Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮಾ ನಾಗಮ್ಮಅಮ್ಮಾ ನಾಗಮ್ಮ
ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು
 
ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು
 
ಈ ತಾಪ ತಣಿಸು ಈ ಶಾಪವಳಿಸು
ಈ ರೂಪ ಬಿಡಿಸು ಪೊರೆದು
ಅಪಚಾರಗೈದೆ ಅಪರಾಧಗೈದೆ
ಕ್ಷಮಿಸೆಂದೆ ಕೈಯ್ಯ ಮುಗಿದು
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ
 
||ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು||
 
ಶ್ರೀ ಘಾಟಿಕ್ಷೇತ್ರದಲಿ ಘಟಿಕದಾನವನ
ಕೊಂದ ಸುಬ್ರಹ್ಮಣ್ಯ
ಹುತ್ತಮ್ಮ ಕೋಪವ ಶಾಂತಗೊಳಿಸಿ
ನೀ ಮಾಡು ಬಾಳು ಧನ್ಯ
ನಿನ್ನೇಳು ತಲೆಗಳ ದಿವ್ಯರೂಪಕ್ಕೆ
ಹಾಲನೆರೆದೆವಮ್ಮ
ಈ ಏಳು ಹೆಡೆಗಳ ನೆರಳಿನಲ್ಲಿ
ಮಗಳನ್ನು ಸಲಹು ಬಾಮ್ಮ
ತಪ್ಪನು ತಿಳಿದು ಬಂದೆ ನಾ ಬಳಿಗೆ
ಏಕೆ ಈ ಪರೀಕ್ಷೆ
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ
 
||ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು||
 
ಬಂದಿಹೆವು ತಾಯೆ ವಿಧುರಾಶ್ವತ್ತದ
ಪುಣ್ಯಕ್ಷೇತ್ರಕ್ಕಿಂದು
ಇಲ್ಲಿರುವ ನಿನ್ನ ನಾಗರೂಪಗಳ
ಪೂಜೆಗೈವೆ ಇಂದು
ಶೇಖರಣೆಗೈದೆ ಉತ್ತರಪಿನಾಕಿನಿ
ದಿವ್ಯ ಪಾದ ಮರುಳು
ಬೆಳಕನ್ನು ನೀಡು ಬಾ ದೂರ ಮಾಡು ಬಾ
ಶೋಕವೆಂಬ ಇರುಳು
ಅಭಯ ನೀಡು ನೀ ಹುಸಿಯ ಮಾಡದೆ
ನಮ್ಮ ಈ ನಿರೀಕ್ಷೆ
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ
 
||ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು||
 
ಆ ಸಾಂಬನ ಕುಷ್ಠ ವಾಸಿಮಾಡಿರುವ
ಕುಕ್ಕೆ ಸುಬ್ರಹ್ಮಣ್ಯ
ಈ ಹಾವಿನ ರೂಪ ಸಾವಿನ ಶಾಪ
ಅಳಿಸು ದೇವ ಮಾನ್ಯ
ನಿನ ದಿವ್ಯ ಕ್ಷೇತ್ರಗಳ ಮಾಡಿ ದರ್ಶನವ
ಬಂದೆವಯ್ಯ ಸ್ವಾಮಿ
ತಡಮಾಡಬೇಡ ಕಡೆಗಣಿಸಬೇಡ
ಓ ಭಕ್ತಲೋಕ ಪ್ರೇಮಿ
ತಾಳಲಾರೆ ನೀ ನೀಡಬೇಡ ನಮಗಿಂತ ಘೋರಶಿಕ್ಷೆ
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ
 
||ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು||
 
||ಈ ತಾಪ ತಣಿಸು ಈ ಶಾಪವಳಿಸು
ಈ ರೂಪ ಬಿಡಿಸು ಪೊರೆದು
ಅಪಚಾರಗೈದೆ ಅಪರಾಧಗೈದೆ
ಕ್ಷಮಿಸೆಂದೆ ಕೈಯ್ಯ ಮುಗಿದು
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ||
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ||

-
ಅಮ್ಮಾ ನಾಗಮ್ಮಅಮ್ಮಾ ನಾಗಮ್ಮ
ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು
 
ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು
 
ಈ ತಾಪ ತಣಿಸು ಈ ಶಾಪವಳಿಸು
ಈ ರೂಪ ಬಿಡಿಸು ಪೊರೆದು
ಅಪಚಾರಗೈದೆ ಅಪರಾಧಗೈದೆ
ಕ್ಷಮಿಸೆಂದೆ ಕೈಯ್ಯ ಮುಗಿದು
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ
 
||ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು||
 
ಶ್ರೀ ಘಾಟಿಕ್ಷೇತ್ರದಲಿ ಘಟಿಕದಾನವನ
ಕೊಂದ ಸುಬ್ರಹ್ಮಣ್ಯ
ಹುತ್ತಮ್ಮ ಕೋಪವ ಶಾಂತಗೊಳಿಸಿ
ನೀ ಮಾಡು ಬಾಳು ಧನ್ಯ
ನಿನ್ನೇಳು ತಲೆಗಳ ದಿವ್ಯರೂಪಕ್ಕೆ
ಹಾಲನೆರೆದೆವಮ್ಮ
ಈ ಏಳು ಹೆಡೆಗಳ ನೆರಳಿನಲ್ಲಿ
ಮಗಳನ್ನು ಸಲಹು ಬಾಮ್ಮ
ತಪ್ಪನು ತಿಳಿದು ಬಂದೆ ನಾ ಬಳಿಗೆ
ಏಕೆ ಈ ಪರೀಕ್ಷೆ
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ
 
||ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು||
 
ಬಂದಿಹೆವು ತಾಯೆ ವಿಧುರಾಶ್ವತ್ತದ
ಪುಣ್ಯಕ್ಷೇತ್ರಕ್ಕಿಂದು
ಇಲ್ಲಿರುವ ನಿನ್ನ ನಾಗರೂಪಗಳ
ಪೂಜೆಗೈವೆ ಇಂದು
ಶೇಖರಣೆಗೈದೆ ಉತ್ತರಪಿನಾಕಿನಿ
ದಿವ್ಯ ಪಾದ ಮರುಳು
ಬೆಳಕನ್ನು ನೀಡು ಬಾ ದೂರ ಮಾಡು ಬಾ
ಶೋಕವೆಂಬ ಇರುಳು
ಅಭಯ ನೀಡು ನೀ ಹುಸಿಯ ಮಾಡದೆ
ನಮ್ಮ ಈ ನಿರೀಕ್ಷೆ
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ
 
||ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು||
 
ಆ ಸಾಂಬನ ಕುಷ್ಠ ವಾಸಿಮಾಡಿರುವ
ಕುಕ್ಕೆ ಸುಬ್ರಹ್ಮಣ್ಯ
ಈ ಹಾವಿನ ರೂಪ ಸಾವಿನ ಶಾಪ
ಅಳಿಸು ದೇವ ಮಾನ್ಯ
ನಿನ ದಿವ್ಯ ಕ್ಷೇತ್ರಗಳ ಮಾಡಿ ದರ್ಶನವ
ಬಂದೆವಯ್ಯ ಸ್ವಾಮಿ
ತಡಮಾಡಬೇಡ ಕಡೆಗಣಿಸಬೇಡ
ಓ ಭಕ್ತಲೋಕ ಪ್ರೇಮಿ
ತಾಳಲಾರೆ ನೀ ನೀಡಬೇಡ ನಮಗಿಂತ ಘೋರಶಿಕ್ಷೆ
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ
 
||ಬಾರಮ್ಮಒಲಿದು ಬಾರಮ್ಮ ನಲಿದು
ಇರಬೇಡ ನೀನು ಮುನಿದು
ಹೆಡೆಯೆತ್ತಬೇಡ ಬುಸುಗುಡಲುಬೇಡ
ನಮ್ಮಲ್ಲಿ ನೀನು ಸಿಡಿದು||
 
||ಈ ತಾಪ ತಣಿಸು ಈ ಶಾಪವಳಿಸು
ಈ ರೂಪ ಬಿಡಿಸು ಪೊರೆದು
ಅಪಚಾರಗೈದೆ ಅಪರಾಧಗೈದೆ
ಕ್ಷಮಿಸೆಂದೆ ಕೈಯ್ಯ ಮುಗಿದು
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ||
ಬೇಡ ಇಂತ ರೋಷ ದ್ವೇಷ ತಾಯೆ ನಾಗಮ್ಮ
ತೋರು ದಿವ್ಯ ನಾಗಶಕ್ತಿ ದೇವಿ ನಾಗಮ್ಮ||

Baaramma Olidu song lyrics from Kannada Movie Sri Nagashakthi starring Ramkumar, Shruthi, Shivakumar, Lyrics penned by Goturi Sung by Badri Prasad, Priya Darshini, Music Composed by Sri Ganesh, film is Directed by Om Saiprakash and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ