ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ
ಸಕಲ ಚರಾಚರ ಭಾಗ್ಯವಿಧಾತೆ
ಸಕಲ ಚರಾಚರ ಭಾಗ್ಯವಿಧಾತೆ
ಕರುಣಿಸು ಶರಣೆಂಬೆ ಲೋಕೈಕ ಮಾತೆ
ಕರುಣಿಸು ಶರಣೆಂಬೆ ಲೋಕೈಕ ಮಾತೆ
||ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ||
ದಾತೆಗೆ ನೀ ದಾತೆ ಔದಾರ್ಯದಲ್ಲಿ
ಮಾತೆಗೆ ನೀ ಮಾತೆವಾತ್ಸಲ್ಯದಲ್ಲಿ
ಲೀಲಾ ಕಲ್ಪಿತ ಭೂಚಕ್ರದಲ್ಲಿ
ಲೀಲಾ ಕಲ್ಪಿತ ಭೂ..ಚಕ್ರದಲ್ಲಿ
ಶ್ರೀಚಕ್ರ ಸ್ಥಿತಳಾಗಿ ನೀ ಕಲ್ಪವಲ್ಲಿ
||ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ||
ಜಗವೆಲ್ಲ ನಿನ್ನಯ ಸಂಕಲ್ಪ ಮಾತ್ರ
ನಿನ್ನಾಟ ಲೋಕದ ಆಧಾರ ಸೂತ್ರ
ಜಗವೆಲ್ಲ ನಿನ್ನಯ ಸಂಕಲ್ಪ ಮಾತ್ರ
ನಿನ್ನಾಟ ಲೋಕದ ಆಧಾರ ಸೂತ್ರ
ಪಾದರವಿಂದವೆ ಗತಿಯೆಂದೆ ನಾನು
ಪಾದರವಿಂದವೆ ಗತಿಯೆಂದೆ ನಾನು
ವೇದಸ್ವರೂಪಿಣಿ ದಯ ತೋರು ನೀನು
||ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ
ಸಕಲ ಚರಾಚರ ಭಾಗ್ಯವಿಧಾತೆ
ಕರುಣಿಸು ಶರಣೆಂಬೆ ಲೋಕೈಕ ಮಾತೆ||
||ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ||
ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ
ಸಕಲ ಚರಾಚರ ಭಾಗ್ಯವಿಧಾತೆ
ಸಕಲ ಚರಾಚರ ಭಾಗ್ಯವಿಧಾತೆ
ಕರುಣಿಸು ಶರಣೆಂಬೆ ಲೋಕೈಕ ಮಾತೆ
ಕರುಣಿಸು ಶರಣೆಂಬೆ ಲೋಕೈಕ ಮಾತೆ
||ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ||
ದಾತೆಗೆ ನೀ ದಾತೆ ಔದಾರ್ಯದಲ್ಲಿ
ಮಾತೆಗೆ ನೀ ಮಾತೆವಾತ್ಸಲ್ಯದಲ್ಲಿ
ಲೀಲಾ ಕಲ್ಪಿತ ಭೂಚಕ್ರದಲ್ಲಿ
ಲೀಲಾ ಕಲ್ಪಿತ ಭೂ..ಚಕ್ರದಲ್ಲಿ
ಶ್ರೀಚಕ್ರ ಸ್ಥಿತಳಾಗಿ ನೀ ಕಲ್ಪವಲ್ಲಿ
||ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ||
ಜಗವೆಲ್ಲ ನಿನ್ನಯ ಸಂಕಲ್ಪ ಮಾತ್ರ
ನಿನ್ನಾಟ ಲೋಕದ ಆಧಾರ ಸೂತ್ರ
ಜಗವೆಲ್ಲ ನಿನ್ನಯ ಸಂಕಲ್ಪ ಮಾತ್ರ
ನಿನ್ನಾಟ ಲೋಕದ ಆಧಾರ ಸೂತ್ರ
ಪಾದರವಿಂದವೆ ಗತಿಯೆಂದೆ ನಾನು
ಪಾದರವಿಂದವೆ ಗತಿಯೆಂದೆ ನಾನು
ವೇದಸ್ವರೂಪಿಣಿ ದಯ ತೋರು ನೀನು
||ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ
ಸಕಲ ಚರಾಚರ ಭಾಗ್ಯವಿಧಾತೆ
ಕರುಣಿಸು ಶರಣೆಂಬೆ ಲೋಕೈಕ ಮಾತೆ||
||ನಂಬಿದೆ ಗೌರಿ ಭವಾನಿ
ಜನನಿ
ನಂಬಿದೆ ಗೌರಿ ಭವಾನಿ||
Nambide Gowri Bhavani song lyrics from Kannada Movie Sri Renukadevi Mahathme starring B Sarojadevi, Rajesh, Udayakumar, Lyrics penned by R N Jayagopal Sung by S Janaki, Music Composed by S Hanumantha Rao, film is Directed by C S Rao and film is released on 1977