Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಟು ಟು ಟು ಟು ಟು ಟು
ಟು ಟು ಟು ಟು ಟು ಟು
ಟು ಟು ಟು ಟು ಟು ಟು
ಟು ಟು ಟು ಟು ಟು ಟು
ಅರೆ ಅರೆ ಟು ಟು ಅನ್ನಬ್ಯಾಡವೆ
ಒನ್‌ ಬೈ ಟು ಆಗೋಣವೆ
ಕೋಪ ಬಿಟ್ಟಾಕಲೇ ನೀ ಹಿಂಗೆ ನೋಡಬ್ಯಾಡವೆ
ಆ ಮೂಗು ಮುರಿದು ಹೋಗಬ್ಯಾಡವೆ
ಅಪ್ಪಿ ತಪ್ಪಾಗಿದೆ ಹೇ
ಟು ಟು ಟು ಟು ಟು ಟು
ಟು ಟು ಟು ಟು ಟು ಟು
ಅರೆ ಅರೆ ಟು ಟು ಅನ್ನಬ್ಯಾಡವೆ
ಒನ್‌ ಬೈ ಟು ಆಗೋಣವೆ
ಕೋಪ ಬಿಟ್ಟಾಕಲೇ
 
ಇನ್ನು ಮುಂದೆ ಹೀಗೆಂದು ಆಗೋದೆ ಇಲ್ಲ
ನಿನ್ನ ಆಣೆ ನೀನಿಲ್ದೆ ಬದುಕೇ ಇಲ್ಲ
ಇನ್ಮುಂದೆ ಹೀಗೆಂದು ಆಗೋದೆ ಇಲ್ಲ
ನಿನ್ನ ಆಣೆ ನೀನಿಲ್ದೆ ಬದುಕೇ ಇಲ್ಲ
ನಂಗೊತ್ತು ನಿನ್‌ ಸುಳ್ಳು ನಿನ್‌ ನಂಬೋದೆ ಇಲ್ಲ
ಕದ್ದು ಕದ್ದು ನೀ ಸಿಗರೇಟ್‌ ಸೇದ್ತೀಯ ಅಲ್ಲೊ
ಹುಷಾರು ಅವನು ಬೊಗಳೆ ಬಿಡ್ತಿರ್ತಾನೆ
ನನ್‌ ಮುಂದೆ ನಿನ್ನನ್ನ ಬೈಯ್ತ ಇರ್ತಾನೆ

-
ಟು ಟು ಟು ಟು ಟು ಟು
ಟು ಟು ಟು ಟು ಟು ಟು
ಟು ಟು ಟು ಟು ಟು ಟು
ಟು ಟು ಟು ಟು ಟು ಟು
ಅರೆ ಅರೆ ಟು ಟು ಅನ್ನಬ್ಯಾಡವೆ
ಒನ್‌ ಬೈ ಟು ಆಗೋಣವೆ
ಕೋಪ ಬಿಟ್ಟಾಕಲೇ ನೀ ಹಿಂಗೆ ನೋಡಬ್ಯಾಡವೆ
ಆ ಮೂಗು ಮುರಿದು ಹೋಗಬ್ಯಾಡವೆ
ಅಪ್ಪಿ ತಪ್ಪಾಗಿದೆ ಹೇ
ಟು ಟು ಟು ಟು ಟು ಟು
ಟು ಟು ಟು ಟು ಟು ಟು
ಅರೆ ಅರೆ ಟು ಟು ಅನ್ನಬ್ಯಾಡವೆ
ಒನ್‌ ಬೈ ಟು ಆಗೋಣವೆ
ಕೋಪ ಬಿಟ್ಟಾಕಲೇ
 
ಇನ್ನು ಮುಂದೆ ಹೀಗೆಂದು ಆಗೋದೆ ಇಲ್ಲ
ನಿನ್ನ ಆಣೆ ನೀನಿಲ್ದೆ ಬದುಕೇ ಇಲ್ಲ
ಇನ್ಮುಂದೆ ಹೀಗೆಂದು ಆಗೋದೆ ಇಲ್ಲ
ನಿನ್ನ ಆಣೆ ನೀನಿಲ್ದೆ ಬದುಕೇ ಇಲ್ಲ
ನಂಗೊತ್ತು ನಿನ್‌ ಸುಳ್ಳು ನಿನ್‌ ನಂಬೋದೆ ಇಲ್ಲ
ಕದ್ದು ಕದ್ದು ನೀ ಸಿಗರೇಟ್‌ ಸೇದ್ತೀಯ ಅಲ್ಲೊ
ಹುಷಾರು ಅವನು ಬೊಗಳೆ ಬಿಡ್ತಿರ್ತಾನೆ
ನನ್‌ ಮುಂದೆ ನಿನ್ನನ್ನ ಬೈಯ್ತ ಇರ್ತಾನೆ

Tu Tu Tu song lyrics from Kannada Movie Sri Moksha starring Sachin Suvarna, Rithu Sachdeva, Adi Lokesh, Lyrics penned by Shivu Jamakhandi Sung by Sujith Shetty, Santhosh Nair, Sai, Music Composed by Sujith Shetty, film is Directed by Keshava Shetty and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ