LYRIC

ಎಂದು ಕಾಂಬೆನೊ ಎನ್ನ ಸಲಹುವ ತಂದೆ ಉಡುಪಿಯ ಜಾಣನ

ಮಂದಹಾಸ ಪ್ರವೀಣನ ಇಂದಿರಾ ಭೂ ರಮಣನ

ಪೂರ್ಣಪ್ರಜ್ಞರಿಗೊಲಿದು ದ್ವಾರಕೆ ಮಣ್ಣಿನೊಳಪ್ರಕಟಿಸಿದನ

ಭವಾಣವಕೆಪ್ಲವಲಾದನ ಭವಾಣವಕೆಪ್ಲವಲಾದನ 
ಪ್ರಸನ್ನವೆಂಕಟ ಕೃಷ್ಣನ
 
||ಎಂದು ಕಾಂಬೆನೊ ಎನ್ನ ಸಲಹುವ ತಂದೆ ಉಡುಪಿಯ ಜಾಣನ

ತಂದೆ ಉಡುಪಿಯ ಜಾಣನ ತಂದೆ ಉಡುಪಿಯ ಜಾಣನ||

Yendukambeno song lyrics from Kannada Movie Sri Prasanna Venkatadaasaru starring Prabhanjan Deshpande, Vijayanand Nayak, Swamirao Desai, Lyrics penned by Sri Prasanna Venkata Daasaru Sung by Ananth Kulkarni, Music Composed by Vijay Krishna D, film is Directed by Madhusudhan Havaldar and film is released on 2023
Singers:

Ananth Kulkarni

Music Director:

Vijay Krishna D

ಸಂಗೀತ ನಿರ್ದೇಶಕ:

ವಿಜಯ್‌ ಕೃಷ್ಣ ಡಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ