LYRIC

Song Details Page after Lyrice

ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ
ಪ್ರಿಯತಮೆ ಸ್ವಾಗತ ಇದೆ ಸುಖಮಯ ರಸಲೋಕ
ವಿಲಾಸದ ನವಜೀವನವಿದು ರಾಗ ರಂಜಿತ
ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ
 
ಚೆಂದದ ಯೌವ್ವನ ತುಂಬಿದ
ಚಂದಿರ ಮಂಚದ ವಯ್ಯಾರಿ ಮಧು ಮೋಹಿನಿ
ಚೆಂದದ ಯೌವ್ವನ ತುಂಬಿದ
ಚಂದಿರ ಮಂಚದ ವಯ್ಯಾರಿ ಮಧು ಮೋಹಿನಿ
ಶೃಂಗಾರ ಸೌಭಾಗ್ಯ ಪ್ರೇಮ ಸಂಗೆ ಆನಂದ ವೈಭೋಗ ರಂಗ
 
||ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ||
 
ಸುಮಧುರ ಪ್ರಣಯದ ಸುಧೆಯನು ತಂದಿಹ
ಸುಂದರ ಹಮ್ಮೀರ ಮಧುಮೋಹನ
ಸುಮಧುರ ಪ್ರಣಯದ ಸುಧೆಯನು ತಂದಿಹ
ಸುಂದರ ಹಮ್ಮೀರ ಮಧುಮೋಹನ
ಚಿರ ಚೈತ್ರ ಸುರಮೈತ್ರಿ ಸಂತೋಷದಿಂದ
ಅನುಗಾಲ ಅನುರಾಗ ಬಂಧ
 
||ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ||
ವಿಲಾಸದ ನವಜೀವನವಿದು ರಾಗ ರಂಜಿತ||
||ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ ||

ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ
ಪ್ರಿಯತಮೆ ಸ್ವಾಗತ ಇದೆ ಸುಖಮಯ ರಸಲೋಕ
ವಿಲಾಸದ ನವಜೀವನವಿದು ರಾಗ ರಂಜಿತ
ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ
 
ಚೆಂದದ ಯೌವ್ವನ ತುಂಬಿದ
ಚಂದಿರ ಮಂಚದ ವಯ್ಯಾರಿ ಮಧು ಮೋಹಿನಿ
ಚೆಂದದ ಯೌವ್ವನ ತುಂಬಿದ
ಚಂದಿರ ಮಂಚದ ವಯ್ಯಾರಿ ಮಧು ಮೋಹಿನಿ
ಶೃಂಗಾರ ಸೌಭಾಗ್ಯ ಪ್ರೇಮ ಸಂಗೆ ಆನಂದ ವೈಭೋಗ ರಂಗ
 
||ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ||
 
ಸುಮಧುರ ಪ್ರಣಯದ ಸುಧೆಯನು ತಂದಿಹ
ಸುಂದರ ಹಮ್ಮೀರ ಮಧುಮೋಹನ
ಸುಮಧುರ ಪ್ರಣಯದ ಸುಧೆಯನು ತಂದಿಹ
ಸುಂದರ ಹಮ್ಮೀರ ಮಧುಮೋಹನ
ಚಿರ ಚೈತ್ರ ಸುರಮೈತ್ರಿ ಸಂತೋಷದಿಂದ
ಅನುಗಾಲ ಅನುರಾಗ ಬಂಧ
 
||ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ||
ವಿಲಾಸದ ನವಜೀವನವಿದು ರಾಗ ರಂಜಿತ||
||ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ ||

Priyathama Swagatha song lyrics from Kannada Movie Sri Renukadevi Mahathme starring B Sarojadevi, Rajesh, Udayakumar, Lyrics penned bySung by S P Balasubrahmanyam, P Susheela, Music Composed by S Hanumantha Rao, film is Directed by C S Rao and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ