ಹನುಮಂತ ದೇವ ನಿನಗಾನಂತ ನಮನ
ಹನುಮಂತ ದೇವ ನಿನಗಾನಂತ ನಮನ
ಚಿನುಮಯಾನಂತ ನಾನಂತ ಗುಣ ಅರಿತ ಗಣ
ಚಿನುಮಯಾನಂತ ನಾನಂತ ಗುಣ ಅರಿತ ಗಣ
ಹನುಮಂತ ದೇವ ನಿನಗಾನಂತ ನಮನ
ನಿನ್ನ ನೆನೆಯಲು ಬುದ್ದಿ ಬಲ ಧೈರ್ಯ ಸಿದ್ದಿ
ಅನುದಿನ ಆರೋಗ್ಯವು ಯಶವ ಪ್ರಸಿದ್ದಿ
ಉನ್ನಹದಿ ಶ್ರೀರಾಮ ನಾಮ ಜಪಿಸು ವಂದದಿ
ಸನ್ನುತವು ಅಳುಗೊಳಿಸು ಈ ಮನವ ತಿದ್ದಿ
||ಹನುಮಂತ ದೇವ ನಿನಗಾನಂತ ನಮನ||
ವನದಿ ಲಂಕಿಸಿದನು ಜನಂಗಳಕ್ಕೆ ಅಡಿಯಿಟ್ಟು
ವನಕೆಡಿಸಿ ಲಂಕೆಯ ಬೆಂಕಿಗಾಹುತಿ ಕೊಟ್ಟು
ಜನಕಜಗೆ ಅಂಕಿತದ ಮುದ್ರಿಕೆಯನ್ನಿಟ್ಟು
ಜನಕಜ ಮಾತಗರುಹಿದೆ ಸತಿಗುಟ್ಟು
||ಹನುಮಂತ ದೇವ ನಿನಗಾನಂತ ನಮನ||
ಜ್ಞಾನಭಕುತಿ ದಿವ್ಯ ವೈರಾಗ್ಯ ಸಂಪನ್ನ
ಜ್ಞಾನಭಕುತಿ ದಿವ್ಯ ವೈರಾಗ್ಯ ಸಂಪನ್ನ
ಹನುಮ ಪ್ರಸನ್ವೆಂಕಟನ ನಿಜದಾಸ ರತುನ
ಹನುಮ ಪ್ರಸನ್ವೆಂಕಟನ ನಿಜದಾಸ ರತುನ
ಮನನಿಸೆನ್ನುತ ಬೇಡುವೆ ಆ ಮಗ್ನ ಧ್ಯಾನ
ಮಾನವಿಪುರ ನಿಲಯ ಹರಿಯ ಸೇವಾಸದನ
||ಹನುಮಂತ ದೇವ ನಿನಗಾನಂತ ನಮನ
ಹನುಮಂತ ದೇವ ನಿನಗಾನಂತ ನಮನ
ಚಿನುಮಯಾನಂತ ನಾನಂತ ಗುಣ ಅರಿತ ಗಣ
ಚಿನುಮಯಾನಂತ ನಾನಂತ ಗುಣ ಅರಿತ ಗಣ||
||ಹನುಮಂತ ದೇವ ನಿನಗಾನಂತ ನಮನ||
||ಹನುಮಂತ ದೇವ ನಿನಗಾನಂತ ನಮನ||
ಹನುಮಂತ ದೇವ ನಿನಗಾನಂತ ನಮನ
ಹನುಮಂತ ದೇವ ನಿನಗಾನಂತ ನಮನ
ಚಿನುಮಯಾನಂತ ನಾನಂತ ಗುಣ ಅರಿತ ಗಣ
ಚಿನುಮಯಾನಂತ ನಾನಂತ ಗುಣ ಅರಿತ ಗಣ
ಹನುಮಂತ ದೇವ ನಿನಗಾನಂತ ನಮನ
ನಿನ್ನ ನೆನೆಯಲು ಬುದ್ದಿ ಬಲ ಧೈರ್ಯ ಸಿದ್ದಿ
ಅನುದಿನ ಆರೋಗ್ಯವು ಯಶವ ಪ್ರಸಿದ್ದಿ
ಉನ್ನಹದಿ ಶ್ರೀರಾಮ ನಾಮ ಜಪಿಸು ವಂದದಿ
ಸನ್ನುತವು ಅಳುಗೊಳಿಸು ಈ ಮನವ ತಿದ್ದಿ
||ಹನುಮಂತ ದೇವ ನಿನಗಾನಂತ ನಮನ||
ವನದಿ ಲಂಕಿಸಿದನು ಜನಂಗಳಕ್ಕೆ ಅಡಿಯಿಟ್ಟು
ವನಕೆಡಿಸಿ ಲಂಕೆಯ ಬೆಂಕಿಗಾಹುತಿ ಕೊಟ್ಟು
ಜನಕಜಗೆ ಅಂಕಿತದ ಮುದ್ರಿಕೆಯನ್ನಿಟ್ಟು
ಜನಕಜ ಮಾತಗರುಹಿದೆ ಸತಿಗುಟ್ಟು
||ಹನುಮಂತ ದೇವ ನಿನಗಾನಂತ ನಮನ||
ಜ್ಞಾನಭಕುತಿ ದಿವ್ಯ ವೈರಾಗ್ಯ ಸಂಪನ್ನ
ಜ್ಞಾನಭಕುತಿ ದಿವ್ಯ ವೈರಾಗ್ಯ ಸಂಪನ್ನ
ಹನುಮ ಪ್ರಸನ್ವೆಂಕಟನ ನಿಜದಾಸ ರತುನ
ಹನುಮ ಪ್ರಸನ್ವೆಂಕಟನ ನಿಜದಾಸ ರತುನ
ಮನನಿಸೆನ್ನುತ ಬೇಡುವೆ ಆ ಮಗ್ನ ಧ್ಯಾನ
ಮಾನವಿಪುರ ನಿಲಯ ಹರಿಯ ಸೇವಾಸದನ
||ಹನುಮಂತ ದೇವ ನಿನಗಾನಂತ ನಮನ
ಹನುಮಂತ ದೇವ ನಿನಗಾನಂತ ನಮನ
ಚಿನುಮಯಾನಂತ ನಾನಂತ ಗುಣ ಅರಿತ ಗಣ
ಚಿನುಮಯಾನಂತ ನಾನಂತ ಗುಣ ಅರಿತ ಗಣ||
||ಹನುಮಂತ ದೇವ ನಿನಗಾನಂತ ನಮನ||
||ಹನುಮಂತ ದೇವ ನಿನಗಾನಂತ ನಮನ||
Hanumantha Deva song lyrics from Kannada Movie Sri Prasanna Venkatadaasaru starring Prabhanjan Deshpande, Vijayanand Nayak, Swamirao Desai, Lyrics penned by Sri Prasanna Venkata Daasaru Sung by Vijay Krishna D, Music Composed by Vijay Krishna D, film is Directed by Madhusudhan Havaldar and film is released on 2023