Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾಡದೇ ಪಾಪ ದಾರುಣ ಶಾಪ
ಏತಕೆ ನನಗೀ ಶಿಕ್ಷೆ
ಮಾಡದೇ ಪಾಪ ದಾರುಣ ಶಾಪ
ಏತಕೆ ನನಗೀ ಶಿಕ್ಷೆ ಈಶ
ಏನೀ ಕಠಿಣ ಪರೀಕ್ಷೆ ಈಶ
ಏನೀ ಕಠಿಣ ಪರೀಕ್ಷೆ ಈಶ ಏನೀ ಕಠಿಣ ಪರೀಕ್ಷೆ
 
ಕಾಣೆ ಪತಿ ಪಾದ ಸಾನಿಧ್ಯವನ್ನು
ಕಟ್ಟಿದ ಕನಸಲ್ಲ ಧೂಳಾಯಿತಿನ್ನು
ಕಾಣೆ ಪತಿ ಪಾದ ಸಾನಿಧ್ಯವನ್ನು
ಕಟ್ಟಿದ ಕನಸಲ್ಲ ಧೂಳಾಯಿತಿನ್ನು
ಅಳಿಯಿತು ಈ ಬಾಳ ಭಾಗ್ಯ ಸೌಧ
ಉಸಿರಾಗಿ ಬಂತೀಗ ಖೇದ ಈಶ
ಏನೀ ಕಠಿಣ ಪರೀಕ್ಷೆ ಈಶ ಏನೀ ಕಠಿಣ ಪರೀಕ್ಷೆ
 
ಆಸರೆ ಕೊನೆಯಲ್ಲಿ ನೆರಳಾಗಿ ಬಂತು
ಮಮತೆಯು ಭ್ರಮೆಯಾಗಿ ತೊರೆದಾಗ ಮರೆತು
ಆಸರೆ ಕೊನೆಯಲ್ಲಿ ನೆರಳಾಗಿ ಬಂತು
ಮಮತೆಯು ಭ್ರಮೆಯಾಗಿ ತೊರೆದಾಗ ಮರೆತು
ತಾಯಿ ತಂದೆಯೇ ದೂಡಿದರಿಂತು
ಅನಾಥೆ ನಾನಾದ ಸೋತು ಈಶ
ಏನೀ ಕಠಿಣ ಪರೀಕ್ಷೆ ಈಶ ಏನೀ ಕಠಿಣ ಪರೀಕ್ಷೆ
 
ಏತಕೆ ಮೌನ ಸಾಂಬಶಿವ ತಾಳೆನು ನೋವ ಅಪಮಾನವ
ಏತಕೆ ಮೌನ ಸಾಂಬಶಿವ ತಾಳೆನು ನೋವ ಅಪಮಾನವ
ಕಂಬನಿ ಅಭಿಷೇಕ ಮಾಡಲು ಬಂದೆ
ನೀಡಲು ನೈವೇದ್ಯೆ ತನುವನು ತಂದೆ
ಶಿವಶಂಕರ... ಅಭಯಂಕರ... ಕರುಣಾಕರ... ಗಂಗಾಧರ...
ದೇವಾದಿ ದೇವ ದಿವ್ಯ ಪ್ರಭಾವ ಶಿವಶಂಕರ ಮಹದೇವ
ಶ್ರೀ ಪಾರ್ವತೀಶ ಪರಮೇಶ
ಶ್ರೀ ಪಾರ್ವತೀಶ ಪರಮೇಶ
ಶಿವಶಂಕರ... ಅಭಯಂಕರ... ಕರುಣಾಕರ... ಗಂಗಾಧರ...
ದೇವಾದಿ ದೇವ ದಿವ್ಯ ಪ್ರಭಾವ ಶಿವಶಂಕರ ಮಹದೇವ
ಶ್ರೀ ಪಾರ್ವತೀಶ ಪರಮೇಶ
ಶ್ರೀ ಪಾರ್ವತೀಶ ಪರಮೇಶ

ಮಾಡದೇ ಪಾಪ ದಾರುಣ ಶಾಪ
ಏತಕೆ ನನಗೀ ಶಿಕ್ಷೆ
ಮಾಡದೇ ಪಾಪ ದಾರುಣ ಶಾಪ
ಏತಕೆ ನನಗೀ ಶಿಕ್ಷೆ ಈಶ
ಏನೀ ಕಠಿಣ ಪರೀಕ್ಷೆ ಈಶ
ಏನೀ ಕಠಿಣ ಪರೀಕ್ಷೆ ಈಶ ಏನೀ ಕಠಿಣ ಪರೀಕ್ಷೆ
 
ಕಾಣೆ ಪತಿ ಪಾದ ಸಾನಿಧ್ಯವನ್ನು
ಕಟ್ಟಿದ ಕನಸಲ್ಲ ಧೂಳಾಯಿತಿನ್ನು
ಕಾಣೆ ಪತಿ ಪಾದ ಸಾನಿಧ್ಯವನ್ನು
ಕಟ್ಟಿದ ಕನಸಲ್ಲ ಧೂಳಾಯಿತಿನ್ನು
ಅಳಿಯಿತು ಈ ಬಾಳ ಭಾಗ್ಯ ಸೌಧ
ಉಸಿರಾಗಿ ಬಂತೀಗ ಖೇದ ಈಶ
ಏನೀ ಕಠಿಣ ಪರೀಕ್ಷೆ ಈಶ ಏನೀ ಕಠಿಣ ಪರೀಕ್ಷೆ
 
ಆಸರೆ ಕೊನೆಯಲ್ಲಿ ನೆರಳಾಗಿ ಬಂತು
ಮಮತೆಯು ಭ್ರಮೆಯಾಗಿ ತೊರೆದಾಗ ಮರೆತು
ಆಸರೆ ಕೊನೆಯಲ್ಲಿ ನೆರಳಾಗಿ ಬಂತು
ಮಮತೆಯು ಭ್ರಮೆಯಾಗಿ ತೊರೆದಾಗ ಮರೆತು
ತಾಯಿ ತಂದೆಯೇ ದೂಡಿದರಿಂತು
ಅನಾಥೆ ನಾನಾದ ಸೋತು ಈಶ
ಏನೀ ಕಠಿಣ ಪರೀಕ್ಷೆ ಈಶ ಏನೀ ಕಠಿಣ ಪರೀಕ್ಷೆ
 
ಏತಕೆ ಮೌನ ಸಾಂಬಶಿವ ತಾಳೆನು ನೋವ ಅಪಮಾನವ
ಏತಕೆ ಮೌನ ಸಾಂಬಶಿವ ತಾಳೆನು ನೋವ ಅಪಮಾನವ
ಕಂಬನಿ ಅಭಿಷೇಕ ಮಾಡಲು ಬಂದೆ
ನೀಡಲು ನೈವೇದ್ಯೆ ತನುವನು ತಂದೆ
ಶಿವಶಂಕರ... ಅಭಯಂಕರ... ಕರುಣಾಕರ... ಗಂಗಾಧರ...
ದೇವಾದಿ ದೇವ ದಿವ್ಯ ಪ್ರಭಾವ ಶಿವಶಂಕರ ಮಹದೇವ
ಶ್ರೀ ಪಾರ್ವತೀಶ ಪರಮೇಶ
ಶ್ರೀ ಪಾರ್ವತೀಶ ಪರಮೇಶ
ಶಿವಶಂಕರ... ಅಭಯಂಕರ... ಕರುಣಾಕರ... ಗಂಗಾಧರ...
ದೇವಾದಿ ದೇವ ದಿವ್ಯ ಪ್ರಭಾವ ಶಿವಶಂಕರ ಮಹದೇವ
ಶ್ರೀ ಪಾರ್ವತೀಶ ಪರಮೇಶ
ಶ್ರೀ ಪಾರ್ವತೀಶ ಪರಮೇಶ

Maadadhe Paapa Daaruna song lyrics from Kannada Movie Sri Renukadevi Mahathme starring B Sarojadevi, Rajesh, Udayakumar, Lyrics penned by Vijaya Narasimha Sung by P B Srinivas, S Janaki, Music Composed by S Hanumantha Rao, film is Directed by C S Rao and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ