Jothe Jothe Naa Ninna Lyrics

ಜೊತೆ ಜೊತೆ ನಾ ನಿನ್ನ Lyrics

in Sri Moksha

in ಶ್ರೀ ಮೋಕ್ಷ

LYRIC

Song Details Page after Lyrice

-
ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ
ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ
ಎಡವಿ ಬೀಳುವ ಮುನ್ನ ಕೈಯ್ಯ ಹಿಡಿಯುವೆ ಚಿನ್ನ
ಮುಳ್ಳು ದಾರಿಗೆ ನಾನು ಹೂವ ಹಾಸುವೆ ಇನ್ನು
ಈ ಕಣ್ಣಿಗೆ ಬೆಳಕಾಗುವೆ ಕಣ್ಣೀರಿಗೆ ಕೊನೆಯಾಗುವೆ
ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ
 
ನೀನು ಅತ್ತರೆ ಚಂದಮಾಮನು ಅಳುತ ನಿಲ್ಲುತಾನೆ
ಒಮ್ಮೆ ನಕ್ಕರೆ ತಾನು ನಗುತಲೆ ನಗೆಯ ಸುರಿತಾನೆ
ಎಲ್ಲರಂತೆ ನೀ ಲೋಕವೆಲ್ಲವ ನೋಡಿ ನಲಿಯಬೇಕು
ನಿನ್ನ ಖುಷಿಯಲಿ ನನ್ನೆ ಮರೆಯುತ ನಾನು ಕುಣಿಯಬೇಕು
ಈ ಜೀವಕ್ಕೆ ನೆರಳಾಗುವೆ ನೋವೆಲ್ಲವ ಮರೆಮಾಡುವೆ
 
||ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ||
 
ಕಾಳರಾತ್ರಿಗು ಕೆಟ್ಟಕನಸ್ಸಿಗು ಬೆಚ್ಚಿಬೀಳಬೇಡ
ಕಪ್ಪು ಮೋಡದ ಕಷ್ಟ ದಾರಿಗೆ ಹೆದರಿ ಓಡಬೇಡ
ತುತ್ತು ಉಣಿಸುತ ಮುತ್ತು ನೀಡುತ ತಾಯಿ ಪ್ರೀತಿ ಕೊಡುವೆ
ಉಪ್ಪುಮೂಟೆಯ ಹೊತ್ತು ಸಾಗುತ ಊರು ಸುತ್ತಿ ಬರುವೆ
ಬಾ ಬೇಗನೆ ತಡಮಾಡದೆ ಸವಿಲಾಲಿಯ ದಿನ ಹಾಡುವೆ…..
 
||ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ||
||ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ||

-
ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ
ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ
ಎಡವಿ ಬೀಳುವ ಮುನ್ನ ಕೈಯ್ಯ ಹಿಡಿಯುವೆ ಚಿನ್ನ
ಮುಳ್ಳು ದಾರಿಗೆ ನಾನು ಹೂವ ಹಾಸುವೆ ಇನ್ನು
ಈ ಕಣ್ಣಿಗೆ ಬೆಳಕಾಗುವೆ ಕಣ್ಣೀರಿಗೆ ಕೊನೆಯಾಗುವೆ
ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ
 
ನೀನು ಅತ್ತರೆ ಚಂದಮಾಮನು ಅಳುತ ನಿಲ್ಲುತಾನೆ
ಒಮ್ಮೆ ನಕ್ಕರೆ ತಾನು ನಗುತಲೆ ನಗೆಯ ಸುರಿತಾನೆ
ಎಲ್ಲರಂತೆ ನೀ ಲೋಕವೆಲ್ಲವ ನೋಡಿ ನಲಿಯಬೇಕು
ನಿನ್ನ ಖುಷಿಯಲಿ ನನ್ನೆ ಮರೆಯುತ ನಾನು ಕುಣಿಯಬೇಕು
ಈ ಜೀವಕ್ಕೆ ನೆರಳಾಗುವೆ ನೋವೆಲ್ಲವ ಮರೆಮಾಡುವೆ
 
||ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ||
 
ಕಾಳರಾತ್ರಿಗು ಕೆಟ್ಟಕನಸ್ಸಿಗು ಬೆಚ್ಚಿಬೀಳಬೇಡ
ಕಪ್ಪು ಮೋಡದ ಕಷ್ಟ ದಾರಿಗೆ ಹೆದರಿ ಓಡಬೇಡ
ತುತ್ತು ಉಣಿಸುತ ಮುತ್ತು ನೀಡುತ ತಾಯಿ ಪ್ರೀತಿ ಕೊಡುವೆ
ಉಪ್ಪುಮೂಟೆಯ ಹೊತ್ತು ಸಾಗುತ ಊರು ಸುತ್ತಿ ಬರುವೆ
ಬಾ ಬೇಗನೆ ತಡಮಾಡದೆ ಸವಿಲಾಲಿಯ ದಿನ ಹಾಡುವೆ…..
 
||ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ||
||ಜೊತೆ ಜೊತೆ ನಾ ನಿನ್ನ ಜೊತೆ ಜೊತೆ
ನಡೆ ನಡೆ ನೀ ಮುಂದೆ ನಡೆ ನಡೆ||

Jothe Jothe Naa Ninna song lyrics from Kannada Movie Sri Moksha starring Sachin Suvarna, Rithu Sachdeva, Adi Lokesh, Lyrics penned by Shivu Jamakhandi Sung by Sujith Shetty, Music Composed by Sujith Shetty, film is Directed by Keshava Shetty and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ