Shubhadayini Lyrics

ಶುಭದಾಯಿನಿ Lyrics

in Sri Nagashakthi

in ಶ್ರೀ ನಾಗಶಕ್ತಿ

LYRIC

Song Details Page after Lyrice

-
ವಾಸುಕಿತಕ್ಷಕಾನಂತಶೇಷಕಾಳಿಯಶಂಖಃ
ಸರ್ವಾಣಿ ಸರ್ಪವಂಶಾನಿ ಭೂಯೋ
ಭೂಯೋ ನಮಾಮ್ಯಹಮ್‌
ಶ್ರೀ ನಾಗಶಕ್ತಿ ರೂಪಿಣ್ಯೈ ನಾಗಿಣ್ಯೈ ನಮೋ ನಮಃ
ಆಆಆಆಆ………..
 
ಶುಭದಾಯಿನಿ ಸುಖದಾಯಿನಿ
ಶ್ರೀ ನಾಗಶಕ್ತಿ ಓಂ ನಾಗಿಣಿ
ಶುಭದಾಯಿನಿ ಸುಖದಾಯಿನಿ
ಶ್ರೀ ನಾಗಶಕ್ತಿ ಓಂ ನಾಗಿಣಿ
ವರದಾಯಿನಿ ಫಲದಾಯಿನಿ
ನೆರೆನಂಬಿದ ಜನರ ಹಿತಕಾರಿಣಿ
 
ಮಾಂಗಲ್ಯದ ಸೌಭಾಗ್ಯವ
ಅನುಗಾಲ ನೀನುಳಿಸಿ ದಯೆತೋರು ಬಾ
ಮಾಂಗಲ್ಯದ ಸೌಭಾಗ್ಯವ
ಅನುಗಾಲ ನೀನುಳಿಸಿ ದಯೆತೋರು ಬಾ
ಗುಡಿಯಲ್ಲಿ ನೀ ಹಾವಾಗಿರು
ಮಡಿಲಲ್ಲಿ ನಗುವಂತ ಹೂವಾಗಿರು
 
ಕುಲದೇವತೆ ನೀನಾಗುತ
ಕುಲವೃದ್ಧಿ ಸಮೃದ್ಧಿ ನೀ ನೀಡು ಬಾ
ಕುಲದೇವತೆ ನೀನಾಗುತ
ಕುಲವೃದ್ಧಿ ಸಮೃದ್ಧಿ ನೀ ನೀಡು ಬಾ
ನಿನಗುತ್ತರ ಈ ಮಣ್ಣಲ್ಲಿ
ನಿನ ಶಾಂತಿ ತುಂಬುತ ಕಾಪಾಡು ಬಾ
 
||ಶುಭದಾಯಿನಿ ಸುಖದಾಯಿನಿ
ಶ್ರೀ ನಾಗಶಕ್ತಿ ಓಂ ನಾಗಿಣಿ||
||ಶುಭದಾಯಿನಿ ಸುಖದಾಯಿನಿ
ಶ್ರೀ ನಾಗಶಕ್ತಿ ಓಂ ನಾಗಿಣಿ||
||ವರದಾಯಿನಿ ಫಲದಾಯಿನಿ
ನೆರೆನಂಬಿದ ಜನರ ಹಿತಕಾರಿಣಿ||
 

-
ವಾಸುಕಿತಕ್ಷಕಾನಂತಶೇಷಕಾಳಿಯಶಂಖಃ
ಸರ್ವಾಣಿ ಸರ್ಪವಂಶಾನಿ ಭೂಯೋ
ಭೂಯೋ ನಮಾಮ್ಯಹಮ್‌
ಶ್ರೀ ನಾಗಶಕ್ತಿ ರೂಪಿಣ್ಯೈ ನಾಗಿಣ್ಯೈ ನಮೋ ನಮಃ
ಆಆಆಆಆ………..
 
ಶುಭದಾಯಿನಿ ಸುಖದಾಯಿನಿ
ಶ್ರೀ ನಾಗಶಕ್ತಿ ಓಂ ನಾಗಿಣಿ
ಶುಭದಾಯಿನಿ ಸುಖದಾಯಿನಿ
ಶ್ರೀ ನಾಗಶಕ್ತಿ ಓಂ ನಾಗಿಣಿ
ವರದಾಯಿನಿ ಫಲದಾಯಿನಿ
ನೆರೆನಂಬಿದ ಜನರ ಹಿತಕಾರಿಣಿ
 
ಮಾಂಗಲ್ಯದ ಸೌಭಾಗ್ಯವ
ಅನುಗಾಲ ನೀನುಳಿಸಿ ದಯೆತೋರು ಬಾ
ಮಾಂಗಲ್ಯದ ಸೌಭಾಗ್ಯವ
ಅನುಗಾಲ ನೀನುಳಿಸಿ ದಯೆತೋರು ಬಾ
ಗುಡಿಯಲ್ಲಿ ನೀ ಹಾವಾಗಿರು
ಮಡಿಲಲ್ಲಿ ನಗುವಂತ ಹೂವಾಗಿರು
 
ಕುಲದೇವತೆ ನೀನಾಗುತ
ಕುಲವೃದ್ಧಿ ಸಮೃದ್ಧಿ ನೀ ನೀಡು ಬಾ
ಕುಲದೇವತೆ ನೀನಾಗುತ
ಕುಲವೃದ್ಧಿ ಸಮೃದ್ಧಿ ನೀ ನೀಡು ಬಾ
ನಿನಗುತ್ತರ ಈ ಮಣ್ಣಲ್ಲಿ
ನಿನ ಶಾಂತಿ ತುಂಬುತ ಕಾಪಾಡು ಬಾ
 
||ಶುಭದಾಯಿನಿ ಸುಖದಾಯಿನಿ
ಶ್ರೀ ನಾಗಶಕ್ತಿ ಓಂ ನಾಗಿಣಿ||
||ಶುಭದಾಯಿನಿ ಸುಖದಾಯಿನಿ
ಶ್ರೀ ನಾಗಶಕ್ತಿ ಓಂ ನಾಗಿಣಿ||
||ವರದಾಯಿನಿ ಫಲದಾಯಿನಿ
ನೆರೆನಂಬಿದ ಜನರ ಹಿತಕಾರಿಣಿ||
 

Shubhadayini song lyrics from Kannada Movie Sri Nagashakthi starring Ramkumar, Shruthi, Shivakumar, Lyrics penned by Goturi Sung by Remo (Ni), Chithra, Music Composed by Sri Ganesh, film is Directed by Om Saiprakash and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ