LYRIC

Song Details Page after Lyrice

ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ
ಗೆಲಿಸು ಭವವ ಗುರು ಹನುಮಂತ
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
ಗೆಲಿಸು ಭವವ ಗುರು ಹನುಮಂತ
 
ದಾಶರಥಿಯ ಪದವನೆ ನಂಬಿ
ಇತರಾಶಿಯಿಲ್ಲದೆ ಭಕ್ತಿರಸ ತುಂಬಿ
ದಾಶರಥಿಯ ಪದವನೆ ನಂಬಿ
ಇತರಾಶಿಯಿಲ್ಲದೆ ಭಕ್ತಿರಸ ತುಂಬಿ
ತೋಷ ವೃತ್ತಿಗೆ ಕಡೆ ಮೊದಲಿಲ್ಲ
ಸರ್ವದೇಶ ಕೋಶದಣಿಕೆ ಅರಿತನೆಲ್ಲ
ತೋಷ ವೃತ್ತಿಗೆ ಕಡೆ ಮೊದಲಿಲ್ಲ
ಸರ್ವದೇಶ ಕೋಶದಣಿಕೆ ಅರಿತನೆಲ್ಲ
 
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
ಗೆಲಿಸು ಭವವ ಗುರು ಹನುಮಂತ
 
ಅಂಧಕಾತ್ಮಜ ತೃಣ ಬೃಹತಾನು
ಗೋವಿಂದಾಂಕ್ರಿ ವ್ರಿಸಜಮದುಪ ನೀನು
ಅಂಧಕಾತ್ಮಜ ತೃಣ ಬೃಹತಾನು
ಗೋವಿಂದಾಂಕ್ರಿ ವ್ರಿಸಜಮದುಪ ನೀನು
ಸಂದಕಾಯನ ಸಂಹಾರಿ ದೇವ ದಯ
ಸಿಂಧು ವೈಷ್ಣವ ಜನ ಸಂಜೀವ
ಸಂದಕಾಯನ ಸಂಹಾರಿ ದೇವ ದಯ
ಸಿಂಧು ವೈಷ್ಣವ ಜನ ಸಂಜೀವ
 
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
ಗೆಲಿಸು ಭವವ ಗುರು ಹನುಮಂತ
 
ಶ್ರೀ ಸತ್ಯವತಿ ಜನ ನೇಮದಲಿ
ಹರಿ ದ್ವೇಷಿಗಳನ್ನು ಗೆದ್ದೆ ಭೂಮಿಯಲ್ಲಿ
ಶ್ರೀ ಸತ್ಯವತಿ ಜನ ನೇಮದಲಿ
ಹರಿ ದ್ವೇಷಿಗಳನ್ನು ಗೆದ್ದೆ ಭೂಮಿಯಲಿ
ಶ್ರೀ ಸುಖತೀರ್ವ ಭೀಮ ಕಪಿವರದ ಸ್ವಾಮಿ
ಪ್ರಸನ್ನೆಂಕಟೇಶ ನೃತೃಗಣ ಮುದದ
ಪ್ರಸನ್ನೆಂಕಟೇಶ ನೃತೃಗಣ ಮುದದ
 
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
ಗೆಲಿಸು ಭವವ ಗುರು ಹನುಮಂತ
 

ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ
ಗೆಲಿಸು ಭವವ ಗುರು ಹನುಮಂತ
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
ಗೆಲಿಸು ಭವವ ಗುರು ಹನುಮಂತ
 
ದಾಶರಥಿಯ ಪದವನೆ ನಂಬಿ
ಇತರಾಶಿಯಿಲ್ಲದೆ ಭಕ್ತಿರಸ ತುಂಬಿ
ದಾಶರಥಿಯ ಪದವನೆ ನಂಬಿ
ಇತರಾಶಿಯಿಲ್ಲದೆ ಭಕ್ತಿರಸ ತುಂಬಿ
ತೋಷ ವೃತ್ತಿಗೆ ಕಡೆ ಮೊದಲಿಲ್ಲ
ಸರ್ವದೇಶ ಕೋಶದಣಿಕೆ ಅರಿತನೆಲ್ಲ
ತೋಷ ವೃತ್ತಿಗೆ ಕಡೆ ಮೊದಲಿಲ್ಲ
ಸರ್ವದೇಶ ಕೋಶದಣಿಕೆ ಅರಿತನೆಲ್ಲ
 
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
ಗೆಲಿಸು ಭವವ ಗುರು ಹನುಮಂತ
 
ಅಂಧಕಾತ್ಮಜ ತೃಣ ಬೃಹತಾನು
ಗೋವಿಂದಾಂಕ್ರಿ ವ್ರಿಸಜಮದುಪ ನೀನು
ಅಂಧಕಾತ್ಮಜ ತೃಣ ಬೃಹತಾನು
ಗೋವಿಂದಾಂಕ್ರಿ ವ್ರಿಸಜಮದುಪ ನೀನು
ಸಂದಕಾಯನ ಸಂಹಾರಿ ದೇವ ದಯ
ಸಿಂಧು ವೈಷ್ಣವ ಜನ ಸಂಜೀವ
ಸಂದಕಾಯನ ಸಂಹಾರಿ ದೇವ ದಯ
ಸಿಂಧು ವೈಷ್ಣವ ಜನ ಸಂಜೀವ
 
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
ಗೆಲಿಸು ಭವವ ಗುರು ಹನುಮಂತ
 
ಶ್ರೀ ಸತ್ಯವತಿ ಜನ ನೇಮದಲಿ
ಹರಿ ದ್ವೇಷಿಗಳನ್ನು ಗೆದ್ದೆ ಭೂಮಿಯಲ್ಲಿ
ಶ್ರೀ ಸತ್ಯವತಿ ಜನ ನೇಮದಲಿ
ಹರಿ ದ್ವೇಷಿಗಳನ್ನು ಗೆದ್ದೆ ಭೂಮಿಯಲಿ
ಶ್ರೀ ಸುಖತೀರ್ವ ಭೀಮ ಕಪಿವರದ ಸ್ವಾಮಿ
ಪ್ರಸನ್ನೆಂಕಟೇಶ ನೃತೃಗಣ ಮುದದ
ಪ್ರಸನ್ನೆಂಕಟೇಶ ನೃತೃಗಣ ಮುದದ
 
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
||ಗೆಲಿಸು ಭವವ ಗುರು ಹನುಮಂತ
ಖಳ ಜಲದಿ ಒಡವನಲ ಬಲವಂತ||
ಗೆಲಿಸು ಭವವ ಗುರು ಹನುಮಂತ
 

Gelisu Bhavava song lyrics from Kannada Movie Sri Prasanna Venkatadaasaru starring Prabhanjan Deshpande, Vijayanand Nayak, Swamirao Desai, Lyrics penned by Sri Prasanna Venkata Daasaru Sung by Vijayanand Naik, Music Composed by Vijay Krishna D, film is Directed by Madhusudhan Havaldar and film is released on 2023
Song Details Page Title
Singers:

Vijayanand Naik

Music Director:

Vijay Krishna D

ಸಂಗೀತ ನಿರ್ದೇಶಕ:

ವಿಜಯ್‌ ಕೃಷ್ಣ ಡಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ