-
ಮನಸ್ಸೇತಕೋ ಅರಳು ಮರಳು
ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು
ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು
ಸುಳಿವಿಲ್ಲದೆ ಸುಳಿದಾಡಿದೆ ಅರಿವಿಲ್ಲದೆ ಅಲೆದಾಡಿದೆ
ಈ ಬಯಕೆ ಕನವರಿಕೆ ನಿನಗಾಗಿ ಮೀಸಲು ಎಂದೂ…..
ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು
ಈ ತಳಮಳ ನಾ ತಾಳೆನು
ಈ ಕಳವಳ ನಾ ಸಹಿಸೆನು
ಏಏ ಈ ತಳಮಳ ನಾ ತಾಳೆನು
ಈ ಕಳವಳ ನಾ ಸಹಿಸೆನು
ಲವಿಲವಿಕೆಗೆ ಲಯವಾದೆನು ಕರೆಯೋಲೆಗೆ ಕರಗೋದೆನು
ನೀ ನಗುತ ಮಳೆ ತರುತ ಮನಸ್ಸೂರೆ ಮಾಡಿದೆ ಇಂದು
||ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು||
ಈ ಹೃದಯಕೆ ನೀ ತೋರಣ…
ಈ ಮಿಡಿತಕೆ ನೀ ಕಾರಣ
ಈ ಹೃದಯಕೆ ನೀ ತೋರಣ…
ಈ ಮಿಡಿತಕೆ ನೀ ಕಾರಣ
ನಿತ್ಯೋತ್ಸವ ನಿನ್ನಿಂದಲೆ ಪ್ರೇಮೋತ್ಸವ ಕಣ್ಣಿಂದಲೆ
ಉಸಿರಾಡಿ ಎಡೆಬಿಡದೆ ನೀ ನನ್ನ ಮುದ್ದಿಸು ಎಂದೂ…….
||ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು||
ಸುಳಿವಿಲ್ಲದೆ ಸುಳಿದಾಡಿದೆ ಅರಿವಿಲ್ಲದೆ ಅಲೆದಾಡಿದೆ
ಈ ಬಯಕೆ ಕನವರಿಕೆ ನಿನಗಾಗಿ ಮೀಸಲು ಎಂದೂ…..||
||ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು||
-
ಮನಸ್ಸೇತಕೋ ಅರಳು ಮರಳು
ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು
ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು
ಸುಳಿವಿಲ್ಲದೆ ಸುಳಿದಾಡಿದೆ ಅರಿವಿಲ್ಲದೆ ಅಲೆದಾಡಿದೆ
ಈ ಬಯಕೆ ಕನವರಿಕೆ ನಿನಗಾಗಿ ಮೀಸಲು ಎಂದೂ…..
ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು
ಈ ತಳಮಳ ನಾ ತಾಳೆನು
ಈ ಕಳವಳ ನಾ ಸಹಿಸೆನು
ಏಏ ಈ ತಳಮಳ ನಾ ತಾಳೆನು
ಈ ಕಳವಳ ನಾ ಸಹಿಸೆನು
ಲವಿಲವಿಕೆಗೆ ಲಯವಾದೆನು ಕರೆಯೋಲೆಗೆ ಕರಗೋದೆನು
ನೀ ನಗುತ ಮಳೆ ತರುತ ಮನಸ್ಸೂರೆ ಮಾಡಿದೆ ಇಂದು
||ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು||
ಈ ಹೃದಯಕೆ ನೀ ತೋರಣ…
ಈ ಮಿಡಿತಕೆ ನೀ ಕಾರಣ
ಈ ಹೃದಯಕೆ ನೀ ತೋರಣ…
ಈ ಮಿಡಿತಕೆ ನೀ ಕಾರಣ
ನಿತ್ಯೋತ್ಸವ ನಿನ್ನಿಂದಲೆ ಪ್ರೇಮೋತ್ಸವ ಕಣ್ಣಿಂದಲೆ
ಉಸಿರಾಡಿ ಎಡೆಬಿಡದೆ ನೀ ನನ್ನ ಮುದ್ದಿಸು ಎಂದೂ…….
||ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು||
ಸುಳಿವಿಲ್ಲದೆ ಸುಳಿದಾಡಿದೆ ಅರಿವಿಲ್ಲದೆ ಅಲೆದಾಡಿದೆ
ಈ ಬಯಕೆ ಕನವರಿಕೆ ನಿನಗಾಗಿ ಮೀಸಲು ಎಂದೂ…..||
||ಮನಸ್ಸೇತಕೋ ಅರಳು ಮರಳು
ಕನಸ್ಸೇತಕೋ ಅದಲು ಬದಲು||
Manasethako Aralu Maralu song lyrics from Kannada Movie Sri Moksha starring Sachin Suvarna, Rithu Sachdeva, Adi Lokesh, Lyrics penned by Shivu Jamakhandi Sung by Sujith Shetty, Kushboo Jain, Music Composed by Sujith Shetty, film is Directed by Keshava Shetty and film is released on 2010