-
ಹೋಯ್ ನಲ್ಲೆ ಹೋಯ್ ನಲ್ಲೆ ಹಲ್ಲೆಮಾಡು ಕಣ್ಣಲ್ಲೆ
ಕುಂತಲ್ಲೆ ನಿಂತಲ್ಲೆ ನೀ ಕೊಲ್ಲೆ ಮಾತಲ್ಲೆ
ಆ ಸೂರ್ಯ ಕರಗೋದ ಹೋದ
ಆ ಚಂದ್ರ ಕಣ್ಣೊಡೆದ ಹೊಡೆದ
ಈ ಹುಡುಗಿ ನೋಡೆಂದ ಅಂದ ಶಂಭೋ
ಆ ಕಿರಣ ಭೂಮಿನ ಮುಟ್ಟಿದರೆ ಮೋಕ್ಷ
ಆ ಶಶಿಯ ನಗುವಿಂದ ಹುಣ್ಣಿಮೆಗೆ ಮೋಕ್ಷ
ಆ ಕಿರಣ ಭೂಮಿನ ಮುಟ್ಟಿದರೆ ಮೋಕ್ಷ
ಆ ಶಶಿಯ ನಗುವಿಂದ ಹುಣ್ಣಿಮೆಗೆ ಮೋಕ್ಷ
ಮರುಭೂಮಿ ಮಡಿಲಲ್ಲಿ ಮಳೆಯಾದ್ರೆ ಮೋಕ್ಷ
ಹನಿಯೊಂದು ಚಿಪ್ಪಲ್ಲಿ ಮುತ್ತಾದ್ರೆ ಮೋಕ್ಷ
ಬೇಕಾಗಿದೆ ನನಗೆ ಮೋಕ್ಷ
ಬೇಕಾಗಿದೆ ನಮಗು ಮೋಕ್ಷ
ಶಂಭೊ
ಆ ದುಂಬಿ ಹೂ ಒಳಗೆ ಸತ್ತೋದ್ರೆ ಮೋಕ್ಷ
ಪತಂಗ ದೀಪಕ್ಕೆ ಶರಣಾದ್ರೆ ಮೋಕ್ಷ
ಆ ದುಂಬಿ ಹೂ ಒಳಗೆ ಸತ್ತೋದ್ರೆ ಮೋಕ್ಷ
ಪತಂಗ ದೀಪಕ್ಕೆ ಶರಣಾದ್ರೆ ಮೋಕ್ಷ
ಆಮೇಧ ವಿಷ ಕುಡಿದು ಬದುಕಿದ್ರೆ ಮೋಕ್ಷ
ಬದುಕಲ್ಲಿ ಹೆಣ್ಣೊಮ್ಮೆ ತಾಯಾದ್ರೆ ಮೋಕ್ಷ
ಬೇಕಾಗಿದೆ ನನಗೆ ಮೋಕ್ಷ
ಬೇಕಾಗಿದೆ ನಮಗು ಮೋಕ್ಷ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಪದಗಳಿಗೆ ಸ್ವರ ಸೇರಿ ಹಾಡಾದ್ರೆ ಮೋಕ್ಷ
ನದಿಯೊಂದು ಸಾಗರವ ಸೇರಿದರೆ ಮೋಕ್ಷ
ಪದಗಳಿಗೆ ಸ್ವರ ಸೇರಿ ಹಾಡಾದ್ರೆ ಮೋಕ್ಷ
ನದಿಯೊಂದು ಸಾಗರವ ಸೇರಿದರೆ ಮೋಕ್ಷ
ಉಳಿಪೆಟ್ಟು ಬಿದ್ರೇನೆ ಶಿಲ್ಪಕ್ಕೆ ಮೋಕ್ಷ
ಈ ನನ್ನ ಕಣ್ಣಿಂದ ರಸಿಕತೆಗೆ ಮೋಕ್ಷ
ಬೇಕಾಗಿದೆ ನನಗೆ ಮೋಕ್ಷ
ಬೇಕಾಗಿದೆ ನಮಗು ಮೋಕ್ಷ
ಶಂಭೋ
-
ಹೋಯ್ ನಲ್ಲೆ ಹೋಯ್ ನಲ್ಲೆ ಹಲ್ಲೆಮಾಡು ಕಣ್ಣಲ್ಲೆ
ಕುಂತಲ್ಲೆ ನಿಂತಲ್ಲೆ ನೀ ಕೊಲ್ಲೆ ಮಾತಲ್ಲೆ
ಆ ಸೂರ್ಯ ಕರಗೋದ ಹೋದ
ಆ ಚಂದ್ರ ಕಣ್ಣೊಡೆದ ಹೊಡೆದ
ಈ ಹುಡುಗಿ ನೋಡೆಂದ ಅಂದ ಶಂಭೋ
ಆ ಕಿರಣ ಭೂಮಿನ ಮುಟ್ಟಿದರೆ ಮೋಕ್ಷ
ಆ ಶಶಿಯ ನಗುವಿಂದ ಹುಣ್ಣಿಮೆಗೆ ಮೋಕ್ಷ
ಆ ಕಿರಣ ಭೂಮಿನ ಮುಟ್ಟಿದರೆ ಮೋಕ್ಷ
ಆ ಶಶಿಯ ನಗುವಿಂದ ಹುಣ್ಣಿಮೆಗೆ ಮೋಕ್ಷ
ಮರುಭೂಮಿ ಮಡಿಲಲ್ಲಿ ಮಳೆಯಾದ್ರೆ ಮೋಕ್ಷ
ಹನಿಯೊಂದು ಚಿಪ್ಪಲ್ಲಿ ಮುತ್ತಾದ್ರೆ ಮೋಕ್ಷ
ಬೇಕಾಗಿದೆ ನನಗೆ ಮೋಕ್ಷ
ಬೇಕಾಗಿದೆ ನಮಗು ಮೋಕ್ಷ
ಶಂಭೊ
ಆ ದುಂಬಿ ಹೂ ಒಳಗೆ ಸತ್ತೋದ್ರೆ ಮೋಕ್ಷ
ಪತಂಗ ದೀಪಕ್ಕೆ ಶರಣಾದ್ರೆ ಮೋಕ್ಷ
ಆ ದುಂಬಿ ಹೂ ಒಳಗೆ ಸತ್ತೋದ್ರೆ ಮೋಕ್ಷ
ಪತಂಗ ದೀಪಕ್ಕೆ ಶರಣಾದ್ರೆ ಮೋಕ್ಷ
ಆಮೇಧ ವಿಷ ಕುಡಿದು ಬದುಕಿದ್ರೆ ಮೋಕ್ಷ
ಬದುಕಲ್ಲಿ ಹೆಣ್ಣೊಮ್ಮೆ ತಾಯಾದ್ರೆ ಮೋಕ್ಷ
ಬೇಕಾಗಿದೆ ನನಗೆ ಮೋಕ್ಷ
ಬೇಕಾಗಿದೆ ನಮಗು ಮೋಕ್ಷ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಸರಿನ ಸರಿನ ಇದು ಸರಿನ
ಪದಗಳಿಗೆ ಸ್ವರ ಸೇರಿ ಹಾಡಾದ್ರೆ ಮೋಕ್ಷ
ನದಿಯೊಂದು ಸಾಗರವ ಸೇರಿದರೆ ಮೋಕ್ಷ
ಪದಗಳಿಗೆ ಸ್ವರ ಸೇರಿ ಹಾಡಾದ್ರೆ ಮೋಕ್ಷ
ನದಿಯೊಂದು ಸಾಗರವ ಸೇರಿದರೆ ಮೋಕ್ಷ
ಉಳಿಪೆಟ್ಟು ಬಿದ್ರೇನೆ ಶಿಲ್ಪಕ್ಕೆ ಮೋಕ್ಷ
ಈ ನನ್ನ ಕಣ್ಣಿಂದ ರಸಿಕತೆಗೆ ಮೋಕ್ಷ
ಬೇಕಾಗಿದೆ ನನಗೆ ಮೋಕ್ಷ
ಬೇಕಾಗಿದೆ ನಮಗು ಮೋಕ್ಷ
ಶಂಭೋ
Moksha song lyrics from Kannada Movie Sri Moksha starring Sachin Suvarna, Rithu Sachdeva, Adi Lokesh, Lyrics penned by Shivu Jamakhandi Sung by Vijay, Kushboo Jain, Music Composed by Sujith Shetty, film is Directed by Keshava Shetty and film is released on 2010