.

0

.

Jayaho Rajadhi Raja Lyrics

ಜಯ ಹೋ ರಾಜಾಧಿರಾಜ Lyrics

in Sri Renukadevi Mahathme

in ಶ್ರೀ ರೇಣುಕಾದೇವಿ ಮಹಾತ್ಮೆ

LYRIC

Song Details Page after Lyrice

ಜಯ ಹೋ ರಾಜಾಧಿರಾಜ
ಜಯ ಹೋ ಮಾರ್ತಾಂಡ ತೇಜ
ಜಯ ಜಯ ಶ್ರೀ ಕಾರ್ತವೀರ್ಯ
ಜಯ ಹೋ ರಾಜಾಧಿರಾಜ
ಜಯ ಹೋ ಮಾರ್ತಾಂಡ ತೇಜ
ಜಯ ಜಯ ಶ್ರೀ ಕಾರ್ತವೀರ್ಯ
ಸಹಸ್ರ ಬಾಹು ಭುಜ ಬಲ ನೀನೇ
ಕ್ಷಾತ್ರ ತೇಜಕ ಶೇಖರ ನೀನೇ
ಸಹಸ್ರ ಬಾಹು ಭುಜ ಬಲ ನೀನೇ
ಕ್ಷಾತ್ರ ತೇಜಕ ಶೇಖರ ನೀನೇ
ಗಂಡರ ಗಂಡ ರಣ ಪ್ರಚಂಡ ವೀರ ವಿಕ್ರಮ್ ಬಿರುದಾಂಕಿತನೇ
ಜಯ ಹೋ ರಾಜಾಧಿರಾಜ
ಜಯ ಹೋ ಮಾರ್ತಾಂಡ ತೇಜ
ಜಯ ಜಯ ಶ್ರೀ ಕಾರ್ತವೀರ್ಯ
 
ಬಾರಯ್ಯೊ ಬೆನಕ ರಾಜ ಏನಯ್ಯೊ ರಸಿಕ ರಾಜ
ಬಿಂಕಬಿಗುಮಾನವೇಕಯ್ಯಾ .. ಮಾವಯ್ಯ
ಅಂಕೆ ಶಂಕೆ ನಿನಗೇಕಯ್ಯ
ಬಾರಯ್ಯೊ ಬೆನಕ ರಾಜ ಏನಯ್ಯೊ ರಸಿಕ ರಾಜ
ಬಿಂಕಬಿಗುಮಾನವೇಕಯ್ಯಾ .. ಮಾವಯ್ಯ
ಅಂಕೆ ಶಂಕೆ ನಿನಗೇಕಯ್ಯ
ಓಓಓಓಓಓಓ
ಓಓಓಓಓಓಓ
ನೆರಜವ್ವನ ತುಂಬಿದೆ ಸಿಂಗರಿಸಿ ನಿಂತಿದೆ
ಸಮಯ ಕಳೆಯದೆ ಕೂಡುವ ಮನಸಿದೆ
ನೆರಜವ್ವನ ತುಂಬಿದೆ ಸಿಂಗರಿಸಿ ನಿಂತಿದೆ
ಸಮಯ ಕಳೆಯದೆ ಕೂಡುವ ಮನಸಿದೆ
ಥಯ್ಯಾ ಥಯ್ಯಾ ಆಡುವ ಸಯ್ಯಾ ಸಯ್ಯ ಹಾಡುವ
ಥಯ್ಯಾ ಥಯ್ಯಾ ಆಡುವ ಸಯ್ಯಾ ಸಯ್ಯ ಹಾಡುವ
ಬಯಸಿ ಬಂದ ಹೆಣ್ಣು ನಿನಗೆ ಬೇಡವನಯ್ಯಾ..
ಬಾರಯ್ಯೊ ಬೆನಕ ರಾಜ ಏನಯ್ಯೊ ರಸಿಕ ರಾಜ
ಬಿಂಕಬಿಗುಮಾನವೇಕಯ್ಯಾ .. ಮಾವಯ್ಯ
ಅಂಕೆ ಶಂಕೆ ನಿನಗೇಕಯ್ಯ
 
ಹಪ್ಪಳ ಸಂಡಿಗೆ ಉಪ್ಪಿನಕಾಯಿ ಬೇಕೇನೂ
ಸವಿ ಮಾಗಿದ ಮಾವಿನ ಹಣ್ಣಿನ ರಸವು ಸಾಕೇನೂ
ಹಪ್ಪಳ ಸಂಡಿಗೆ ಉಪ್ಪಿನಕಾಯಿ ಬೇಕೇನೂ
ಸವಿ ಮಾಗಿದ ಮಾವಿನ ಹಣ್ಣಿನ ರಸವು ಸಾಕೇನೂ
ಷಡ್ರಸೋಪೇತ ಸಮಾರಾಧನೆ ಸವಿಯುವಿರಾ
ಷಡ್ರಸೋಪೇತ ಸಮಾರಾಧನೆ ಸವಿಯುವಿರಾ
ಮನಸಿನ ಭಾವನ ಕನಸಿನ ಕಲ್ಮನೆ ನೋಡಿದಿರಾ...
 
||ಜಯ ಹೋ ರಾಜಾಧಿರಾಜ
ಜಯ ಹೋ ಮಾರ್ತಾಂಡ ತೇಜ
ಜಯ ಜಯ ಶ್ರೀ ಕಾರ್ತವೀರ್ಯ
ಜಯ ಹೋ ರಾಜಾಧಿರಾಜ ||

ಜಯ ಹೋ ರಾಜಾಧಿರಾಜ
ಜಯ ಹೋ ಮಾರ್ತಾಂಡ ತೇಜ
ಜಯ ಜಯ ಶ್ರೀ ಕಾರ್ತವೀರ್ಯ
ಜಯ ಹೋ ರಾಜಾಧಿರಾಜ
ಜಯ ಹೋ ಮಾರ್ತಾಂಡ ತೇಜ
ಜಯ ಜಯ ಶ್ರೀ ಕಾರ್ತವೀರ್ಯ
ಸಹಸ್ರ ಬಾಹು ಭುಜ ಬಲ ನೀನೇ
ಕ್ಷಾತ್ರ ತೇಜಕ ಶೇಖರ ನೀನೇ
ಸಹಸ್ರ ಬಾಹು ಭುಜ ಬಲ ನೀನೇ
ಕ್ಷಾತ್ರ ತೇಜಕ ಶೇಖರ ನೀನೇ
ಗಂಡರ ಗಂಡ ರಣ ಪ್ರಚಂಡ ವೀರ ವಿಕ್ರಮ್ ಬಿರುದಾಂಕಿತನೇ
ಜಯ ಹೋ ರಾಜಾಧಿರಾಜ
ಜಯ ಹೋ ಮಾರ್ತಾಂಡ ತೇಜ
ಜಯ ಜಯ ಶ್ರೀ ಕಾರ್ತವೀರ್ಯ
 
ಬಾರಯ್ಯೊ ಬೆನಕ ರಾಜ ಏನಯ್ಯೊ ರಸಿಕ ರಾಜ
ಬಿಂಕಬಿಗುಮಾನವೇಕಯ್ಯಾ .. ಮಾವಯ್ಯ
ಅಂಕೆ ಶಂಕೆ ನಿನಗೇಕಯ್ಯ
ಬಾರಯ್ಯೊ ಬೆನಕ ರಾಜ ಏನಯ್ಯೊ ರಸಿಕ ರಾಜ
ಬಿಂಕಬಿಗುಮಾನವೇಕಯ್ಯಾ .. ಮಾವಯ್ಯ
ಅಂಕೆ ಶಂಕೆ ನಿನಗೇಕಯ್ಯ
ಓಓಓಓಓಓಓ
ಓಓಓಓಓಓಓ
ನೆರಜವ್ವನ ತುಂಬಿದೆ ಸಿಂಗರಿಸಿ ನಿಂತಿದೆ
ಸಮಯ ಕಳೆಯದೆ ಕೂಡುವ ಮನಸಿದೆ
ನೆರಜವ್ವನ ತುಂಬಿದೆ ಸಿಂಗರಿಸಿ ನಿಂತಿದೆ
ಸಮಯ ಕಳೆಯದೆ ಕೂಡುವ ಮನಸಿದೆ
ಥಯ್ಯಾ ಥಯ್ಯಾ ಆಡುವ ಸಯ್ಯಾ ಸಯ್ಯ ಹಾಡುವ
ಥಯ್ಯಾ ಥಯ್ಯಾ ಆಡುವ ಸಯ್ಯಾ ಸಯ್ಯ ಹಾಡುವ
ಬಯಸಿ ಬಂದ ಹೆಣ್ಣು ನಿನಗೆ ಬೇಡವನಯ್ಯಾ..
ಬಾರಯ್ಯೊ ಬೆನಕ ರಾಜ ಏನಯ್ಯೊ ರಸಿಕ ರಾಜ
ಬಿಂಕಬಿಗುಮಾನವೇಕಯ್ಯಾ .. ಮಾವಯ್ಯ
ಅಂಕೆ ಶಂಕೆ ನಿನಗೇಕಯ್ಯ
 
ಹಪ್ಪಳ ಸಂಡಿಗೆ ಉಪ್ಪಿನಕಾಯಿ ಬೇಕೇನೂ
ಸವಿ ಮಾಗಿದ ಮಾವಿನ ಹಣ್ಣಿನ ರಸವು ಸಾಕೇನೂ
ಹಪ್ಪಳ ಸಂಡಿಗೆ ಉಪ್ಪಿನಕಾಯಿ ಬೇಕೇನೂ
ಸವಿ ಮಾಗಿದ ಮಾವಿನ ಹಣ್ಣಿನ ರಸವು ಸಾಕೇನೂ
ಷಡ್ರಸೋಪೇತ ಸಮಾರಾಧನೆ ಸವಿಯುವಿರಾ
ಷಡ್ರಸೋಪೇತ ಸಮಾರಾಧನೆ ಸವಿಯುವಿರಾ
ಮನಸಿನ ಭಾವನ ಕನಸಿನ ಕಲ್ಮನೆ ನೋಡಿದಿರಾ...
 
||ಜಯ ಹೋ ರಾಜಾಧಿರಾಜ
ಜಯ ಹೋ ಮಾರ್ತಾಂಡ ತೇಜ
ಜಯ ಜಯ ಶ್ರೀ ಕಾರ್ತವೀರ್ಯ
ಜಯ ಹೋ ರಾಜಾಧಿರಾಜ ||

Jayaho Rajadhi Raja song lyrics from Kannada Movie Sri Renukadevi Mahathme starring B Sarojadevi, Rajesh, Udayakumar, Lyrics penned bySung by , Music Composed by S Hanumantha Rao, film is Directed by C S Rao and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ