Doora Nee Doora Lyrics

ದೂರ ನೀ ದೂರ Lyrics

in Sri Moksha

in ಶ್ರೀ ಮೋಕ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದೂರ ನೀ ದೂರ ಹೋಗಿದ್ದು ಸರಿನ
ನನ್ನ ನೀ ದೂರ ಮಾಡಿದ್ದು ಸರಿನ
ನನ್ನಲಿ ನೀನಿದ್ದು ಏಕಾಂಗಿಯಾಗಿರುವೆ
ಅಪರಾಧ ಮಾಡಿರದೆ ನಾ ಖೈದಿಯಾಗಿರುವೆ
ಕಣ್ಣಿನ ಹನಿಯಾಗಿ ನೀ ಸುರಿದಿದ್ದು ಸರಿನ
ನನ್ನೆದೆ ನೋವಾಗಿ ನೀ ಕಾಡಿದ್ದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
 
ಈ ಅರಮನೆ ಯಾಕೋ ಬಿಕೊ ಎನ್ನುತ್ತಿದೆ
ಆ ಸೆರೆಮನೆ ನನ್ನ ಬಾ ಎನ್ನುತ್ತಿದೆ
ಪ್ರತಿ ಪ್ರೀತಿಯಲ್ಲೂ ತುಸು ಮೋಸ ಸಹಜ
ನನ್ನ ಪಾಲಿಗೆಲ್ಲ ಬರಿ ಮೋಸ ಕಣಜ
ಕೈತಾಕಿ ಕಣ್‌ ಸೋಕಿ ಕಾಣೆಯಾಗಿದ್ದು ಸರಿನ
ಎದೆ ತಟ್ಟಿ ಮನಮುಟ್ಟಿ ಮಾಯವಾಗಿದ್ದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
 
ತೆರೆಮರೆಯಲಿ ನಿನ್ನ ನಾ ಹುಡುಕಿದೆ
ಆ ಮರೀಚಿಕೆ ನೋಡಿ ತಾ ನಗುತ್ತಿದೆ
ಕಣ್ಣ ರೆಪ್ಪೆ ಹಿಂದೆ ಕನಸ್ಸಾಗಿ ಕುಳಿತೆ
ಕಣ್ಣು ಮುಚ್ಚಿದಾಗ ನೀ ಮರೆಯಾಗಿ ನಿಂತೆ
ಮುನ್ನೂರು ಮಾತಾಡಿ ಮೌನವಾಗಿದ್ದು ಸರಿನ
ಮುಂಗಾರು ಮಿಂಚಂತೆ ಮಿಂಚಿ ಹೋಗಿದ್ದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ

-
ದೂರ ನೀ ದೂರ ಹೋಗಿದ್ದು ಸರಿನ
ನನ್ನ ನೀ ದೂರ ಮಾಡಿದ್ದು ಸರಿನ
ನನ್ನಲಿ ನೀನಿದ್ದು ಏಕಾಂಗಿಯಾಗಿರುವೆ
ಅಪರಾಧ ಮಾಡಿರದೆ ನಾ ಖೈದಿಯಾಗಿರುವೆ
ಕಣ್ಣಿನ ಹನಿಯಾಗಿ ನೀ ಸುರಿದಿದ್ದು ಸರಿನ
ನನ್ನೆದೆ ನೋವಾಗಿ ನೀ ಕಾಡಿದ್ದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
 
ಈ ಅರಮನೆ ಯಾಕೋ ಬಿಕೊ ಎನ್ನುತ್ತಿದೆ
ಆ ಸೆರೆಮನೆ ನನ್ನ ಬಾ ಎನ್ನುತ್ತಿದೆ
ಪ್ರತಿ ಪ್ರೀತಿಯಲ್ಲೂ ತುಸು ಮೋಸ ಸಹಜ
ನನ್ನ ಪಾಲಿಗೆಲ್ಲ ಬರಿ ಮೋಸ ಕಣಜ
ಕೈತಾಕಿ ಕಣ್‌ ಸೋಕಿ ಕಾಣೆಯಾಗಿದ್ದು ಸರಿನ
ಎದೆ ತಟ್ಟಿ ಮನಮುಟ್ಟಿ ಮಾಯವಾಗಿದ್ದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
 
ತೆರೆಮರೆಯಲಿ ನಿನ್ನ ನಾ ಹುಡುಕಿದೆ
ಆ ಮರೀಚಿಕೆ ನೋಡಿ ತಾ ನಗುತ್ತಿದೆ
ಕಣ್ಣ ರೆಪ್ಪೆ ಹಿಂದೆ ಕನಸ್ಸಾಗಿ ಕುಳಿತೆ
ಕಣ್ಣು ಮುಚ್ಚಿದಾಗ ನೀ ಮರೆಯಾಗಿ ನಿಂತೆ
ಮುನ್ನೂರು ಮಾತಾಡಿ ಮೌನವಾಗಿದ್ದು ಸರಿನ
ಮುಂಗಾರು ಮಿಂಚಂತೆ ಮಿಂಚಿ ಹೋಗಿದ್ದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ

Doora Nee Doora song lyrics from Kannada Movie Sri Moksha starring Sachin Suvarna, Rithu Sachdeva, Adi Lokesh, Lyrics penned by Shivu Jamakhandi Sung by Sujith Shetty, Music Composed by Sujith Shetty, film is Directed by Keshava Shetty and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ