಸಂಹಾರಿಗೆ
ಅಸ್ತ್ರ ಸಂಧಾನವು ಅವಲೀಲೆ ತಾನೆ
ಮುಕ್ಕೋಟಿ ದೇವರಿಗೆ ದೇವತಾನಾದರು
ನರರೂಪ ತೋರಿ ತಾನು ತೋರಿದ ನಟನೆ
ರಾಮ ಜಯತು ಬೃಗುಕುಲ ಸೋಮ ಜಯತು
ನಿತ್ಯಾನಂದ ನಿರುಪಮ ಸತ್ಯ ಪ್ರೇಮ ಜಯತು
ರಾಮ ಜಯತು ಬ್ರಗುಕುಲ ಸೋಮ ಜಯತು

Ramalali Bhrugukula Somalali song lyrics from Kannada Movie Sri Renukadevi Mahathme starring B Sarojadevi, Rajesh, Udayakumar, Lyrics penned by Vijaya Narasimha Sung by P B Srinivas, S Janaki, Music Composed by S Hanumantha Rao, film is Directed by C S Rao and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ