Halaravi Thandevu Lyrics

ಹಾಲರವಿ ತಂದೆವು Lyrics

in Sri Nagashakthi

in ಶ್ರೀ ನಾಗಶಕ್ತಿ

LYRIC

Song Details Page after Lyrice

-
ಭುಜಂಗೇಶಾನಿ ವಿದ್ಮಹೆ
ನಾಗದೇವಾಯ ಧೀಮಹಿ
ಭುಜಂಗೇಶಾನಿ ವಿದ್ಮಹೆ
ನಾಗದೇವಾಯ ಧೀಮಹಿ
ಭುಜಂಗೇಶಾನಿ ವಿದ್ಮಹೆ
ನಾಗದೇವಾಯ ಧೀಮಹಿ
ತನ್ನೊ ನಾಗಿಣಿ ಪ್ರಚೋದಯಾತ್
 
ಶರಣೋ ಶರಣೋ ನಾಗಮ್ಮ ಶರಣೋ
ಶರಣೋ ಶರಣೋ ನಾಗಮ್ಮ ಶರಣೋ
 
ಶರಣೋ ಶರಣೋ ಶರಣೋ ನಾಗಮ್ಮ
ನಾಗಮ್ಮ ನಾಗಮ್ಮ ತಾಯೆ ನಾಗಮ್ಮ
 
ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ
ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ
ಊರೆಲ್ಲವೂ ನಿನ್ನ ಪೂಜಿಸುವಂತ ನಾಗಪಂಚಮಿ
ನೀ ಪೂಜೆಗೆ ಒಲಿದು ಕರುಣಿಸುವಂತ ನಾಗಪಂಚಮಿ
ಹಾಲನ್ನೆ ನೆನೆದು ನೀ ತಣಿವಂತ ನಾಗಪಂಚಮಿ
ಹೊನ್ನಂತ ಜನರ ಬವಣೆ ನೀಗೊ ನಾಗಪಂಚಮಿ
ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ
ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ
 
ಶೃಂಗಾರವಾಗಿಹ ಶ್ರೀಹರಿ ಮಂಚಕ್ಕೆ
ನಾಗನ ಹೆತ್ತತಾಯಿ ನೀನಮ್ಮ
ನಾಗನ ಹೆತ್ತತಾಯಿ ನೀನಮ್ಮ
ಶ್ರೀ ಪರಮೇಶಗೆ ಭೂಷಣವಾಗೆ
ಶೇಷನ ಇತ್ತ ಮಾತೆ ನೀನಮ್ಮ
ಅಮ್ಮಾ ಶೇಷನ ಇತ್ತ ಮಾತೆ ನೀನಮ್ಮ
ಶ್ರೀವೀರಭದ್ರರ ಆಆಆ…
ಶ್ರೀವೀರಭದ್ರರ ಶಿರದಲ್ಲಿ ಕೊಡೆಯಾಗಿ
ಶ್ರೀವೀರಭದ್ರರ ಶಿರದಲ್ಲಿ ಕೊಡೆಯಾಗಿ
ನೆರಳಿತ್ತ ಹಾವಿನ ದೇವಿ ನೀನಮ್ಮ
ನೆರಳಿತ್ತ ಹಾವಿನ ದೇವಿ ನೀನಮ್ಮ
 
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
 
ತನಿಯನ್ನು ಎರೆಯೋಣ ತನಿಯನ್ನು ಎರೆಯೋಣ
ಕೈಮುಗಿದು ನಮಿಸೋಣ ನಾಗಮ್ಮಗೆ
ತನಿಯನ್ನು ಎರೆಯೋಣ ತನಿಯನ್ನು ಎರೆಯೋಣ
ಕೈಮುಗಿದು ನಮಿಸೋಣ ನಾಗಮ್ಮಗೆ
ಅನುಗಾಲ ಸಲಹುವ ನಾಗಮ್ಮಗೆ
ಶುಭಕಾಲ ನೀಡುವ ನಾಗಮ್ಮಗೆ
 
ಮಡಿದಪ್ಪಿ ಮೈಲಿಗೆ ಆದಾಗ ಹೆಡೆ ಎತ್ತಿ
ತಡೆಗಟ್ಟಿ ಎಚ್ಚರ ನೀಡುವ ನೀ
ತಡೆಗಟ್ಟಿ ಎಚ್ಚರ ನೀಡುವ ನೀ
ಮಾಡಿದ ತಪ್ಪನ್ನು ಮನ್ನಿಸು ಎಂದಾಗ
ಕರುಣಿಸಿ ನಮ್ಮನ್ನು ಕಾಯುವೆ ನೀ
ಕರುಣಿಸಿ ನಮ್ಮನ್ನು ಕಾಯುವೆ ನೀ
ಶ್ರೀ ನಾಗಪಂಚಮಿ…..
ಶ್ರೀ ನಾಗಪಂಚಮಿ ಸೇವೆಗೆ ನೀನೊಲಿದು
ಶ್ರೀ ನಾಗಪಂಚಮಿ ಸೇವೆಗೆ ನೀನೊಲಿದು
ನಮ್ಮನ್ನು ಅನುಗಾಲ ರಕ್ಷಿಸು ಬಾರಮ್ಮ
ಆ ನಮ್ಮನ್ನು ಅನುಗಾಲ ರಕ್ಷಿಸು ಬಾರಮ್ಮ
 
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
 
||ಊರೆಲ್ಲವೂ ನಿನ್ನ ಪೂಜಿಸುವಂತ ನಾಗಪಂಚಮಿ
ನೀ ಪೂಜೆಗೆ ಒಲಿದು ಕರುಣಿಸುವಂತ ನಾಗಪಂಚಮಿ
ಹಾಲನ್ನೆ ನೆನೆದು ನೀ ತಣಿವಂತ ನಾಗಪಂಚಮಿ
ಹೊನ್ನಂತ ಜನರ ಬವಣೆ ನೀಗೊ ನಾಗಪಂಚಮಿ||
 
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||

-
ಭುಜಂಗೇಶಾನಿ ವಿದ್ಮಹೆ
ನಾಗದೇವಾಯ ಧೀಮಹಿ
ಭುಜಂಗೇಶಾನಿ ವಿದ್ಮಹೆ
ನಾಗದೇವಾಯ ಧೀಮಹಿ
ಭುಜಂಗೇಶಾನಿ ವಿದ್ಮಹೆ
ನಾಗದೇವಾಯ ಧೀಮಹಿ
ತನ್ನೊ ನಾಗಿಣಿ ಪ್ರಚೋದಯಾತ್
 
ಶರಣೋ ಶರಣೋ ನಾಗಮ್ಮ ಶರಣೋ
ಶರಣೋ ಶರಣೋ ನಾಗಮ್ಮ ಶರಣೋ
 
ಶರಣೋ ಶರಣೋ ಶರಣೋ ನಾಗಮ್ಮ
ನಾಗಮ್ಮ ನಾಗಮ್ಮ ತಾಯೆ ನಾಗಮ್ಮ
 
ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ
ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ
ಊರೆಲ್ಲವೂ ನಿನ್ನ ಪೂಜಿಸುವಂತ ನಾಗಪಂಚಮಿ
ನೀ ಪೂಜೆಗೆ ಒಲಿದು ಕರುಣಿಸುವಂತ ನಾಗಪಂಚಮಿ
ಹಾಲನ್ನೆ ನೆನೆದು ನೀ ತಣಿವಂತ ನಾಗಪಂಚಮಿ
ಹೊನ್ನಂತ ಜನರ ಬವಣೆ ನೀಗೊ ನಾಗಪಂಚಮಿ
ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ
ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ
 
ಶೃಂಗಾರವಾಗಿಹ ಶ್ರೀಹರಿ ಮಂಚಕ್ಕೆ
ನಾಗನ ಹೆತ್ತತಾಯಿ ನೀನಮ್ಮ
ನಾಗನ ಹೆತ್ತತಾಯಿ ನೀನಮ್ಮ
ಶ್ರೀ ಪರಮೇಶಗೆ ಭೂಷಣವಾಗೆ
ಶೇಷನ ಇತ್ತ ಮಾತೆ ನೀನಮ್ಮ
ಅಮ್ಮಾ ಶೇಷನ ಇತ್ತ ಮಾತೆ ನೀನಮ್ಮ
ಶ್ರೀವೀರಭದ್ರರ ಆಆಆ…
ಶ್ರೀವೀರಭದ್ರರ ಶಿರದಲ್ಲಿ ಕೊಡೆಯಾಗಿ
ಶ್ರೀವೀರಭದ್ರರ ಶಿರದಲ್ಲಿ ಕೊಡೆಯಾಗಿ
ನೆರಳಿತ್ತ ಹಾವಿನ ದೇವಿ ನೀನಮ್ಮ
ನೆರಳಿತ್ತ ಹಾವಿನ ದೇವಿ ನೀನಮ್ಮ
 
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
 
ತನಿಯನ್ನು ಎರೆಯೋಣ ತನಿಯನ್ನು ಎರೆಯೋಣ
ಕೈಮುಗಿದು ನಮಿಸೋಣ ನಾಗಮ್ಮಗೆ
ತನಿಯನ್ನು ಎರೆಯೋಣ ತನಿಯನ್ನು ಎರೆಯೋಣ
ಕೈಮುಗಿದು ನಮಿಸೋಣ ನಾಗಮ್ಮಗೆ
ಅನುಗಾಲ ಸಲಹುವ ನಾಗಮ್ಮಗೆ
ಶುಭಕಾಲ ನೀಡುವ ನಾಗಮ್ಮಗೆ
 
ಮಡಿದಪ್ಪಿ ಮೈಲಿಗೆ ಆದಾಗ ಹೆಡೆ ಎತ್ತಿ
ತಡೆಗಟ್ಟಿ ಎಚ್ಚರ ನೀಡುವ ನೀ
ತಡೆಗಟ್ಟಿ ಎಚ್ಚರ ನೀಡುವ ನೀ
ಮಾಡಿದ ತಪ್ಪನ್ನು ಮನ್ನಿಸು ಎಂದಾಗ
ಕರುಣಿಸಿ ನಮ್ಮನ್ನು ಕಾಯುವೆ ನೀ
ಕರುಣಿಸಿ ನಮ್ಮನ್ನು ಕಾಯುವೆ ನೀ
ಶ್ರೀ ನಾಗಪಂಚಮಿ…..
ಶ್ರೀ ನಾಗಪಂಚಮಿ ಸೇವೆಗೆ ನೀನೊಲಿದು
ಶ್ರೀ ನಾಗಪಂಚಮಿ ಸೇವೆಗೆ ನೀನೊಲಿದು
ನಮ್ಮನ್ನು ಅನುಗಾಲ ರಕ್ಷಿಸು ಬಾರಮ್ಮ
ಆ ನಮ್ಮನ್ನು ಅನುಗಾಲ ರಕ್ಷಿಸು ಬಾರಮ್ಮ
 
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
 
||ಊರೆಲ್ಲವೂ ನಿನ್ನ ಪೂಜಿಸುವಂತ ನಾಗಪಂಚಮಿ
ನೀ ಪೂಜೆಗೆ ಒಲಿದು ಕರುಣಿಸುವಂತ ನಾಗಪಂಚಮಿ
ಹಾಲನ್ನೆ ನೆನೆದು ನೀ ತಣಿವಂತ ನಾಗಪಂಚಮಿ
ಹೊನ್ನಂತ ಜನರ ಬವಣೆ ನೀಗೊ ನಾಗಪಂಚಮಿ||
 
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||
||ಹಾಲರವಿ ತಂದೆವು ಹಾಲರವಿ ತಂದೆವು
ಬಂತಲ್ಲ ತನಿಯನ್ನೆರೆಯೊ ನಾಗಪಂಚಮಿ||

Halaravi Thandevu song lyrics from Kannada Movie Sri Nagashakthi starring Ramkumar, Shruthi, Shivakumar, Lyrics penned by Goturi Sung by Sri Ganesh, Ranjitha, Music Composed by Sri Ganesh, film is Directed by Om Saiprakash and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ