Yentha Srimanthananthano Lyrics

ಎಂಥ ಶ್ರೀಮಂತನಂತಾನೊ Lyrics

in Sri Prasanna Venkatadaasaru

in ಶ್ರೀ ಪ್ರಸನ್ನ ವೆಂಕಟದಾಸರು

LYRIC

Song Details Page after Lyrice

ಎಂಥ ಶ್ರೀಮಂತನಂತಾನೊ
ಎಂಥ ಶ್ರೀಮಂತನಂತಾನೊ ಶ್ರೀಕಾಂತೆ ಕಾಂತ
ಎಂಥ ಶ್ರೀಮಂತನಂತಾನೊ
 
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮ ಪರಮ್ಮ
ಅಮ್ಮರ ಸಮ್ಮೋಹ ನಿಮ್ಮಣು ಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
 
|| ಎಂಥ ಶ್ರೀಮಂತನಂತಾನೊ ಶ್ರೀಕಾಂತೆ ಕಾಂತ
ಎಂಥ ಶ್ರೀಮಂತನಂತಾನೊ ||
 
ಅಂಗರು ಹೆಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗಟ ಜಗದ ಅಂಗಳ ಕಂಗಳ ಘಂಗಳ ಹಿಂಗಿಪಳಾಂಗಾ
ಪನ್ನಗ ಪನ್ನಶಯನ್ನ ಮಹೋನ್ನತ ಪನ್ನಗ ವರವಾಹನ್ನ ರತುನ್ನ
ಭವಾನ್ನ ಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ
 
|| ಎಂಥ ಶ್ರೀಮಂತನಂತಾನೊ ಶ್ರೀಕಾಂತೆ ಕಾಂತ
ಎಂಥ ಶ್ರೀಮಂತನಂತಾನೊ ||
 
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರ ದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ

ಅಂಬರ ದುಂಬಿಗೆ ತುಂಬೆ ವಿಶ್ವಂಬಸುರ ದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿ

ಇಂಬಕ ದಂಬಕ ಬಿಂಬ ಪ್ರಸನ್ವೇಂಕಟ
ಇಂಬಕ ದಂಬಕ ಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ
 
|| ಎಂಥ ಶ್ರೀಮಂತನಂತಾನೊ ಶ್ರೀಕಾಂತೆ ಕಾಂತ
ಎಂಥ ಶ್ರೀಮಂತನಂತಾನೊ ||
 
||ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗಶಣ್ಮಶಿರಮ್ಮ ಪರಮ್ಮ

Yentha Srimanthananthano song lyrics from Kannada Movie Sri Prasanna Venkatadaasaru starring Prabhanjan Deshpande, Vijayanand Nayak, Swamirao Desai, Lyrics penned by Sri Prasanna Venkata Daasaru Sung by Ananth Kulkarni, Music Composed by Vijay Krishna D, film is Directed by Madhusudhan Havaldar and film is released on 2023
Song Details Page Title
Singers:

Ananth Kulkarni

Music Director:

Vijay Krishna D

ಸಂಗೀತ ನಿರ್ದೇಶಕ:

ವಿಜಯ್‌ ಕೃಷ್ಣ ಡಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ