ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ
ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ
ಮುಳುಗುತಿಹೆ ಕೈ ಪಿಡಿಯೊ ಜನಕ ಕೃಷ್ಣಯ್ಯ
ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ
ಶ್ರೀನಿವಾಸ ನಿನ್ನ ಭಕುತಿ ಆಡದ ಘಾವಂತನೆಂದು
ಶ್ರೀನಿವಾಸ ನಿನ್ನ ಭಕುತಿ ಆಡದ ಘಾವಂತನೆಂದು
ಹೀನ ಜನರ್ಪಾಳತಿಟ್ಟರೇನು ಹೇಳಲೊ
ನೀನು ಪಾಲಿಪ ರಾಜ್ಯದಲ್ಲಿ ಜ್ಞಾನಿ ದೇಶಿಗನೊಬ್ಬ ಕೆಡಲು
ನೀನು ಪಾಲಿಪ ರಾಜ್ಯದಲ್ಲಿ ಜ್ಞಾನಿ ದೇಶಿಗನೊಬ್ಬ ಕೆಡಲು
ಹಾನಿ ಹೆಚ್ಚಳ ನಿಲ್ಲದಲ್ಲೊ ದೀನದಯಾಳು
||ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ||
ಹಳುವಿನೊಳು ದಾರಿ ಕಾಣೆ ಸೆಳುವಿನೊಳಾಶ್ರಯವ ಕಾಣೆ
ಹಳುವಿನೊಳು ದಾರಿ ಕಾಣೆ ಸೆಳುವಿನೊಳಾಶ್ರಯವ ಕಾಣೆ
ನಳಿನ ನೇತ್ರೆ ನೀನೆ ಕಾಯೊ ಸುಲಭರೊಡೆಯನೆ
ನೆಲೆಯ ತೋರಾತಂಕಹಾರಿ ಒಲಿದು ವರ ಅಭಯವ ಬೀರಿ
ನೆಲೆಯ ತೋರಾತಂಕಹಾರಿ ಒಲಿದು ವರ ಅಭಯವ ಬೀರಿ
ಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ
||ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ
ಮುಳುಗುತಿಹೆ ಕೈ ಪಿಡಿಯೊ ಜನಕ ಕೃಷ್ಣಯ್ಯ ||
||ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ||
ಭವತರಂಗ ರಾಶಿಯಲ್ಲಿ ಭವತರಂಗ ರಾಶಿಯಲ್ಲಿ

Anudina Bhavabdhiyalli song lyrics from Kannada Movie Sri Prasanna Venkatadaasaru starring Prabhanjan Deshpande, Vijayanand Nayak, Swamirao Desai, Lyrics penned by Sri Prasanna Venkata Daasaru Sung by Ananth Kulkarni, Music Composed by Vijay Krishna D, film is Directed by Madhusudhan Havaldar and film is released on 2023