ಗಿರಿಜಾಕಲ್ಯಾಣದ ವೈಭೋಗವೇ
ಗಿರಿಜಾಕಲ್ಯಾಣದ ವೈಭೋಗವೇ
ತವರುಮನೆಯಲ್ಲಿ
ತನ್ನ ಪ್ರಿಯ ಸಖಿ
ಯಜ್ಞದಿ ಆಗಲು ಆಹುತಿ
ವಿರಹ ವೇದನೆಗೊಂಡ
ಪಶುಪತಿ ತಳೆದ
ತಾನು ತಪೋಸ್ಥಿತಿ
ಗಿರಿಜಾತೆಯಾಗಿ ಜನ್ಮತಾಳಿ
ಬಂದಳಾ ಸತಿ
||ಗಿರಿಜಾಕಲ್ಯಾಣದ ವೈಭೋಗವೇ||
ಶಿವನ ತಪವನ್ನು ಕೆಡಿಸಲೆಂದು
ಬಂದನಲ್ಲಿಗೆ ರತಿಪತಿ
ಮೋಹನಾಸ್ತ್ರವ ಹೂಡಿ ಕೆಡಿಸಿದ
ಶಂಕರನ ನಿಶ್ಚಲ ಸ್ಥಿತಿ
ಶಿವನು ಕಣ್ಗಳನ್ನು ತೆರೆದು ನೋಡಲು
ಇರಲು ಎದುರಲಿ ಪಾರ್ವತಿ
ಪ್ರಣಯ ಬಯಸಿತು ಪ್ರಣವ ಮರೆತು
ಆದಿಶಿವನ ಮನೋಸ್ಥಿತಿ
ಗಿರಿಜಾತರಂಗ ಮೀಟಿದಾಗ
ಪ್ರೀತಿಯಾ ಶೃತಿ
||ಗಿರಿಜಾಕಲ್ಯಾಣದ ವೈಭೋಗವೇ||
ತನುಜವಧೆಗೆ ಗದ ಹಿತಕ್ಕೆ
ಈಶ ಗಿರೀಶ ಪರಿಣಯ
ನಡೆಯಲೆಂದೆ ನಾಂದಿ ಇಂದೆ
ಪದನಿಸರಿಮಪ
ಶಿವನ ಕೋಪದಿ ಭಸ್ಮವಾಗುತ
ಮದನ ಪಡೆದನು ದುಃಸ್ಥಿತಿ
ಕೋಪಕಳೆದ ಪ್ರೀತಿ ತಳೆದ
ಶಿವನ ಕಂಡಳು ಪಾರ್ವತಿ
ಒಲವಾಭಾವದ ಅಮರನಾ ಗಿರಿ
ಚಲಿಸಿತು ರಸ ಪರಗತಿ
ಪ್ರಕೃತಿ ಪುರುಷರ ಮಿಲನ ಕಂಡು
ನಲಿದನು ಆ ಸುರಪತಿ
ಗಿರಿಜಾ ವಿವಾಹ ನಿಮಗೆ ನೀಡಲಿ
ವೈಭವೋಪತಿ
||ಗಿರಿಜಾಕಲ್ಯಾಣದ ವೈಭೋಗವೇ||
||ಗಿರಿಜಾಕಲ್ಯಾಣದ ವೈಭೋಗವೇ||
ತವರುಮನೆಯಲ್ಲಿ
ತನ್ನ ಪ್ರಿಯ ಸಖಿ
ಯಜ್ಞದಿ ಆಗಲು ಆಹುತಿ
ವಿರಹ ವೇದನೆಗೊಂಡ
ಪಶುಪತಿ ತಳೆದ
ತಾನು ತಪೋಸ್ಥಿತಿ
ಗಿರಿಜಾತೆಯಾಗಿ ಜನ್ಮತಾಳಿ
ಬಂದಳಾ ಸತಿ
||ಗಿರಿಜಾಕಲ್ಯಾಣದ ವೈಭೋಗವೇ||
||ಗಿರಿಜಾ……ಆಆಆಆ….||
ಗಿರಿಜಾಕಲ್ಯಾಣದ ವೈಭೋಗವೇ
ಗಿರಿಜಾಕಲ್ಯಾಣದ ವೈಭೋಗವೇ
ತವರುಮನೆಯಲ್ಲಿ
ತನ್ನ ಪ್ರಿಯ ಸಖಿ
ಯಜ್ಞದಿ ಆಗಲು ಆಹುತಿ
ವಿರಹ ವೇದನೆಗೊಂಡ
ಪಶುಪತಿ ತಳೆದ
ತಾನು ತಪೋಸ್ಥಿತಿ
ಗಿರಿಜಾತೆಯಾಗಿ ಜನ್ಮತಾಳಿ
ಬಂದಳಾ ಸತಿ
||ಗಿರಿಜಾಕಲ್ಯಾಣದ ವೈಭೋಗವೇ||
ಶಿವನ ತಪವನ್ನು ಕೆಡಿಸಲೆಂದು
ಬಂದನಲ್ಲಿಗೆ ರತಿಪತಿ
ಮೋಹನಾಸ್ತ್ರವ ಹೂಡಿ ಕೆಡಿಸಿದ
ಶಂಕರನ ನಿಶ್ಚಲ ಸ್ಥಿತಿ
ಶಿವನು ಕಣ್ಗಳನ್ನು ತೆರೆದು ನೋಡಲು
ಇರಲು ಎದುರಲಿ ಪಾರ್ವತಿ
ಪ್ರಣಯ ಬಯಸಿತು ಪ್ರಣವ ಮರೆತು
ಆದಿಶಿವನ ಮನೋಸ್ಥಿತಿ
ಗಿರಿಜಾತರಂಗ ಮೀಟಿದಾಗ
ಪ್ರೀತಿಯಾ ಶೃತಿ
||ಗಿರಿಜಾಕಲ್ಯಾಣದ ವೈಭೋಗವೇ||
ತನುಜವಧೆಗೆ ಗದ ಹಿತಕ್ಕೆ
ಈಶ ಗಿರೀಶ ಪರಿಣಯ
ನಡೆಯಲೆಂದೆ ನಾಂದಿ ಇಂದೆ
ಪದನಿಸರಿಮಪ
ಶಿವನ ಕೋಪದಿ ಭಸ್ಮವಾಗುತ
ಮದನ ಪಡೆದನು ದುಃಸ್ಥಿತಿ
ಕೋಪಕಳೆದ ಪ್ರೀತಿ ತಳೆದ
ಶಿವನ ಕಂಡಳು ಪಾರ್ವತಿ
ಒಲವಾಭಾವದ ಅಮರನಾ ಗಿರಿ
ಚಲಿಸಿತು ರಸ ಪರಗತಿ
ಪ್ರಕೃತಿ ಪುರುಷರ ಮಿಲನ ಕಂಡು
ನಲಿದನು ಆ ಸುರಪತಿ
ಗಿರಿಜಾ ವಿವಾಹ ನಿಮಗೆ ನೀಡಲಿ
ವೈಭವೋಪತಿ
||ಗಿರಿಜಾಕಲ್ಯಾಣದ ವೈಭೋಗವೇ||
||ಗಿರಿಜಾಕಲ್ಯಾಣದ ವೈಭೋಗವೇ||
ತವರುಮನೆಯಲ್ಲಿ
ತನ್ನ ಪ್ರಿಯ ಸಖಿ
ಯಜ್ಞದಿ ಆಗಲು ಆಹುತಿ
ವಿರಹ ವೇದನೆಗೊಂಡ
ಪಶುಪತಿ ತಳೆದ
ತಾನು ತಪೋಸ್ಥಿತಿ
ಗಿರಿಜಾತೆಯಾಗಿ ಜನ್ಮತಾಳಿ
ಬಂದಳಾ ಸತಿ
||ಗಿರಿಜಾಕಲ್ಯಾಣದ ವೈಭೋಗವೇ||
||ಗಿರಿಜಾ……ಆಆಆಆ….||